ಸಮಾಚಾರ

ಬಿ. ಎಂ. ಟಿ. ಸಿ. ನಿರ್ವಾಹಕನಿಂದ ಶೋಷಿತಗೊಂಡ ಹುಡುಗಿಯ ಸಂಪೂರ್ಣ ಕಥೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

“ಹುಡುಗಿಯರ ಕ್ಷೇಮ ಮಾತ್ರವಲ್ಲ, ಹಿರಿಯ ನಾಗರಿಕರ ಮತ್ತು ಗಂಡಸರ ಕ್ಷೇಮ ಕೂಡ ಮುಖ್ಯ”

ಬೆಂಗಳೂರು : ನಗರದಲ್ಲಿ ಹುಡುಗಿಯೊಬ್ಬಳು ಮಂತ್ರಿ ಸ್ಕ್ವೇರ್ ಇಂದ ಮೆಜೆಸ್ಟಿಕ್‌ಗೆ ಬಿ ಮ್ ಟಿ ಸಿ ಬುಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ. ಮಂತ್ರಿ ಸ್ಕ್ವೇರ್ ಇಂದ ಮೆಜೆಸ್ಟಿಕ್‌ಗೆ ಅವರು ಟಿಕೆಟ್ ಖರೀದಿಸಿದ್ದರು ಅವರ ಬಳಿ 5 ರೂಪಾಯಿ ಚೇಂಜ್ ಎಲ್ಲದ ಕಾರಣ ಕಂಡಕ್ಟರ್ ಅವರನ್ನು ನಿಂದಿಸಿ ಬುಸ್ ನಿಂದ ಕೆಳಗೆ ಇಳಿಯಲು ಹೇಳಿದರು. ಮಹಿಳೆ ತನ್ನ ಫೋನಿನಲ್ಲಿ ಇಡೀ ಘಟನೆ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಸಂಪೂರ್ಣ ಕಥೆ ಎಲ್ಲಿದೆ ನೋಡಿ

Comments

comments

Click to comment

Leave a Reply

Your email address will not be published. Required fields are marked *

To Top