ಮಾಹಿತಿ

“ರಸ್ತೆ ಸುರಕ್ಷತೆಗೆ 12 ನಿಯಮಗಳು”

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

1 ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಿ

ರಸ್ತೆ ನಿಯಮ

Source: google

2 ದ್ವಿಚಕ್ರ ವಾಹನ ಚಾಲಕರು,ಹಿಂಬದಿ ಸವಾರರು ಹೆಲ್ಮೆಟ್ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ತಪ್ಪದೆ ದರಿಸಿ.

ರಸ್ತೆ ನಿಯಮ

Source: google

3 ಅತಿವೇಗ ಅಪಾಯಕಾರಿ

ರಸ್ತೆ ನಿಯಮ

Source: google

4 ಸುರಕ್ಷತೆಯಿಂದ ವಾಹನ ಚಲಾಯಿಸಿ

ರಸ್ತೆ ನಿಯಮ

Source: google

5 ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ

ರಸ್ತೆ ನಿಯಮ

Source: google

6 ಮದ್ಯಪಾನ/ಮಾದಕ ವಸ್ತುಗಳನ್ನು ಸೇವಿಸುವ ಚಾಲಕರನ್ನು ಪೊಲೀಸರಿಗೆ ಒಪ್ಪಿಸಿ.

ರಸ್ತೆ ನಿಯಮ

Source: google

7 ದೃಷ್ಟಿ ದೋಷವಿದ್ದರೆ ಸರಿಪಡಿಸಿಕೊಳ್ಳಿ, ಅಯಾಸವಾದಾಗ ವಾಹನ ಚಲಾಯಿಸಬೇಡಿ.

ರಸ್ತೆ ನಿಯಮ

Source: google

8 ನಿಮ್ಮ ಕುಟುಂಬದವರ,ಹೆಂಡತಿ ಮಕ್ಕಳಿಗಾಗಿ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಎಚ್ಚರಿಕೆಯಿಂದವಾಹನ ಚಲಾಯಿಸಿ.

ರಸ್ತೆ ನಿಯಮ

Source: google

9 ವಾಹನಗಳನ್ನು ಸುಸ್ಥಿತಿಯಲ್ಲಿಡಿ.

ರಸ್ತೆ ನಿಯಮ

Source: google

10 ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬೇಡಿ

ರಸ್ತೆ ನಿಯಮ

Source: google

11 ರಸ್ತೆ ಉಬ್ಬುಗಳು,ಶಾಲೆಯ ಮಕ್ಕಳನ್ನು,ಮತ್ತು ಗುಂಡಿಗಳನ್ನು ಗಮನವಿಟ್ಟು ವಾಹನ ಚಲಾಯಿಸಿ.

ರಸ್ತೆ ನಿಯಮ

Source: google

12 ಸುರಕ್ಷಿತವಾಗಿ ವಾಹನ ಚಲಾಯಿಸಿ ಅಂಗವೈಕಲ್ಯ ತಪ್ಪಿಸಿ ಜೀವವನ್ನು ಕಾಪಾಡಿ.

ರಸ್ತೆ ನಿಯಮ

Source: google

ನೆನಪಿಡಿ ಇಂದು ನಮ್ಮ ದೇಶದಲ್ಲಿ ಅಫಘಾತಗಳಿಂದ ಸಾಯುತ್ತಿರುವವರ ಸಂಖ್ಯೆ ಏಡ್ಸ್ ಮತ್ತು ಕ್ಯಾನ್ಸರ್ ರೋಗಿಗಳಿಗಿಂತ ಹೆಚ್ಚು.

ಯಾವ ಸಮಯದಲ್ಲೂ ವಾಹನ ಚಾಲಕರು ಅತಿ ವೇಗದಲ್ಲಿ ಚಾಲನೆ ಮಾಡದೆ ಕಾನೂನು ನಿಯಮದ ಪ್ರಕಾರ ನಡೆಯಬೇಕು. ವೃತ್ತದಲ್ಲಿ ನಿಗದಿ ಪಡಿಸಲಾಗಿರುವ ಜಾಗದಲ್ಲಿ ನಿಲ್ಲಿಸಿ ಸಿಗ್ನಲ್ ಲೈಟ್ ವೀಕ್ಷಿಸಬೇಕು. ಏಕಮುಖಿ ಸಂಚಾರ ನಿಯಮ ಪಾಲಿಸದಿದ್ದರೇ ದಂಡ ವಿಧಿಸಲಾಗುತ್ತದೆ. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ವಾಹನ ಚಾಲಕರು ಕಡ್ಡಾಯವಾಗಿ ಸಂಬಂಧಿಸಿದ ದಾಖಲೆ ಪತ್ರವನ್ನು ಹೊಂದಿರಬೇಕು.

ನಮ್ಮ ಮಾಧ್ಯಮಗಳು ಮತ್ತು ಎಫ್ ಎಂ ರೇಡಿಯೋ ಗಳು ಈ ಸುದ್ದಿಯನ್ನು ಪ್ರತಿದಿವಸ ಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top