ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನವನ್ನು ಚಲಾಯಿಸುತ್ತಿದ್ದ ಮಲೀಕರಿಗೆ ಅನುಮತಿಯನ್ನುನೀಡಿದ್ದಿಲ್ಲ. ಆದರೆ ಈಗ ಸರ್ಕಾರವೇ ಅನುಮತಿ ಕೋಡುತ್ತಿದೆ. ತಂದೆಗೆ ಸೇರಿದ ವಾಹನವನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಮಗ – ಮಗಳು ನಡೆಸುತ್ತಿದ್ದರೆ ಅಪರಾಧವೇನಾದರೂ ಘಟಿಸಿದಾಗ ತಂದೆಯದವನು ಅಲ್ಲಿ ಇಲ್ಲದಿದ್ದರೆ, ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು.ಇದಿಗಾ 16 ವರ್ಷದ ಮಕ್ಕಳಿಗೂ ಕೂಡ ಲೈಸೆನ್ಸ್ ಪಡೆಯಬಹುದಾಗಿದೆ.
ಈಗಿನ ಮಕ್ಕಳು ಬುದ್ದಿವಂತರು. ಎಲ್ಲ ವಿಷಯವನ್ನು ಬೇಗ ಬೇಗ ಕಲಿತುಬಿಡ್ತಾರೆ. ಸಣ್ಣ ವಯಸ್ಸಿನಲ್ಲಿಯೇ ಸ್ಕೂಟರ್, ಕಾರ್ ಓಡಿಸುವವರಿದ್ದಾರೆ. ಆದ್ರೆ ಮಕ್ಕಳು ಸ್ಕೂಟರ್ ಚಲಾಯಿಸಲು ಸರ್ಕಾರ ಅನುಮತಿ ನೀಡುವುದಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲೈಸೆನ್ಸ್ ನೀಡುತ್ತದೆ. ಇನ್ಮುಂದೆ ಈ ನಿಯಮದಿಂದ ಸ್ವಲ್ಪ ರಿಯಾಯಿತಿ ಸಿಗಲಿದೆ.
ಶೀಘ್ರದಲ್ಲಿಯೇ 16 ವರ್ಷ ವಯಸ್ಸಿನವರಿಗೂ ಗೇರ್ ಲೆಸ್ ಸ್ಕೂಟರ್ ಚಲಾಯಿಸಲು ಅನುಮತಿ ಸಿಗಲಿದೆ. ಗೇರ್ ಇಲ್ಲದ ಸ್ಕೂಟರ್ ಚಲಾಯಿಸಲು 16 ವರ್ಷ ವಯಸ್ಸಿನವರಿಗೆ ಸರ್ಕಾರ ಲೈಸೆನ್ಸ್ ನೀಡಲಿದೆ. 100 ಸಿಸಿಗಿಂತ ಕಡಿಮೆ ಇರುವ ಗೇರ್ ಇಲ್ಲದ ಬೈಕ್ ಓಡಿಸಲು ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವಾಲಯದ ರಾಜ್ಯ ಸಚಿವ ಪಿ.ರಾಧಾಕೃಷ್ಣನ್ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
