Karnataka

ಇನ್ಮೇಲ್ ಆದ್ರೂ shoki ಬಿಟ್ಟು ಕನ್ನಡ ಸಿನೆಮಾ ನೋಡಿ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕರ್ನಾಟಕ ಕಳೆದ ಒಂದು ತಿಂಗಳಿನಿಂದ ಸಂಭ್ರಮಾಚರಣೆಯೆಲ್ಲಿ ಮುಳುಗಿತ್ತು… ಯಾವ್ದೋ ಕನ್ನಡದ function ಅನ್ಕೊಂಡ್ರಾ ಖಂಡಿತ ಎಲ್ಲ ಫ್ರೆಂಡ್ಸ್… ಕರ್ನಾಟಕದಲ್ಲಿ ಹುಟ್ಟಿ ಕಾವೇರಿ ವಿಚಾರವಾಗಿ ಕರ್ನಾಟಕದ ರೈತ ಆತ್ಮಹತ್ಯೆ ಮಾಡ್ಕೋತ ಇದ್ರು ತನಗೂ ಅದಕ್ಕೂ ಸಂಬಂಧ ಇಲ್ವೇನೋ ಅನ್ನೋ ತರ ಕನ್ನಡ ಕರ್ನಾಟಕ ಕನ್ನಡಿಗರನ್ನು ಕಾಲು ಕಸ ಮಾಡಿ, ಎಲ್ಲಿ ತನ್ನ ಸಿನೆಮಾ ಜೀವನಕ್ಕೆ ಹೊಡೆತ ಬೀಳುತ್ತ ಅಂತ ಬೈ ಮುಚ್ಕೊಂಡ್ ಮನೆಲಿ ತೆಪ್ಪುಗೆ ಕೂತಿದ್ದ RAJANIKANTH ಸಿನೆಮಾ ರಿಲೀಸ್ ಆಗಿದೆ….

ನೀವು ನಂಬಿದರೆ ನಂಬಿ ಬಿಟ್ರೆ ಬಿಡಿ ಆ cinema ನೆಲಕ್ಕಚ್ಚಿದೆ…

ಪಾಪ ಶಿವಣ್ಣ ಕಷ್ಟ ಪಟ್ಟು ಕಬೀರ ಸಿನೆಮಾ ಮಾಡಿ ನೋಡ್ರಪ್ಪಾ ಸಿನೆಮಾ ಅಂತೆಲ್ಲಾ ಕೇಳ್ಕೊಂಡ್ರು ಜನ ಕ್ಯಾರೇ ಅನ್ಲಿಲ್ಲ…
ಆದ್ರೆ ಪಕ್ಕದ ಮನೆ ತಾತಗೆ ಮೇಕ್ಅಪ್ ಮಾಡಿ ಟೆಕ್ನಾಲಜಿ ಬಳಸಿ ಸಿನೆಮಾ ಮಾಡಿದ್ರೆ ಮುಗಿ ಬಿದ್ದು ನೋಡ್ತಿರಿ… ಅಬ್ಬಾ… Uಟರ್ನ್, ತಿಥಿ, ರಂಗಿತರಂಗ GBSM ದಂತಹ ಸ್ವಮೇಕ್ ಚಿತ್ರಗಳ್ನ ಎಷ್ಟೋ ಮಂದಿ ನೋಡ್ದೆ ಇರೋರು evattu facebook Twitter watsup ನಲ್ಲಿ ಕಬಾಲಿ ನೋಡ್ತಾ ಇದ್ದೇವೆ ಎಂದು update ಮಾಡಿದ್ದೆ ಮಾಡಿದ್ದೂ… ಚನ್ನಾಗ್ ಇಲ್ಲ ಅಂದ್ರು ನೋಡಿ ಅಂತ ನಾನ್ ಹೇಳಲ್ಲ, ನೋಡ್ದೆ ಇದ್ರು ಚನಾಗ್ ಇಲ್ಲ ಅಂತ ಹೇಳೋದ್ ತಪ್ಪು… ಒಂದ್ ಕಾಲದಲ್ಲಿ ಕನ್ನಡ ಚಿತ್ರರಂಗ ಹೇಳ್ಕೊಳೋ range ಗೆ ಇರ್ಲಿಲ್ಲ ಒಪ್ಕೋತೀನಿ ಆದ್ರೆ ಕಾಲ ಬದಲಾಗಿದೆ… ಇನ್ಮೇಲ್ ಆದ್ರೂ ಈ shoki ಬಿಟ್ಟು ಕನ್ನಡ ಸಿನೆಮಾ ನೋಡಿ…

-ಗಿರೀಶ್ ಗೌಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top