fbpx
Astrology

ನಿತ್ಯ ಭವಿಷ್ಯ 28 ಜುಲೈ 2016

ಮೇಷ

01-Mesha

ಎಲ್ಲ ಕಡೆಯಿಂದಲೂ ಉತ್ತಮ ಆದಾಯ, ದಾಂಪತ್ಯದಲ್ಲಿ ಸುಖ, ಸಂಗಾತಿಯ ಸಾಂಗತ್ಯ, ಸಂತೋಷದಿಂದ ಕಾಲಕಳೆಯುವಿರಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ.

ವೃಷಭ

02-Vrishabha

ಮನೆಯಲ್ಲಿ ಸಂತಸದ ವಾರ್ತೆ ಕೇಳಿ ಬರುವುದು, ಉದ್ಯೋಗಕ್ಕೆ ಅಲೆದಾಟ, ವಿಶೇಷ ಬರವಣಿಗೆ, ಶಸಾಸಗಳ ಭಯ, ಶುಭಕಾಲ ಪ್ರಾಪ್ತಿ, ವಿದ್ಯೆಯಲ್ಲಿ ಯಶಸ್ಸು.

ಮಿಥುನ

03-Mithuna

ದೊಡ್ಡ ಕೆಲಸಕ್ಕೆ ಆಹ್ವಾನ, ಸನ್ಮಾರ್ಗದತ್ತ ಪ್ರಯಾಣ, ಹಲ್ಲು ನೋವು ಕಾಣಿಸಿಕೊಳ್ಳುವುದು, ಮನೆ ಬದಲಾಯಿಸುವುದಕ್ಕೆ ಸೂಕ್ತ ಕಾಲ.

ಕಟಕ

04-Kataka

ದೇಹದಲ್ಲಿ ಅತೀ ಉತ್ಸಾಹ, ರಾಜಕೀಯದಲ್ಲಿ ಅಪಮಾನ, ನೇತ್ರ ರೋಗ ಸಂಭವ, ಪೊಲೀಸ್ ವೃತ್ತಿಯವರಿಗೆ ಉತ್ತಮ ಆದಾಯ, ಗೌರವ ಸಮ್ಮಾನ.

ಸಿಂಹ

05-Simha

ವಿವಾಹಕ್ಕೆ ಯೋಗ್ಯ ಕಾಲ, ಹೊಸ ವಸ್ತುಗಳ ಖರೀದಿ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಯಶಸ್ಸು, ವಿದ್ಯೆಯಲ್ಲಿ ಉತ್ತಮ ಪ್ರಗತಿ. ಎಲ್ಲ ವ್ಯವಹಾರಗಳಲ್ಲೂ ಜಯ.

ಕನ್ಯಾ

06-Kanya

ವ್ಯವಸಾಯ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ, ದೇಹ ಪೀಡೆ, ಬಂಧುಗಳ ಆಗಮನದಿಂದ ಸಂತಸ, ಪುತ್ರ ಲಾಭ, ಮನೆಗೆ ಬಂಧುಗಳ ಆಗಮನ.

ತುಲಾ

07-Tula

ಸನ್ಮಾರ್ಗದಿಂದ ಧನಾದಾಯ, ಸರ್ವಸಮೃದ್ಧಿ ಸಂಚಾರದಲ್ಲಿ ದುಃಖ, ವಾಹನ ಭಯ, ಅನ್ಯರ ಮಾತಿನಿಂದ ಮನಸ್ಸಿಗೆ ಅತೀವ ದುಃಖ, ದುರ್ಗಾರಾಧನೆಯಿಂದ ಶಾಂತಿ.

ವೃಶ್ಚಿಕ

08-Vrishika

ಧರ್ಮಮಾರ್ಗದಲ್ಲಿ ಆಸಕ್ತಿ, ವಿದ್ಯಾ ಯಶಸ್ಸು, ಚಂಚಲಬುದ್ದಿ, ಗೃಹದಲ್ಲಿ ಚಿಂತೆ, ನೀರಿನ ವ್ಯವಹಾರದಲ್ಲಿ ಉತ್ತಮ ಯಶಸ್ಸು, ಶುಭ ಫಲ ಪ್ರಾಪ್ತಿ.

ಧನು

09-Dhanussu

ಇಷ್ಟ ದೇವಾನುಗ್ರಹ, ಮನಸ್ಸಿನಲ್ಲಿರುವ ಚಿಂತೆಗೆ ಪರಿಹಾರ ಸಮಯ, ಮಿತ್ರ ಜನರಿಂದ ಸಹಕಾರ ಕಾರ್ಯ ಸಿದ್ಧಿ, ಪ್ರಯಾಣದಲ್ಲಿ ಸುಖ, ಗೃಹದಲ್ಲಿ ಸಂತಸದ ವಾತಾವರಣ.

ಮಕರ

10-Makara

ಉದ್ಯೋಗದಲ್ಲಿ ಬದಲಾವಣೆ, ಗೃಹದಲ್ಲಿ ಸಂತಸದ ವಾತಾವರಣ, ದೂರ ಪ್ರಯಾಣದಿಂದ ಕಾರ್ಯದಲ್ಲಿ ಯಶಸ್ಸು, ಧಾನ್ಯ ಪ್ರಾಪ್ತಿ. ಕುಂಭ ವಿಶೇಷ ಭೋಜನ, ಜೀವನ ಸಂಗಾತಿಗೆ ಬೇಸರ, ವ್ಯವಸಾಯ ಸಂಪನ್ನಗಳಿಂದ ಲಾಭ, ರೋಗ ನಿವೃತ್ತಿ, ಕಬ್ಬಿಣದ ವ್ಯವಹಾರದಿಂದ ಲಾಭ.

ಕುಂಭ

11-Kumbha

ಸವ೯ಸ೦ಪತ್ಸಮೃದ್ಧಿ, ಕಪ್ಪು ಧಾನ್ಯ ವಸ್ತು ಲಾಭ, ಮಿತ್ರಜನ ಸುಖ, ಅಧ್ಯಯನದಲ್ಲಿ ಆಸಕ್ತಿ, ದೇವತಾ ಆರಾಧನೆ, ಶುಭ ಪ್ರವೃತ್ತಿ.

ಮೀನ

 

12-Meena

ದೈಹಿಕ ಅನುಕೂಲ, ಸಾಲದಿಂದ ಸ್ವಲ್ಪ ಮುಕ್ತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಜಯ, ತೀರ್ಥಕ್ಷೇತ್ರದಲ್ಲಿ ಅನುಕೂಲ, ವಾತಫಕಫ, ರೋಗಗಳ ಶಮನ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top