fbpx
News

ನಿಗೂಢ ಗುಹೆ

ಆ ನಿಗೂಢ ಗುಹೆಯಲ್ಲಿ #5_ಸಾವಿರ_ವರ್ಷಗಳ ಒಂದು #ವಿಮಾನ ಅಡಗಿದೆ. #ಭಾರತದ_ಪ್ರಾಚೀನ ಗ್ರಂಥದಲ್ಲಿ ಉಲ್ಲೇಖಿಸಿರುವ ಹಾಗೂ ಮಹಾಭಾರತದ ಯುದ್ದದಲ್ಲಿ ಭಾಗ ವಹಿಸಿತ್ತು ಎನ್ನಲಾದ ನಿಗೂಢ ವಿಮಾನವನ್ನ ಗುಹೆಯಿಂದ ತರಲು ಹೋದತಂಹ ಅಮೇರಿಕ ಸೈನಿಕರು ವಾಪಾಸ್ ಬಂದಿಲ್ಲ.

2012 ರಿಂದಲೂ ಈ ವಿಮಾನವನ್ನು ಹೊರ ತೆಗೆಯಲು ಪ್ರಯತ್ನ ನಡೆದಿದೆ. ಆದರೇ ಈ ಸುದ್ದಿ ಹೊರ ಜಗತ್ತಿಗೆ ತಿಳಿಯದ ಹಾಗೆ ಭಾರಿ ಗೌಪ್ಯತೆಯನ್ನ ಕಾಪಾಡಿಕೊಂಡು ಬರಲಾಗಿದೆ.

ಯಾಕೆಂದರೆ ಅದು ಐದು ಸಾವಿರ ವರ್ಷಗಳ ಹಿಂದಿನ ವಿಮಾನ, ಅದು ಭಾರತ ದೇಶದ ಪ್ರಾಚೀನ ತಂತ್ರಜ್ಞಾನ. ಐದು ಸಾವಿರ ವರ್ಷಗಳ ಹಿಂದೆಯೇ ಭಾರತೀಯರಿಗೆ ವಿಮಾನ ತಂತ್ರಜ್ಞಾನ ತಿಳಿದಿತ್ತು.

ಸೂರ್ಯನ ಶಕ್ತಿಯಿಂದ ಹಾರಾಡುವ ವಿಮಾನವನ್ನು ಭಾರತಿಯರು ಕಂಡುಹಿಡಿದ್ದಿದ್ದರು. ಆ ವಿಮಾನದಲ್ಲಿ ಪರಮಾಣು ಬಾಂಬ್ ಗಿಂತಲೂ ಶಕ್ತಿಶಾಲಿ ಆಯುಧಗಳನ್ನು ಇಟ್ಟುಕೊಂಡು ಹೋಗಲಾಗುತ್ತಿತ್ತು. ಈ ಅಪರೂಪದ ತಂತ್ರಜ್ಞಾನವನ್ನ ಹೇಗಾದರೂ ಮಾಡಿ ತನ್ನದಾಗಿ ಮಾಡಿಕೊಳ್ಳಬೇಕೆಂಬ ಹಪಹಪಿ ಅಮೇರಿಕಾ ದೇಶದ್ದು. ಅದ್ರೇ ಅದು ಸಾಧ್ಯವಾಗಿಲ್ಲ ಅನ್ನೋದೆ ಕುತೂಹಲ ಸಂಗತಿ.

© thelivingmoon

© thelivingmoon

ಅಂದ ಹಾಗೇ ಭಾರತೀಯರಿಗೆ ವಿಮಾನ ತಂತ್ರಜ್ಞಾನ ತಿಳಿದಿತ್ತು ಅನ್ನೊದು ಸಂಸ್ಕೃತ ಗ್ರಂಥಗಳು ಸಾಬೀತು ಪಡಿಸುತ್ತವೆ. ರಾಮಾಯಣ, ಮಹಾಭಾರತ, ಭಗವತ್ ಗೀತೆಗಳು ಕೂಡಾ ಇದಕ್ಕೆ ಪುಷ್ಟಿ ನೀಡುತ್ತವೆ. ಭಾರತೀಯ ಪ್ರಾಚೀನ ವಿಮಾನಗಳ ಚಿತ್ರಗಳನ್ನ ಗ್ರಂಥಗಳಲ್ಲಿ ನೋಡಬಹುದು.

ಕುತೂಹಲ ಸಂಗತಿ ಏನೆಂದರೆ, ನಾಲ್ಕೂ ವರ್ಷಗಳ ಹಿಂದೆ ಅಂದರೆ 2012 ರಲ್ಲಿ ರಷ್ಯಾ ದೇಶದ ಸೀಕ್ರೆಟ್ ಏಜಸ್ಸಿ ರಾಷ್ಟ್ರಪತಿ ವ್ಲಾಡಿಮಿರ್ ಪುಟಿನ್ ರವರಿಗೆ ರಹಸ್ಯ ವರದಿಯನ್ನ ನೀಡುತ್ತೆ. ಆ ವರದಿಯ ಪ್ರಕಾರ ಅಮೆರಿಕಾ ಅಧ್ಯಕ್ಷ #ಬರಾಕ್_ಒಬಾಮ ಅವರು ಅಫ್ಘಾನಿಸ್ತಾನಕ್ಕೆ ನಿಗೂಢ ಭೇಟಿ ಮಾಡುವವರಿದ್ದರು, ಆ ಭೇಟಿಯ ಉದ್ದೇಶ ಏನೂ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ರಷ್ಯಾದ ಸೀಕ್ರೆಟ್ ಸರ್ವೀಸ್ ಏಜಸ್ಸಿ ತನಿಖೆ ನಡೆಸುತಿತ್ತು. ಹೀಗಿರುವಾಗಲೇ ಒಬಾಮ ಅಫ್ಘಾನಿಸ್ತಾನ ಕ್ಕೆ ಭೇಟಿ ನೀಡುತ್ತಾರೆ. ನಿಗೂಢ ಗುಹೆಯ ಸಮೀಪ ದವರೆಗೂ ಹೋಗಿ ಬರುತ್ತಾರೆ. ಅವರು ಹೋಗಿ ಬಂದ ಒಂದೇ ತಿಂಗಳಲ್ಲಿ ನಾಲ್ಕು ಶಕ್ತಿಶಾಲಿ ರಾಷ್ಟ್ರಗಳ ಮುಖ್ಯಸ್ಥರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡುತ್ತಾರೆ. ಅದರಲ್ಲಿ ಒಬ್ಬರು #ಬ್ರಿಟನ್_ಪ್ರಧಾನಿ ಡೆವಿಡ್ ಕ್ಯಾಮರನ್. ಮತ್ತೊಬ್ಬರು #ಪ್ರಾನ್ಸ್ ದೇಶದ ಅಂದಿನ ರಾಷ್ಟ್ರಪತಿ ನಿಕೊಲಸ್ ಸರ್ಕೋಜಿ. ಭಾರತ ಭೇಟಿಗೆ ಆಗಮಿಸಿದ್ದ ನಿಕೊಲಸ್ ಸರ್ಕೋಜಿ ಪ್ರಾನ್ಸ್ ಗೆ ಮರಳಬೇಕಿತ್ತು, ಆದರೆ ದಿಢೀರ್ ಎಂದು ಅಫ್ಘಾನಿಸ್ತಾನಕ್ಕೆ ಭೇಟಿ ಕೊಡ್ತಾರೆ. ಇದಾದ ನಾಲ್ಕೆ ದಿನಕ್ಕೆ #ಜರ್ಮನಿಯ ಚಾನ್ಸೆಲರ್ ಎಂಜಲಾ ಮಾರ್ಕಲ್ ಬಂದು ಹೋಗ್ತಾರೆ.

sol

ಈ ಎಲ್ಲಾ ನಾಯಕರು ಇದೇ ನಿಗೂಢ ಸ್ಥಳಕ್ಕೆ ಭೇಟಿ ನೀಡಿದ್ದರು. ಯಾವಾಗ #ವಿಶ್ವದ_ದಿಗ್ಗಜರೆಲ್ಲಾ ಅಫ್ಘಾನಿಸ್ತಾನದ ನಿಗೂಢ ಗುಹೆಗೆ ಭೇಟಿ ನೀಡುತ್ತಿದ್ದಾರೆ ಅನ್ನೋದು ಗೊತ್ತಾಯಿತೋ ರಷ್ಯಾದ ಅಧ್ಯಕ್ಷ #ವ್ಲಾದಿಮಿರ್_ಪುತಿನ್ ಹೆಚ್ಚರಗೊಳ್ಳುತ್ತಾರೆ. ಅಫ್ಘಾನಿಸ್ತಾನ ದ ಗುಹೆಯ ಮೇಲೆ ಕಣ್ಣಿಡುತ್ತಾರೆ. ಆಗಲೇ ಪ್ರಾಚೀನ ಭಾರತದ ಶಕ್ತಿಶಾಲಿ ವಿಮಾನ ರಹಸ್ಯ ಬಯಲಾಗಿದ್ದು.

ಪ್ರಾಚೀನ ಭಾರತದ ನಿಗೂಢ ವಿಮಾನದ ಬಗ್ಗೆ ರಷ್ಯಾ ದೇಶಕ್ಕೆ ಗೊತ್ತಾದರೂ ಹೊರ ಜಗತ್ತಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೇ ಅಮೆರಿಕಾದ ವೆಬ್ ಸೈಟ್ ಒಂದು ಎಲ್ಲಾ ಮಾಹಿತಿಯನ್ನ disposal(ಹರಿಬಿಟ್ಟಿತೊ) ಮಾಡಿತೊ ಆಗಲೇ ಜಗತ್ತು ಬೆರಗಾಗಿದ್ದು. ಪ್ರಾಚೀನ ವಿಮಾನದ ಬಗ್ಗೆ ಚರ್ಚೆ ಶುರುವಾಗಿದ್ದು. ಅಫ್ಘಾನಿಸ್ತಾನದ ಗುಹೆಯನ್ನು ಹೊಕ್ಕ ಅಮೇರಿಕಾ ಸೈನಿಕರಿಗೆ ಕಂಡಿದ್ದೇನು? ಪ್ರಾಚೀನ ಭಾರತದ ವಿಮಾನ ಹೊರ ತೆಗೆಯಲಾಗಲಿಲ್ಲ ಏಕೆ? ಆ ವಿಮಾನವನ್ನು ಹೊರ ತೆಗೆಯಲು ಹೋದ ಸೈನಿಕರು ಏನಾದರೂ? ಅದು ಐದು ಸಾವಿರ ವರ್ಷಗಳ ಹಳೆಯ ಪ್ರಾಚೀನ ವಿಮಾನ. ಐದು ಸಾವಿರ ವರ್ಷಗಳಿಂದ ಇದೇ ಗುಹೆಯಲ್ಲಿದೆ. ಆ ವಿಮಾನವನ್ನು ಯಾರು ರಕ್ಷಣೆ ಮಾಡಿದ್ದಾರೆ ಅನ್ನೋದು ಅರಿಯದ ರಹಸ್ಯ. ಅದರೇ ಅಮೇರಿಕಾ ಎಲ್ಲಾ ಸತ್ಯವನ್ನು ಅರಿಯಲು ಮುಂದಾಗಿತ್ತು. ಅದಕ್ಕಾಗಿಯೆ ಏಂಟು ವಿಶೇಷ ಸೈನಿಕರನ್ನೂ ಗುಹೆಯೊಳಗೆ ಕಳುಹಿಸಿತ್ತು.

8soldiers-missing-650x350

ಅಕಸ್ಮಾತ್ ಆ ಸೈನಿಕರು ಐದು ಸಾವಿರ ವರ್ಷಗಳಷ್ಟು ಹಳೆಯ ವಿಮಾನವನ್ನು ಹೊರಗೆ ತಂದು ಅಮೇರಿಕಾ ದೇಶಕ್ಕೆ ತೆಗೆದುಕೊಂಡು ಹೋಗಿದ್ದೆ ಆಗಿದ್ದರೆ ಅದು ಈ ಶತಮಾನದ ಅತೀ ದೊಡ್ಡ ಶೊಧನೆ ಎನ್ನಿಸ್ಸಿಕೊಳ್ಳುತ್ತಿತ್ತು. ಆದರೇ, ಅದು ಸಾಧ್ಯವಾಗಲೇ ಇಲ್ಲ. ಏಕೆಂದರೆ ವಿಮಾನವನ್ನು ತರಲು ಹೋದ ಯಾವಬ್ಬನೂ ವಾಪಸ್ಸು ಬಂದಿಲ್ಲ. ವಿಷಯ ಏನಪ್ಪಾ ಅಂದ್ರೆ ಸ್ವತಃ ಅಮೇರಿಕ ಅಧ್ಯಕ್ಷ ಒಬಾಮಾ ಅವರೆ ಈ ವಿಮಾನದ ಬಗ್ಗೆ ಅತಿಯಾದ ಉತ್ಸಹ ತೋರಿದ್ದಾರೆ. ತಾವೆ ಖುದ್ದಾಗಿ ಬಂದು ಬೆಟ್ಟದ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಶಕ್ತಿಶಾಲಿ ರಾಷ್ಟ್ರಗಳ ನಾಯಕರಿಗೆ ಆಹ್ವಾನವನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ, ಈ ವಿಮಾನವನ್ನು ತರಲು ಹೋದ ಸೈನಿಕರು ಏನಾದರೂ? ಭಾರತದ ಪ್ರಾಚೀನ ವಿಮಾನಕ್ಕೆ ಇರುವ ಸುರಕ್ಷತೆ ಏನು? ಸದ್ಯ ಅಂತರರಾಷ್ಟ್ರೀಯ ವರದಿಗಳ ಪ್ರಕಾರ ಭಾರತೀಯ ಗ್ರಂಥಗಳಲ್ಲಿ ಉಲ್ಲೇಖಿಸಲಾದ ವಿಮಾನದ ಸುತ್ತಾ ಅದ್ಭುತ ವಿದ್ಯುತ್ ಶಕ್ತಿ ಆವರಿಸಿಕೊಂಡಿದೆ. ಆ ವಿದ್ಯುತ್ ಶಕ್ತಿ ಇರುವವರೆಗೆ ಆ ವಿಮಾನವನ್ನು ಯಾರೋಬ್ಬರು ಒಂದು ಟಚ್ಚ್ ಕೂಡಾ ಮಾಡೊಕ್ಕಾಗಲ್ಲ. ಈಗಿದ್ದರು ಅಮೇರಿಕಾದ ಸೈನಿಕರು ವಿಮಾನವನ್ನು ಹೊರ ತರುವ ಪ್ರಯತ್ನ ಮಾಡಿದ್ದಾರೆ, ಆದರೇ ವಿಮಾನ ಟೈಮ್ ವೆಲ್ ನಲ್ಲಿ ನಾಪತ್ತೆಯಾಗಿದೆ ಎನ್ನಲಾಗಿದೆ.

1135762_cfac011b314f6d94801f47980cf09dbb

ಈ ಟೈಮ್ ವೆಲ್ ಅನ್ನೋದರ ಬಗ್ಗೆ ಪ್ರಸಿದ್ಧ ವಿಜ್ಞಾನಿ ಐನ್ ಸ್ಟೈನ್ ಅವರೆ ಉಲ್ಲೇಖಿಸಿದ್ದಾರೆ. ಅಮೇರಿಕಾ ವಿಜ್ಞಾನಿಗಳ ಪ್ರಕಾರ Unified field ಥಿಯರಿಯನ್ನ ಜಗತ್ತಿಗೆ ನೀಡಿದ್ದು. ಆ ನಿಯಮದ ಪ್ರಕಾರ ಮನುಷ್ಯ ಭೂಮಿಯ ಮೇಲೆ Radio gravity ಫೀಲ್ಡ್ ನ್ನು ನಿರ್ಮಿಸಬಹುದು. ಆ Radio gravity field ವಿದ್ಯುತ್ ಬಂಡಾರವಾಗಿದ್ದು, ಯಾವ ವಸ್ತುವನ್ನು ಅದು ರಕ್ಷಣೆ ಮಾಡುತ್ತೆ ಅನ್ನೋದು ಐನ್ ಸ್ಟೈನ್ ಸಿದ್ಧಾಂತ. ಐದು ಸಾವಿರ ವರ್ಷಗಳ ಹಿಂದೆಯೂ ಭಾರತೀಯರು ಇದೇ ರೀತಿಯ ವಿದ್ಯುತ್ತನ್ನ ಕಾಣದ ಶಕ್ತಿಶಾಲಿ ವಿದ್ಯುತ್ತನ್ನ ಸೃಷ್ಟಿ ಮಾಡಿ ಎದ್ದು. ಆ ವಿದ್ಯುತ್ ಶಕ್ತಿಶಾಲಿ ವಿಮಾನವನ್ನು ಕಾಪಾಡುತ್ತಿದೆ‌. ಅದನ್ನು ಯಾರೇ ಮುಟ್ಟೋಕೆ ಹೋದರು ವಾಪಾಸ್ಸು ಬರೋದಿಲ್ಲ ಅನ್ನೋದು ಇನ್ನೊಂದು ಥಿಯರಿ.

ಇನ್ನೊಂದು interesting ಸಂಗತಿ ಏನೆಂದರೆ ಮಹಾಭಾರತದ ಕಾಲದಲ್ಲಿ ಇಡೀ ವಿಮಾನವನ್ನು ಯುದ್ದದ ಸಮಯದಲ್ಲಿ ಬಳಕೆ ಮಾಡಲಾಗಿತ್ತು ಅನ್ನೋ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ. ಮಹಾಭಾರತದ ಯುದ್ಧದಲ್ಲಿ ಇದೇ ವಿಮಾನ ಬಳಕೆಯಾಗಿತ್ತಾ ಅನ್ನೋ ಪ್ರಶ್ನೆ ಅನೇಕರದ್ದು. ಕೆಲ ಗ್ರಂಥಗಳ ಪ್ರಕಾರ ಇದು ನಿಜ ಇನ್ನೂ ಕೆಲವರು ಇದನ್ನ ಕಟ್ಟು ಕಥೆ ಎನ್ನುತ್ತಾರೆ.

double-headed-ravana-axel

ಅಷ್ಟೇ ಅಲ್ಲ ಈ ವಿಮಾನದಲ್ಲಿ ಶಕ್ತಿಶಾಲಿ ಅಸ್ತ್ರಗಳು ಕೂಡಾ ಇದ್ದವು ಎನ್ನಲಾಗಿದೆ. ಆ ಅಸ್ತ್ರಗಳಿಗೆ ಸಂಪೂರ್ಣ ನಗರವನ್ನೆ ನಾಶಮಾಡುವ ಶಕ್ತಿಯಿತ್ತು. ಆ ಅಸ್ತ್ರಗಳ ಪರಮಾಣು ಶಕ್ತಿಯನ್ನ ಹೊಂದಿದ್ದವು. ಕೆಲವೊಂದು ಅಸ್ತ್ರಗಳ ಬೆಂಕಿಯನ್ನ ಉಗುಳುತ್ತಿದ್ದವು. ಇನ್ನೂ ಕೆಲವು ಶಕ್ತಿಶಾಲಿ ಸೂರ್ಯ ಕಿರಣಗಳನ್ನು ಹೊರ ಚೆಲ್ಲುತ್ತಿದ್ದವು, ಆ ಸೂರ್ಯಕಿರಣ ಯಾರ ಮೇಲೆ ಬೀಳುತ್ತೊ ಅವರು ಕಲ್ಲಾಗುತ್ತಿದ್ದರು ಎನ್ನಲಾಗಿದೆ. ಸದ್ಯ ಅಫ್ಘಾನಿಸ್ತಾನ ದ ಗುಹೆಯಲ್ಲಿರುವ ವಿಮಾನದಲ್ಲಿ ಈ ಅಸ್ತ್ರಗಳು ಇರಬಹುದು ಅನ್ನೋ ಅನುಮಾನ ಕೂಡಾ ಹುಟ್ಟಿದೆ. ಇದೆಲ್ಲವನ್ನು ತಿಳಿಯೋಕೆ ಈಗಾ ಅಮೇರಿಕ ವಿಜ್ಣಾನಿಗಳ ಭಾರತದ ಮೂಲ ಗ್ರಂಥಗಳನ್ನ ಇಂಗ್ಲಿಷ್ ಗೆ ತರ್ಜುಮೆ ಮಾಡಬೇಕು ಅನ್ನು ಚಿಂತನೆಯಲ್ಲಿ ಇದ್ದಾರೆ.

ಮಹಾಭಾರತದ ಕಾಲದಲ್ಲಿ ಬಳಕೆಯಾಗಿದ್ದು ಎನ್ನಲಾದ ಸೀಕ್ರೆಟ್ ವಿಮಾನದ ಬಗ್ಗೆ ಭಾರದಲ್ಲಿ ಸಾಕಷ್ಟು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ಮಹಾ ಋಷಿ #ಭರತ್_ಧ್ವಜರ #ವೈಮಾನಿಕ_ಸಂಹಿತೆಯಲ್ಲಿ ಈ ವಿಮಾನದ ಡಿಜೈನ್ ಹಾಗೂ ಸಿಸ್ಟಮ್ ನ ಸಂಪೂರ್ಣ ಡ್ರಾಯಿಂಗ್ ಇದೆ.

images

ಅಷ್ಟೇ ಅಲ್ಲ ವಿಮಾನವನ್ನು ಹೇಗೆ ತಯಾರು ಮಾಡಲಾಗಿತ್ತು, ಅದು ಎಷ್ಟು ಎತ್ತರ, ಎಷ್ಟು ಹಗಲವಾಗಿತ್ತು, ಯಾವುದರಿಂದ ವಿಮಾನವನ್ನು ಮಾಡಲಾಗಿತ್ತು ಅನ್ನೋ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಇಷ್ಟೆ ಅಲ್ಲ #ರಾಮಾಯಣ #ಯಜುರ್ವೇದದಲ್ಲೂ ಈ ಸೀಕ್ರೆಟ್ ವಿಮಾನದ ಬಗ್ಗೆ ವರ್ಣನೆ ಮಾಡಲಾಗಿದೆ.

ಗ್ರಂಥಗಳ ಪ್ರಕಾರ ಈ ವಿಮಾನದಲ್ಲಿ ಒಟ್ಟು ಮೂರು ಮಹಡಿಗಳಿದ್ದವು. ವಿಮಾನ ತ್ರಿಕೋನಾಕಾರದಲ್ಲಿದ್ದು ಒಂದು ವಿಮಾನದಲ್ಲಿ ಒಟ್ಟು ಮೂರು ಜನ ಪ್ರಯಾಣ ಮಾಡಬಹುದಿತ್ತು‌. ಈ ವಿಮಾನವನ್ನು ಪ್ರಯಾಣ ಹಾಗೂ ಯುದ್ಧದ ಸಂದರ್ಭದಲ್ಲಿ ಬಳಕೆಮಾಡಲಾಗುತ್ತಿತ್ತು. ವಿಮಾನ ತಯಾರಿಸಲು ಚಿನ್ನ, ಬೆಳ್ಳಿ ಹಾಗೂ ಇತರೆ ಅಪರೂಪದ ಲೋಹಗಳನ್ನು ಬಳಕೆ ಮಾಡಲಾಗುತ್ತಿತ್ತು. ಅಂದಹಾಗೆ ಪ್ರಾಚೀನ ಭಾರತದಲ್ಲಿದ್ದಂತಹ ವಿಮಾನ ಎಷ್ಟು STRONG ಹಾಗೂ ಸುರಕ್ಷಿತವಾಗಿತ್ತು ಎಂದರೆ ಈ ವಿಮಾನದಲ್ಲಿ ಸಾಕಷ್ಟು ಯುದ್ಧ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಇಡಬಹುದಾಗಿತ್ತು.

ಅಷ್ಟೇ ಅಲ್ಲ ಎಷ್ಟೇ ಜೋರು ಗಾಳಿ ಅಥವಾ ಮಳೆ ಬಂದರು ಇದಕ್ಕೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಇಂದಿನ ವಿಮಾನಗಳಿಗೆ ಹೋಲಿಸಿದರೆ 5 ಸಾವಿರ ವರ್ಷಗಳ ಹಿಂದೆ ಇದ್ದತಂಹ ವಿಮಾನವೆ ಉನ್ನತ ಗುಣಮಟ್ಟದ್ದ ತಂತ್ರಜ್ಞಾನ ಹೊಂದಿತ್ತು ಎನ್ನಲಾಗಿದೆ.

ಹಿಂದೂ ಗ್ರಂಥಗಳ ಪ್ರಕಾರ ಈ ವಿಮಾನ ಸೂರ್ಯನ ಶಕ್ತಿಯಿಂದಲೆ ಸಂಚಾರ ಮಾಡುತ್ತಿತ್ತು.

ಪ್ರಾಚೀನ ಸಂಸ್ಕೃತ ಗ್ರಂಥಗಳ ಪ್ರಕಾರ ಭಾರತದಲ್ಲಿ ಒಟ್ಟು ಐದು ರೀತಿಯ ವಿಮಾನಗಳಿದ್ದವು. ಬ್ರಹ್ಮ, ವಿಷ್ಣು, ಕುಬೇರ ಹಾಗೂ ಇಂದ್ರನಿಗೆ ಸೇರಿದ್ದವು. ಗ್ರಂಥಗಳಲ್ಲಿ ಈ ವಿಮಾನದ ಬಗ್ಗೆ ಪ್ರತೀಕ ವರ್ಣನೆಯನ್ನು ಕೂಡಾ ನೀಡಲಾಗಿದೆ.
ಅಚ್ಚರಿಯ ಸಂಗತಿ ಏನೆಂದರೆ ಭಾರತೀಯ ಸಂಸ್ಕೃತ ಗ್ರಂಥಗಳಲ್ಲಿ ಇರುವ ಉಲ್ಲೆಖ ಹಾಗೂ ಸೂತ್ರಗಳನ್ನ ಬಳಸಿಕೊಂಡು Modern military ಹಾಗು ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಭಾರತೀಯ ಸಂಸ್ಕೃತ ಗ್ರಂಥಗಳಲ್ಲಿ ನೂರಕ್ಕೂ ಹೆಚ್ಚು ವಿಮಾನಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇದು ಅಮೇರಿಕಾ ಹಾಗೂ ಇತರೆ ಮುಂದುವರಿದ ದೇಶಗಳ ನಿಬ್ಬೆರಗಾಗುವಂತೆ ಮಾಡಿಬಿಟ್ಟಿದೆ. ಭಾರತೀಯ ಮಹಾನ್ ಋಷಿ ಭಾರತ್ ಧ್ವಜರ ವೈಮಾನಿಕ ಸಂಹಿತೆಯ ಇದುವರೆಗೆ ನೋಡದ ಯೂರೋಪ್ ರಾಷ್ಟ್ರಗಳು ಈಗ ಅದನ್ನೇ ಜಗತ್ತಿನ ವೈಮಾನಿಕ ಸೈನ್ಸ್ ಬೈಬಲ್ ಎನ್ನುತ್ತಿದೆ. ಅಷ್ಟೇ ಅಲ್ಲ ಕಳೆದ ವರ್ಷಗಳ ಹಿಂದೆ ಚೀನಾದ ಲಾಸದಲ್ಲಿ ಸಿಕ್ಕ ಸಂಸ್ಕೃತ ಪ್ರಾಚೀನ ಗ್ರಂಥಗಳನ್ನು ಚಂಡೀಗಡ ಯುನಿವರ್ಸಿಟಿಯಲ್ಲಿ ಇಂಗ್ಲಿಷ್ ಹಾಗೂ ಚೀನಾ ಭಾಷೆ ಗೆ ತರ್ಜುಮೆ ಮಾಡಲಾಗಿದೆ. ಆಗಾ ತಿಳಿದು ಬಂದ ಸಂಗತಿ ಏನೆಂದರೆ ಭಾರತೀಯರಿಗೆ ಐದು ಸಾವಿರ ವರ್ಷಗಳ ಹಿಂದೆಯೇ ಗುರುತ್ವಾಕರ್ಷಣೆಯ ವಿರುದ್ಧವಾಗಿ ಹೋಗುವ ಜ್ಞಾನ ತಿಳಿದಿತ್ತು ಎನ್ನುವುದು.

images (1)

ಯಾವ ಜಗತ್ತು 20 ಹಾಗೂ 21ನೇ ಶತಮಾನದಲ್ಲಿ ಕಂಡುಹಿಡಿದಿದ್ದರೊ ಅದನ್ನು ಭಾರತೀಯರು 5 ಸಾವಿರ ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಇದೇ ಕಾರಣಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಭಾರತದ ಸಂಸ್ಕೃತ ಗ್ರಂಥಗಳನ್ನು ಜರ್ಮನಿ ಭಾಷೆಗೆ ತರ್ಜುಮೆ ಮಾಡಿಸಿಕೊಂಡಿದ್ದ. ಅವತ್ತು ಭಾರತದ ಬಗ್ಗೆ ಕ್ಷುಲ್ಲಕವಾಗಿ ಮಾತಾನಾಡಿದ್ದ ರಾಷ್ಟ್ರಗಳಿಗೆ ಈಗಾ ಭಾರತದ ನಿಜವಾದ ತಾಕತ್ತು ಏನು ಅನ್ನೋದು ಅರಿವಾಗಿದೆ. ಅಫ್ಘಾನಿಸ್ತಾನ ದ ಗುಹೆಯಲ್ಲಿರುವ ಆ ನಿಗೂಢ ವಿಮಾನವನ್ನು ಹೊರ ತೆಗೆದದ್ದೆ ಆದರೇ, ಅದು ಈ ಶತಮಾನದ ಬಹು ದೊಡ್ಡ ಶೋಧ ಅನಿಸಿಕೊಳ್ಳುತ್ತದೆ.

ಭಾರತೀಯರ ಶಕ್ತಿ ಇಡೀ ಜಗತ್ತಿಗೆ ಗೊತ್ತಾಗುತ್ತದೆ.
#ಜೈ_ಭಾರತ_ಮಾತೆ

ಮೂಲ: ಸಂಗ್ರಹ ಮಾಹಿತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top