fbpx
Astrology

ನಿತ್ಯ ಭವಿಷ್ಯ 3 ಆಗಸ್ಟ್ 2016

ಮೇಷ

01-Mesha

ಹಳೆಯ ಕಟ್ಟಡಗಳನ್ನು ಹೊಸ ವಿನ್ಯಾಸಕ್ಕೆ ಮಾರ್ಪಡಿಸುವ ಜನರಿಗೆ ಉತ್ತಮ  ಆದಾಯ ಲಭ್ಯ. ಶುಭಸಂಖ್ಯೆ: 9

ವೃಷಭ

02-Vrishabha

ಚುನಾವಣೆಯನ್ನು ಎದುರಿಸಬೇಕಾದ ಅಭ್ಯರ್ಥಿಗಳಿಗಿಂದು ದುರ್ಗಾ ಸ್ತುತಿ ಉತ್ತಮ. ಸಿದ್ಧಿ ಸಾಧ್ಯ. ಶುಭಸಂಖ್ಯೆ: 3

ಮಿಥುನ

03-Mithuna

ಕೆಲ ಸೂಕ್ಷ್ಮ ವರದಿಗಳ ತನಿಖಾ ಪತ್ರಕರ್ತರಿಗೆ ಒಳ್ಳೆಯ ಹೆಸರು ಬರಲು ಅದೃಷ್ಟದ ಬೆಂಬಲವಿದೆ. ಶುಭಸಂಖ್ಯೆ: 5

ಕಟಕ

04-Kataka

ವಿವಾಹಾಪೇಕ್ಷಿಗಳಿಗೆ ಸೂಕ್ತವಾದ ಬಾಳಸಂಗಾತಿ ದೊರೆಯುವ ಅದೃಷ್ಟದ ದಿನವಾದೀತು ಇಂದು. ಶುಭಸಂಖ್ಯೆ: 1

ಸಿಂಹ

05-Simha

ನಿಮ್ಮ ಜನರೊಡನೆಯ ಸಂಬಂಧದ ಸಂವರ್ಧನೆಗೆ ಅನನ್ಯತೆ ಇದೆ. ಜನನಾಯಕರಾಗುವಿರಿ. ಶುಭಸಂಖ್ಯೆ: 2

ಕನ್ಯಾ

06-Kanya

ಗೆಳೆಯರಿಗೆ ನಿಮ್ಮ ಸಲಹೆ ಸೂಚನೆಗಳಿಂದ ತೃಪ್ತಿ. ನಿಮ್ಮ ಕಷ್ಟಕ್ಕೂ ಅವರಿಂದ ಬೆಂಬಲ ಲಭ್ಯ. ಶುಭಸಂಖ್ಯೆ: 8

ತುಲಾ

07-Tula

ನಿಮ್ಮ ಶಿಸ್ತಿನ, ಮುಕ್ತ ಮಾತಿನ ವರಸೆಗೆ ಜನರ ಪ್ರಶಂಸೆಯು ಅಧಿಕವಾಗಲಿದೆ. ಜನಪ್ರಿಯರಾಗುವಿರಿ. ಶುಭಸಂಖ್ಯೆ: 4

ವೃಶ್ಚಿಕ

08-Vrishika

ಮನೆಯನ್ನು ಬದಲಾಯಿಸುವ ತುರ್ತು ಎದ್ದೇಳಬಹುದು. ಅವಸರಿಸದೆ ನಿರ್ಣಯಕ್ಕೆ ಬನ್ನಿ. ಶುಭಸಂಖ್ಯೆ: 6

ಧನು

09-Dhanussu

ನಿಮಗೇ ಅರಿಯದಂತೆ ನಿಮ್ಮ ಕಾರ್ಯಕ್ಷಮತೆಯಿಂದ ವ್ಯಾವಹಾರಿಕ  ಅಭಿವೃದ್ಧಿಗೆ ದಾರಿ ಲಭ್ಯ. ಶುಭಸಂಖ್ಯೆ: 1

ಮಕರ

10-Makara

ಕೆಲಸದ ಸ್ಥಳದಲ್ಲಿ ಅಲ್ಪರು ಒರಟು ಮಾತಿನಿಂದ ನೋವು ತರಬಹುದು. ತಾಳ್ಮೆಗೆ ಧಕ್ಕೆ ಬೇಡ. ಶುಭಸಂಖ್ಯೆ: 3

ಕುಂಭ

11-Kumbha

ಸಾಂಸಾರಿಕ ಜೀವನದಲ್ಲಿನ ಶಾಂತಿ  ಸಮಾಧಾನಗಳಿಗೆ ಹೊಸದೇ ನೆಲೆ ಸಿಗಲು ಸೂಕ್ತ ಅವಕಾಶ. ಶುಭಸಂಖ್ಯೆ: 7

ಮೀನ

12-Meena

ಇಂಜಿನಿಯರ್ಸ್, ಮೆಡಿಕಲ್ ವಿದ್ಯಾರ್ಥಿಗಳಿಗೆ ಒಳ್ಳೆಯ ಅದೃಷ್ಟವಿದೆ. ಬದುಕಿಗೆ ತಿರುವು ಸಾಧ್ಯ. ಶುಭಸಂಖ್ಯೆ: 4

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top