ರಾಜಕೀಯ

ಮೋದಿ ಸಂಪುಟ ಪುನಾರಚನೆ, ರಾಜ್ಯದಿಂದ ಒಬ್ಬರು ಔಟ್, ಒಬ್ಬರು ಇನ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಿದ್ಧವಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಇಂದು ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದೆ. ರಾಜ್ಯದ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಸೇರಿದಂತೆ 9 ಮಂದಿ ಕೇಂದ್ರ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಮುಂಬರುವ ಉತ್ತರಪ್ರದೇಶದ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಈ ಪುನಾರಚನೆ ಮಾಡಲಾಗುತ್ತಿದೆ. ಇಂದು ಬೆಳಗ್ಗೆ 11ಗಂಟೆಗೆ ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ.

ಸಂಭಾವ್ಯರ ಪಟ್ಟಿ

ರಮೇಶ್ ಜಿಗಜಿಣಗಿ – ಕರ್ನಾಟಕ

ಅನುಪ್ರಿಯಾ ಪಟೇಲ್ – ಉತ್ತರ ಪ್ರದೇಶ

ಮಹೇಂದ್ರನಾಥ್ ಪಾಂಡೆ – ಉತ್ತರ ಪ್ರದೇಶ

ಕೃಷ್ಣಾ ರಾಜ್ – ಉತ್ತರ ಪ್ರದೇಶ

ರಾಮದಾಸ್ ಹಠಾವಳೆ – ಉತ್ತರ ಪ್ರದೇಶ

ಅಜಯ್ ತಮ್ಟೆ – ಉತ್ತರಾಖಂಡ

ಎಸ್.ಎಸ್.ಅಹ್ಲುವಾಲಿಯಾ – ಪಶ್ಚಿಮ ಬಂಗಾಳ

ಪಿ.ಪಿ.ಚೌಧರಿ – ರಾಜಸ್ಥಾನ

ಅರ್ಜುನ್ ರಾಮ್ ಮೇಘವಾಲ್ – ರಾಜಸ್ಥಾನ

ಪುರುಷೋತ್ತಮ್ – ಗುಜರಾತ್

ಇನ್ನೂ, ಕೇಂದ್ರದ ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಸಂಪುಟದಿಂದ ಹೊರಬೀಳಲಿದ್ದಾರೆ ಎಂಬ ಮಾಹಿತಿ ಬಿಜೆಪಿ ಪಾಳಯದಿಂದ ಹೊರಬಿದ್ದಿದೆ. ಇವರಲ್ಲದೆ ಸಚಿವರಾಗಿ ಕಳಪೆ ನಿರ್ವಹಣೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top