fbpx
Breaking News

ಕರ್ನಾಟಕಕ್ಕೆ ಮತ್ತೆ ಅನ್ಯಾಯ: ತಮಿಳುನಾಡಿಗೆ 30 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ

ಪ್ರತಿ ದಿನ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಆದೇಶ ನೀಡಿದೆ. ತಮಿಳುನಾಡಿಗೆ 10 ದಿನಗಳ ಕಾಲ ನೀರು ಬಿಡಲು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಆದೇಶನೀಡಿದೆ.

ತಮಿಳುನಾಡಿಗೆ ಒಟ್ಟು 30 ಸಾವಿರ ಕ್ಯೂಸೆಕ್ ನೀರು ಬಿಡಿ ಎಂದು ಆದೇಶ ನೀಡಿದ್ದಾರೆ. ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಹೇಳಿದ್ದಾರೆ

ಸೆ.21ರಿಂದ 30ರ ವರೆಗೆ ಹತ್ತು ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಹರಿಸಲು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕರ್ನಾಟಕಕ್ಕೆ ಆದೇಶ ನೀಡಲಾಗಿದೆ. ಅಂದರೆ ಇನ್ನೂ ತಮಿಳುನಾಡಿಗೆ ಒಟ್ಟು 30 ಸಾವಿರ ಕ್ಯೂಸೆಕ್ ನೀರು ಬಿಡಿ ಎಂದಿದೆ ಸಮಿತಿ. ಆದರೆ ಈ ನೀರನ್ನ ಎಲ್ಲಿಂದ ಬಿಡೋದು? ಕಾವೇರಿ ಗಡಿಗೆ ಗೋರಿ ತೆಗೆದು ಜಯಮ್ಮನ ಬಾಯಿಗೆ ಸುರಿದಾಗಿದೆ. ಇನ್ನೂ ನೀರು ನೀರು ಅಂದ್ರೆ ಏನು ಮಾಡಬೇಕು ಈಕೆಗೆ… ಜೊತೆಗೆ ಅವಳಿಗೆ ಬೆಂಬಲ ನೀಡುತ್ತಿರುವ ಈ ಸಮಿತಿ ಮಹಾಶಯರಿಗೆ ಏನು ಮಾಡಬೇಕು…?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top