News

ಖ್ಯಾತ ಹಾಸ್ಯ ನಟ ಸಂಕೇತ್ ಕಾಶಿ ಇನ್ನಿಲ್ಲ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರು: ಕನ್ನಡದ ಹಿರಿಯ ನಟ, ಖ್ಯಾತ ರಂಗಕರ್ಮಿ ಸಂಕೇತ್ ಕಾಶಿ (50) ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ಸಂಜೆ 3.30ಕ್ಕೆ ಕಾಶಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತುತ್ತಾ ಮುತ್ತ, ನಮ್ಮೂರ ಮಂದಾರ ಹೂವೆ, ನಿಶ್ಯಬ್ಧ, ಸಿಪಾಯಿ, ಅಣ್ಯಯ್ಯ, ಉಲ್ಟಾ ಪಲ್ಟಾ, ಮಾಂಗಲ್ಯ ತಂತು ನಾನೇನಾ, ಕಿರಾತಕ ಮುಂತಾದ ಚಿತ್ರ ಸೇರಿದಂತೆ 115ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದರು. ಮನೆದೇವ್ರು , ಮಾಹನದಿ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಲ್ಲೂ ನಟಿಸಿದ್ದರು.

Comments

comments

Click to comment

Leave a Reply

Your email address will not be published. Required fields are marked *

To Top