fbpx
Job news

ರೀಜಿನಲ್ ರೂರಲ್ ಬ್ಯಾಂಕ್ ಗಳಲ್ಲಿ 16,560 ಹುದ್ದೆಗಳ ನೇಮಕಾತಿ

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸರ್ಸೊನಲ್ ಸೆಲೆಕ್ಷನ್ ವತಿಯಿಂದ 2016-17 ನೇ ಸಾಲಿನಲ್ಲಿ ದೇಶದಾದ್ಯಂತ ಖಾಲಿ ಇರುವ ಒಟ್ಟು 16,560 ಹುದ್ದೆಗಳ ಭರ್ತಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

1. Office Assistants (Multipurpose): 8824 Posts gkpoints
2. Officers Scale I: 5539 Posts
3. Officers Scale II (Agriculture Officer): 152 Posts
4. Officers Scale II (Marketing Officer): 75 Posts
5. Officers Scale II (Treasury Manager): 19 Posts
6. Officers Scale II (Law Officer): 55 Posts
7. Officers Scale II (Chartered Accountant): 35 Posts
8. Officers Scale II (Information Technology Officer): 130 Posts
9. Officers Scale II (General Banking Officer): 1533 Posts gkpoints
10. Officers Scale III: 198 Posts

ವಿದ್ಯಾರ್ಹತೆಯು ಹುದ್ದೆಗಳಿಗೆ ಅನುಸಾರವಾಗಿ ನಿಗದಿಯಾಗಿರುತ್ತದೆ.

ಆಯ್ಕೆ ವಿಧಾನ , ವಯೋಮಿತಿ , ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

Click to access Detailed_Advt_for_Recruitment_of_CWE_RRBs_V.pdf

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

http://www.ibps.in/

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-09-2016

ಸಂಗ್ರಹ ಮಾಹಿತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top