Karnataka

ಕರ್ನಾಟಕದಲ್ಲಿ ಚೈನೀಸ್ ದಾರದ ಗಾಳಿಪಟ ಹಾರಿಸುವ ಮುನ್ನ ಇದನ್ನೋಮ್ಮೆ ಓದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗಾಳಿಪಟ ಹಾರಿಸಲು ಬಳಸಲಾಗುವ ಚೈನೀಸ್ ದಾರವನ್ನು ಕರ್ನಾಟಕ ಸರ್ಕಾರ  ನಿಷೇಧಿಸಿದೆ

ಗಾಳಿಪಟ ಎಂಬುದು ಕಾಗದ, ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ತಯಾರಿಸಲ್ಪಟ್ಟ, ಗಾಳಿಯ ಸಹಾಯದಿಂದ ಹಾರುವ, ಅದಕ್ಕೆ ಕಟ್ಟಿದ ದಾರದಿಂದ ನಿಯಂತ್ರಿಸಬಹುದಾದ ಒಂದು ಸಾಧನ.

ಗಾಳಿಪಟ ಹಾರಿಸಲು ಬಳಸಲಾಗುವ ‘ಚೈನೀಸ್ ದಾರ’ವನ್ನು ಕರ್ನಾಟಕ ಸರ್ಕಾರ  ನಿಷೇದಿಸಿದೆ. ಈ ಚೈನೀಸ್ ದಾರ ಬಳಸುವಿದರಿಂದ ಪ್ರಾಣಿ ಪಕ್ಷಿಗಳಿಗೆ ಹಾನಿಯುಂಟಾಗುತ್ತೆ ಎಂಬ ಕಾರಣದಿಂದ ಈ ಚೈನೀಸ್ ಮಾಂಜಾ ವನ್ನು ನಿಷೇದ ಮಾಡಿದ್ದಾರೆ. ಈ ಚೈನೀಸ್ ಮಾಂಜಾವನ್ನು ಹಾನಿಕಾರಕ ರಾಸಾಯನಿಕ ವಸ್ತುಗಳಿಂದ ತಯಾರಿಸಿರುತ್ತಾರೆ, ಇಂತಹ ಹಾನಿಕಾರಕ ಕೆಮಿಕಲ್ ನಿಂದ ಪ್ರಾಣಿ ಪಕ್ಷಿಗಳ ಜೀವಕ್ಕೆ ತೀವ್ರವಾದ ಹಾನಿಯುಂಟಾಗುತ್ತದೆ ಮತ್ತು ಇಂತಹ ದಾರಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ ಇದರಿಂದ ಪ್ರಾಣಿ, ಪಕ್ಷಿ, ಮನುಷ್ಯ, ಮತ್ತು ಪರಿಸರದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತವೆ, ಈ ಹಿನ್ನೆಲೆಯಲ್ಲಿ ಗಾಳಿಪಟ ಹಾರಿಸಲು ಬಳಸಲಾಗುವ ಚೈನೀಸ್ ದಾರವನ್ನು ಕರ್ನಾಟಕ ಸರ್ಕಾರ  ನಿಷೇದಿಸಿದೆ.

ಈ ಕಾರಣದಿಂದಾಗಿ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳೊಂದಿಗೆ ಸಹಕರಿಸಲು ಸಾರ್ವಜನಿಕರಿಗೆ ಅರಣ್ಯ ಇಲಾಖೆ ತಿಳಿಸಿದೆ.

ಆಷಾಢ ಮಾಸ ಬಂತೆಂದರೆ ಎಲ್ಲೆಡೆ ಮಕ್ಕಳ ಗಾಳಿಪಟ ಸಡಗರ. ‘ಗಾಳಿಪಟ’  ಹಾರಾಟವು ಇದೇ ತಿಂಗಳಲ್ಲಿ ನಡೆಯುವುದು ಲೋಕರೂಢಿ. ಆದರೆ ಇದನ್ನು ನೋಡುವ ಹಾಗೂ ಸಂಭ್ರಮಿಸುವ ಸೌಭಾಗ್ಯ ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದೆ. ಏನೇ ಅಂದರೂ ಆಷಾಢ ಬಂದರೆ ಸಾಕು; ಹಳ್ಳಿ ಮಕ್ಕಳ ಮಧ್ಯೆ ಗಾಳಿಪಟ ಹಾರಿಸಲು ಬಲು ಜೋರಾಗಿರುವುದಂತೂ ನಿಜ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top