Kannada Bit News

ಸರ್ಕಾರದ ಜನಮನ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬರುವಾಗ ಎಡವಿದ ಸಿಎಂ ಸಿದ್ದರಾಮಯ್ಯ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸರ್ಕಾರದ ಜನಮನ ಕಾರ್ಯಕ್ರಮ ಆರಂಭ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಯಕ್ರಮ
ಗೃಹ ಸಚಿವ ಪರಮೇಶ್ವರ್,
ಕೆ.ಜೆ.ಜಾರ್ಜ್,ರೋಷನ್ ಬೇಗ್,
ಶರಣ ಪ್ರಕಾಶ್ ಪಾಟೀಲ್, ಕೃಷ್ಣ ಭೈರೇಗೌಡ,
ಶಿವರಾಜ್ ತಂಗಡಗಿ, ಎ.ಮಂಜು,
ಎಸ್.ಆರ್.ಪಾಟೀಲ್,ರಾಮಲಿಂಗಾರೆಡ್ಡಿ,
ಉಮಾಶ್ರೀ,ಚಿಂಚನಸೂರ್,ಆಂಜನೇಯ, ಪರಮೇಶ್ವರ್ ನಾಯಕ್,
ಟಿ.ಬಿ.ಜಯಚಂದ್ರ,ಹೆಚ್.ಕೆ.ಪಾಟೀಲ್
ಕಿಮ್ಮನೆ ರತ್ನಾಕರ್, ಸೇರಿ ಹಲವರು ಉಪಸ್ತಿತರಿದ್ದರು…………

WhatsApp-Image-20160513 (1)


ದೀಪಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ. ಒಬ್ಬ ರೈತ, ಲೈಂಗಿಕ ಅಲ್ಪಸಂಖ್ಯಾತೆ, ವಿದ್ಯಾರ್ಥಿನಿ, ಮುಸ್ಲಿಂ ಮಹಿಳೆ, ವೃದ್ದೆ ಯೊಬ್ಬರು ದೀಪ ಬೆಳಗುವ ಕಾರ್ಯಕ್ರಮದಲ್ಲಿ ಭಾಗಿ. ವಿವಿಧ ಭಾಗ್ಯಗಗಳ ಫಲಾನುಭವಿಗಳಿಂದಲೇ ಕಾರ್ಯಕ್ರಮದ ಉದ್ಘಾಟನೆ.
ಜನಮನ ಕಾರ್ಯಕ್ರಮಕ್ಕೆ ಬಹುತೇಕ ಸಚಿವರ ಗೈರು – ಸಚಿವರಾದ ಯು ಟಿ ಖಾದರ್, ದೇಶ್ ಪಾಂಡೆ, ರಮಾನಾಥ ರೈ, ಅಭಯಚಂದ್ರ ಜೈನ್, ಸತೀಶ್ ಜಾರಕಿಹೊಳಿ, ಖಮರುಲ್ ಇಸ್ಲಾಂ, ಅಂಬರೀಷ್, ವಿನಯ್ ಕುಮಾರ್ ಸೊರಕೆ, ದಿನೇಶ್ ಗುಂಡೂರಾವ್, ಮನೋಹರ್ ತಹಶೀಲ್ದಾರ್, ಮಹಾದೇವಪ್ಪ ಕಾರ್ಯಕ್ರಮಕ್ಕೆ ಗೈರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top