ಹೆಚ್ಚಿನ

ಪುರುಷರಿಗೆ ಪ್ರವೇಶವಿಲ್ಲದ ಈ ಗ್ರಾಮದಲ್ಲಿ ಮಹಿಳೆಯರು ಹಾಗೂ ಹುಡುಗಿಯರಿಗೆ ಸ್ವರ್ಗ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೀನ್ಯಾದ ಅಮೋಜಾ ಗ್ರಾಮ, ಮಹಿಳೆಯರು ಹಾಗೂ ಹುಡುಗಿಯರಿಗೆ ಸ್ವರ್ಗ. ಒಂದಲ್ಲ ಒಂದು ಚಿತ್ರಹಿಂಸೆ ಅನುಭವಿಸಿದ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಬಾಲ್ಯ ವಿವಾಹ, ಅತ್ಯಾಚಾರ, ಲೈಂಗಿಕ ಹಿಂಸೆ ಅಥವಾ ಇನ್ನಾವುದೋ ಸಮಸ್ಯೆಯಿಂದ ಮನೆ ಬಿಟ್ಟ ಬಂದ ಮಹಿಳೆಯರು ಇಲ್ಲಿದ್ದಾರೆ. ಅಲ್ಲಿ ಪುರುಷರಿಗೆ ಪ್ರವೇಶವಿಲ್ಲ.

1990ರಲ್ಲಿ ಈ ಗ್ರಾಮವನ್ನು ರಿಬಾಕಾ ಲೋಲೋಸೊಲಿ ನಿರ್ಮಿಸಿದ್ದಾರೆ.  ಆದ್ರೆ ಸ್ವರ್ಗ ಸುಖ ಅನುಭವಿಸಲು ಬರುವ ಮಹಿಳೆಯರು ನರಕ ನೋಡಿಯೇ ಇಲ್ಲಿಗೆ ಬಂದಿರುತ್ತಾರೆ. ಪರಸ್ಪರ ಸಂತೋಷವಾಗಿರಲು ಹಬ್ಬಗಳನ್ನು  ಆಚರಿಸಿಕೊಳ್ತಾರೆ. ಆರಂಭದಲ್ಲಿ ಈ ಗ್ರಾಮದಲ್ಲಿ ಕೇವಲ 15 ಮಹಿಳೆಯರಿದ್ದರು. ದಿನಕಳೆದಂತೆ ಸಂಖ್ಯೆ ಜಾಸ್ತಿಯಾಗ್ತಾ ಇದೆ.

 ಪುರುಷರಿಲ್ಲದ ಈ ಗ್ರಾಮದಲ್ಲಿ ಗೃಹ ಕೈಗಾರಿಕೆ ನಡೆಸಿ ಮಹಿಳೆಯರು ಹೊಟ್ಟೆ ತುಂಬಿಕೊಳ್ಳುತ್ತಾರೆ. ಗ್ರಾಮದಲ್ಲಿ ಸುಮಾರು 200 ಮಕ್ಕಳಿವೆ. ಮಕ್ಕಳಿಗಾಗಿ ಶಾಲೆ ಸೌಲಭ್ಯ ಇಲ್ಲಿದೆ. ಜೊತೆಗೆ ಕ್ಲಿನಿಕ್ ಕೂಡ ಇದೆ. ಪುರುಷರಿಲ್ಲದ ಈ ಗ್ರಾಮದಲ್ಲಿ ಮಹಿಳೆಯರು ಖುಷಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top