ಸಮಾಚಾರ

ಇಂತ ನೀಚ ಜನರೂ ಇರ್ತಾರಾ ಸ್ನೇಹಿತರೆ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ ಅಂತೆಲ್ಲಾ ಕರೆಸಿಕೊಳ್ಳೊ ಈ ಮುಗ್ದ ಪ್ರಾಣಿ ಮೇಲೆ ಈ ಗೋಮುಖ ವ್ಯಾಘ್ರ ತನ್ನ ಅಟ್ಟಹಾಸ ಮೆರೆದಿದ್ದಾನೆ… ಈ ವಿಡಿಯೋ ನೋಡಿದ ಎಂತವರಿಗೂ ಕರುಳು ಚುರುಕ್ ಎನ್ನದೆ ಇರಲಾರದು…

ಪಾಪ ಆ ಪ್ರಾಣಿ ಎನ್ ಮಾಡುದ್ರು ಸಹಿಸಿಕೊಳ್ಳುತ್ತೆ ಅಂತ ಅದರ ಜೀವನ ಜೊತೆ ಆಟ ಆಡೊ ಇಂತವರನ್ನು ಸಿಕ್ಕ ಸಿಕ್ಕಲ್ಲಿ ಶೂಟ್ ಮಾಡುದ್ರು ಪಾಪ ಬರಲ್ಲ ಸ್ನೇಹಿತರೆ, ಈ ಮನುಷ್ಯನಿಗೇ ಈ ರೀತಿ ಮಾಡಿದ್ದಾರೆ ಹೇಗಿರುತ್ತಿತ್ತು ಅಂತ ಯೋಚಿಸಿದ್ದನಾ ಇವನು, ಇದನ್ನು ಇಲ್ಲಿಗೆ ಬಿಟ್ಟರೆ ಇವನನ್ನೇ hero ಮಾಡಿ ಅಟ್ಟಕ್ಕೆ ಏರಿಸೊ ಜನರು ನಮ್ಮ ನಡುವೆ ಇದ್ದಾರೆ, ಜೊತೆಗೆ ಇಂತಹ ನೂರಾರು ದುಷ್ಟ ಬುದ್ದಿಯ ದರಿದ್ರ ಜೀವಿಗಳು ಹುಟ್ಟಿಕೊಳ್ಳುತ್ತಾರೆ, ಈಗಾಗಲೇ ಈತನನ್ನ ಪೊಲೀಸ್ ಹುಡುಕುತ್ತಿದ್ದು, ಈತನ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್ ಗೆ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top