fbpx
Awareness

November 1 ರಂದು ರಾಜ್ಯೋತ್ಸವದ ಪ್ರಯುಕ್ತ ಗೂಗಲ್ ಡೂಡಲ್ ಮಾಡಲು ಒಕ್ಕೊರಲಿನ ಮನವಿ

November 1 ರಂದು ರಾಜ್ಯೋತ್ಸವದ ಪ್ರಯುಕ್ತ ಗೂಗಲ್ ಡೂಡಲ್ ಮಾಡಲು ಒಕ್ಕೊರಲಿನಿಂದ ಮಿಂಚೆ ಬರೆಯಿರಿ ಎಂದು ಸಾಮಾನ್ಯ ಕನ್ನಡಿಗ ತಂಡ ಕರೆ ಕೊಟ್ಟಿದೆ.

ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದು , ನೀವು ಸಹ google ಟೀಮ್ ಗೆ ಒಂದು ಮಿಂಚೆ ಬರೆಯಿರಿ.

Googleಗೆ ಈ ರೀತಿ ಬಂದ ಮನವಿಗೆ ಎಷ್ಟೋ ಬಾರಿ ಪ್ರತಿಕ್ರಿಯಿಸಿ Doodle ಮಾಡಿದೆ . ಮರಿಯದೆ ಒಂದು ಮಿಂಚೆ ಹಾಕಿ.

ಮಿಂಚೆ : proposals@google.com

ಸಾಮಾನ್ಯ ಕನ್ನಡಿಗ ತಂಡ ಬರೆದ ಮನವಿ ಪತ್ರ.

Hello Google team,

As mentioned in subject, Karnataka is one of the state in India with a population of more than 7crore.
Karnataka was formed on 1st Nov 1956.
We will be celebrating Kannada Rajyotsava on 1st of Nov every year.

We Kannadigas will be happy to have Kannada doodle on 1st of Nov.

I kindly request to the team to show Kannada doodle on Nov 1st.

Please revert back with your positive thoughts.

proposals@google.com

November 1 ರಂದು ರಾಜ್ಯೋತ್ಸವದ ಪ್ರಯುಕ್ತ ಗೂಗಲ್ ಡೂಡಲ್ ಮಾಡಲು ಒಕ್ಕೊರಲಿನಿಂದ ಮಿಂಚೆ ಬರೆಯಿರಿ..

#CopyPaste #MailMaadi.. 🙏

aralikatte ಟೀಮ್ ಇದಕ್ಕೆ ಸಂಪೂರ್ಣ ಬೆಂಬಲ ಕೊಡುತ್ತದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top