fbpx
Karnataka

ಮೈಸೂರು ದಸರಾ ಈ ಬಾರಿ ಕೂಡ 11ದಿನ ಖಾಸಗಿ ದರ್ಬಾರ್

ಮೈಸೂರು ದಸರಾ ಪ್ರಸಕ್ತ ವೃದ್ದಿ ದಸರಾ ಬಂದಿರುವ ಹಿನ್ನೆಲೆಯಲ್ಲಿ ರಾಜವಂಶಸ್ಥರೂ 11 ದಿನಗಳವರೆಗೆ ರಾಜಮನೆಯೊಳಗೆ ಪೂಜ ಕೈಂಕರ್ಯಗಳೊಂದಿಗೆ ದಸರಾ ಆಚರಣೆ ಮಾಡಲಿದ್ದಾರೆ. ಹಿಂದೆನು ವೃದ್ದ ದಸರಾ ಸಂದರ್ಬಾದಲ್ಲಿ 11 ದಿನ ದಸರಾ ಆಚರಣೆ ಮಾಡಿದ್ದೇವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಮಾಧ್ಯಮಗಳೊಖದಿಗೆ ಮಾತನಾಡಿದ ರಾಜವಂಶಸ್ಥರು ಯದುವೀರ ಕೃಷ್ಣಚಾಮರಾಜ ಒಡೆಯರ್, ಸರ್ಕಾರಿ ದಸರಾ 11 ದಿನವಿದ್ದರೂ ಖಾಸಗಿ ದಸರಾ 10 ದಿ ಇರಲಿದೆ ಎಂದು ಹೇಳಿದರು. ಇದರಿಂದ ಉಂಟಾಗಿದ್ದ ಗೊಂದಲ ಬಗೆಹರಿಸಲು ಪ್ರಮೋದಾದೇವಿ ಒಡೆರ್, ದಸರಾ ಮಹೋತ್ಸವ ನವರಾತ್ರಿ ಆಚರಣೆಯಾಗಿರುವ ಹಿನ್ನೆಲೆಯಲ್ಲಿ ಅರಮನೆಯೊಳಗೆ 9 ದಿನ ಪೂಕಾ ಕೈಂಕರ್ಯಗಳನ್ನು ನೆರವೇರಿಸಲಾಗುವುದು ಎಂದು ಹೇಳಿದರು.

ಜಂಬೂಸವಾರಿಯಂದು ಕೆಲ ಸಾಂಪ್ರದಾಯಿಕ ಆಚರಣೆಗಳು ಇರಲಿವೆ, ಹೀಗಾಗಿ ಪ್ರತಿ ವರ್ಷ 10 ದಿನ ಆಚರಣೆ ಮಾಡುತ್ತಿದ್ದೇವು, ಈ ವರ್ಷ ಆ.1ರಿಂದ 11ರವರೆಗೆ ಖಾಸಗಿ ದಸರಾ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದಸರಾ ಮಹೋತ್ಸವ ಖಾಸಗಿ ದರ್ಬಾರ್ ಗೆ ಸುದ್ಧತೆಗಳು ನಡೆದಿವೆ ತಂದೆಯಂತೆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top