Karnataka

ಜಯರಾಮ್ ಅವರಿಗೆ ನಮ್ಮ ಕಡೆಯಿಂದ ಜಯಕಾರ ಜೈ ಜೈ ಜೈ ಜೈ ಜೈ ಜೈ ಜೈ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜಯರಾಮ್ ಅವರಿಗೆ ನಮ್ಮ ಕಡೆಯಿಂದ ಜಯಕಾರ ಜೈ ಜೈ ಜೈ ಜೈ ಜೈ ಜೈ ಜೈ
ಚುನಾವಣೆಯ ವೇಳೆ, ಇಡೀ ಪ್ರಕ್ರಿಯೆಯನ್ನು ಮರಾಠಿ ಅಥವಾ ಹಿಂದಿಯಲ್ಲಿ ನಡೆಸುವಂತೆ ಕೋರಿ ಪ್ರತಿಭಟಿಸಿದ ಎಂಇಎಸ್ ಬೆಂಬಲಿತ್ ಸದಸ್ಯರು, ಮಹಾರಾಷ್ಟ್ರದ ಪರ ಘೋಷಣೆ ಕೂಗಿದರು. ಆದರೆ, ಕರ್ನಾಟಕದ ಆಡಳಿತ ಭಾಷೆಯಾಗಿರುವ ಕನ್ನಡದಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಿದ ಎನ್. ಜಯರಾಮ್, ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದು ತಿಳಿಸಿದರು.
”ರಾಜ್ಯದ ಆಡಳಿತ ಭಾಷೆ ಕನ್ನಡ. ಅದಕ್ಕಾಗಿ ಕನ್ನಡದಲ್ಲೇ ಸಭೆಯನ್ನು ನಡೆಸಲಾಗುವುದು. ನಾನು ಮರಾಠಿಯನ್ನೂ ಬಳಸುವುದಿಲ್ಲ…ಹಿಂದಿಯನ್ನೂ ಬಳಸುವುದಿಲ್ಲ. ಸಭೆಯಲ್ಲಿ ಅಶಾಂತಿ ಉಂಟುಮಾಡಿದರೆ ಸಭೆಯಿಂದ ಹೊರಹಾಕಲಾಗುವುದು”. – ಎಂ.ಇ.ಎಸ್ ಪುಂಡರಿಗೆ ಕನ್ನಡಿಗ ಅಧಿಕಾರಿಯ ಖಡಕ್ ಎಚ್ಚರಿಕೆ ಕೊಟ್ಟು ತಾವು ಹೆಮ್ಮೆಯ ಕನ್ನಡಿಗ ಎಂದು ತೋರಿಸಿಕೊಟ್ಟರು.

ತಿನ್ನೋದು ಕನ್ನಡ ನೆಲದ ಅನ್ನಾ, ಕುಡಿಯೋದು ಇಲ್ಲಿನ ನೀರು, ಮಾತು ಮಾತ್ರ ಮರಾಠಿ ನಾ… ಸುಮ್ನೆ ಆಚೆಗೆ ಹೋಗ್ತಾ ಇರ್ಬೇಕು. ಜಯರಾಮ್ ಸರ್ ತುಂಬಾ ಖಡಕ್ಕಾಗಿ ಹೇಳಿದ್ರಿ. ಇದು ಕನ್ನಡದ ಅಭಿಮಾನ. ಇಂತಹ ಅಧಿಕಾರಿಗಳು ಕನ್ನಡವನ್ನು ಉಳಿಸಲು ಬೇಕು…ಇಂತಹ ಅಧಿಕಾರಿಗಳೇ ನಮಗೆ ಬೇಕಾಗಿರೋದು…

— ಅರಳಿ ಕಟ್ಟೆ ತಂಡ

Jayaram avarige namma kade enda jayakar. Hemmeya kannadiga

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

1 Comment

1 Comment

  1. ಹನಮಂತ ಕುರಬೇಟ

    May 14, 2016 at 8:45 am

    ಸಿರಿಗನ್ನಡಂ ಗೆಲ್ಗೆ!!
    ತುಂಬಾ ಆನಂದವಾಗ್ತು. ಇದೇ ರೀತಿ ಎಲ್ಲರೊ ಬನ್ನಿ ಕನ್ನಡ ಕಟ್ಟೋಣ.

    ಭಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವಾ…….

Leave a Reply

Your email address will not be published. Required fields are marked *

To Top