ಸಮಾಚಾರ

ಈ ವಿಚಿತ್ರ ಮಗುವಿನ ಶವಕ್ಕೆ ದೇವಿ ಮಂದಿರದಲ್ಲಿ ಗ್ರಾಮಸ್ಥರಿಂದ ಪೂಜೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವಿಶ್ವದಲ್ಲಿ ಚಿತ್ರ ವಿಚಿತ್ರ ಮಕ್ಕಳು ಜನಿಸುತ್ತಿವೆ. ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಕೂಡ ವಿಚಿತ್ರ ಮಗುವೊಂದು ಜನಿಸಿತ್ತು.  ಜನ ಮರುಳೊ ಜಾತ್ರೇ ಮರುಳೊ ಎಂಬತೆ. ಇದನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ. ಇದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಬಾರಬಂಕಿಯ ದಲಿತ ಕುಟುಂಬವೊಂದರಲ್ಲಿ ವಿಲಕ್ಷಣ ಮಗುವೊಂದು ಜನಿಸಿದೆ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿದೆ. ಆದ್ರೆ ಮಗುವಿನ ಶವವನ್ನು ಗ್ರಾಮದ ದೇವಿ ದೇವಸ್ಥಾನದ ಮುಂದೆ ಇರಿಸಿ ಶ್ಲೋಕಗಳನ್ನು ಹೇಳಲಾಗ್ತಾ ಇದೆ. ಶವಕ್ಕೆ ಶೃಂಗಾರ ಮಾಡಿ, ಮಗುವಿನ ಮುಂದೆ ಕಾಣಿಕೆ ಹಾಕ್ತಿದ್ದಾರೆ. ಮಗುವನ್ನು ದೇವಿಯ ಅವತಾರವೆಂದು ಭಾವಿಸಿರುವ ಗ್ರಾಮಸ್ಥರು ಪೂಜೆ ಪುನಸ್ಕಾರದಲ್ಲಿ ನಿರತರಾಗಿದ್ದಾರೆ.

ಮಗು ನೋಡಲು ದೇವಿಯ ರೂಪದಲ್ಲಿದೆ. ಹಾಗಾಗಿ ಗ್ರಾಮಸ್ಥರು ಶವಕ್ಕೆ ಪೂಜೆ ಮಾಡ್ತಿದ್ದಾರೆ. ಈ ಮಗುವನ್ನು ನೋಡಲು ಜನರು ದೂರ ದೂರದ ಊರುಗಳಿಂದ ಬರ್ತಿದ್ದಾರೆ. ಇದಲ್ಲದೆ ಗ್ರಾಮದಲ್ಲಿ ಮಗುವಿನ ಮಂದಿರವನ್ನು ನಿರ್ಮಾಣ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ ಗ್ರಾಮಸ್ಥರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top