politics

ನೂತನ ಕೇಂದ್ರ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಬಗ್ಗೆ ನಿಮಗೆಷ್ಟು ಗೊತ್ತು….

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದಕ್ಷಿಣ ಭಾರತದಲ್ಲೇ ದಲಿತ ಸಮುದಾಯದ ಹಿರಿಯ ಸಂಸದ ರಮೇಶ್ ಜಿಗಜಿಣಗಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ 2 ಬಾರಿ ಸಂಸದರಾಗಿದ್ದಾರೆ. 2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ವಿಜಯಪುರ ಲೋಕಸಭಾ ಕ್ಷೇತ್ರ ಮೀಸಲಾಗಿದ್ದರಿಂದ ತವರು ಜಿಲ್ಲೆಯ ರಾಜಕಾರಣಕ್ಕೆ ಮರಳಿದರು. 2014ರ ಲೋಕಸಭೆೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಜನ್ಮದಿನ:28 ಜೂನ್ 1952
ಜನ್ಮಸ್ಥಳ: ಅಥರ್ಗಾ(ವಿಜಯಪುರ ಜಿಲ್ಲೆ)
ತಂದೆ: ಚಂದಪ್ಪ,
ತಾಯಿ: ಬೌರಮ್ಮ,
ವಿದ್ಯಾರ್ಹತೆ: ಬಿಎ
ಉದ್ಯೋಗ: ಕೃಷಿ

ರಾಜಕೀಯ ಅನುಭವ
1978: ಇಂಡಿ ತಾಲೂಕು ಅಭಿವೃದ್ದಿ ಮಂಡಳಿ ಸದಸ್ಯರಾಗಿ ಆಯ್ಕೆ
1980: ಇಂಡಿ ಭೂನ್ಯಾಯ ಮಂಡಳಿ ಸದಸ್ಯರಾಗಿ ನಾಮ ನಿರ್ದೇಶನ
1983 ರಿಂದ 98: ಬಳ್ಳೊಳ್ಳಿ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆ
1983: ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವ
1984-85-ಅಬಕಾರಿ ಖಾತೆ ರಾಜ್ಯ ಸಚಿವ
1996-98: ಪಟೇಲ್ ಸಂಪುಟದಲ್ಲಿ ಸಮಾನ ಕಲ್ಯಾಣ, ಕಂದಾಯ ಸಚಿವ
1998, 1999, 2004: ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
2009 ಹಾಗೂ 2014: ವಿಜಯಪುರ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ

source : dailyhunt

Comments

comments

Click to comment

Leave a Reply

Your email address will not be published. Required fields are marked *

To Top