fbpx
Astrology

ನಿತ್ಯ ಭವಿಷ್ಯ 23 ಅಕ್ಟೋಬರ್ 2016

ಮೇಷ

mesh

ಕರಕುಶಲ ಕಲೆಗಳಲ್ಲಿ ನಪುಣರು, ನಿಮ್ಮ ಘನತೆ ಮು೦ದಾಲೋಚನೆ, ದಾನಶೀಲಗುಣ ಆಧರಗಳನ್ನು ತೋರಿಸಿಕೊಳ್ಳುವಿರಿ, ನಿಮ್ಮ ಮನೋಭಾವನೆಗಳನ್ನು ವ್ಯಕ್ತಪಡಿಸಿ.

ವೃಷಭ

%e0%b2%b5%e0%b3%83%e0%b2%b7%e0%b2%ad

ನೀವು ನಿಮ್ಮ ಮಿತ್ರರಲ್ಲಿ ಕಲಹ ಮಾಡುವ ಸ೦ಭವ, ಜೀವನದಲ್ಲಿ ಸ೦ತೃಪ್ತಿ, ನಿಮ್ಮ ಸ್ವಭಾವ ಬಹಳಷ್ಟು ಪ್ರಬಲವಾಗಿದೆ. ಉತ್ತಮ ನಾಯಕರಾಗುವ ಯೋಗ, ಮಾತು ಕಡಿಮೆ ಇರಲಿ.

ಮಿಥುನ

mithun

ರಾಜಕೀಯದಲ್ಲಿರುವವರು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಾದೀತು. ನೆರೆ ಹೊರೆಯವರೊ೦ದಿಗೆ ಹಿತವಾದ ಮಾತುಕತೆ.

ಕಟಕ

kark

ದೂರಾಲೋಚನೆಯಿ೦ದ ಚಿ೦ತನೆ ನಡೆಸಿ ಕಾಯ೯ಗಳನ್ನು ಕೈಗೊಳ್ಳಲಿದ್ದೀರಿ. ಸಹಕಾರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶ೦ಸೆಗೆ ಪಾತ್ರರಾಗುತ್ತೀರಿ.

ಸಿಂಹ

simha

ಸ್ವಯ೦ ಶಕ್ತಿ, ನ೦ಬಿಕೆ, ವಿಶ್ವಾಸಗಳನ್ನು ನ೦ಬಿ ಕೆಲಸ ಕಾಯ೯ಗಳಲ್ಲಿ ಯಶಸ್ಸನ್ನು ಸಾ˜ಸುವಿರಿ, ಜಾಣ್ಮೆಯಿ೦ದಾಗಿ ಅಸಾಧ್ಯವಾದ ಸಾಧನೆ ಮಾಡಲಿದ್ದೀರಿ.

ಕನ್ಯಾ

kanya

ಒಳ್ಳೆಯ ಚಿ೦ತನೆಯಿ೦ದಾಗಿ ಉತ್ತಮ ಮನಃಸ್ಥಿತಿಯನ್ನು ಕಾಯ್ದುಕೊಳ್ಳುವಿರಿ, ಶಕ್ತಾನುಸಾರ ಕೆಲಸ ಕಾಯ೯ಗಳನ್ನು ನಿರಾಶರಾಗದೆ, ಸಾಧಿಸಲಿದ್ದೀರಿ.

ತುಲಾ

tula

ಧೈಯ೯ದ ನಡೆ ನುಡಿಯಿ೦ದಾಗಿ ನೆಮ್ಮದಿ ಹೊ೦ದುವುದರ ಜೊತೆಗೆ ಗಾ೦ಭೀಯ೯ವನ್ನು ಕಾಯ್ದುಕೊಳ್ಳಲಿದ್ದೀರಿ. ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಾರು ಎಚ್ಚರ?

ವೃಶ್ಚಿಕ

vrishchika

ಹೊಸ ಆಶಾಕಿರಣ ಮೂಡಲಿದೆ. ಬದುಕಿಗೊ೦ದು ನಿಶ್ಚಿತ ಆಸರೆಯನ್ನು ಹೊ೦ದುವಿರಿ, ಉತ್ತಮ ಗುಣದಿ೦ದಾಗಿ ನೆರೆಹೊರೆಯವರೊ೦ದಿಗೆ ಉತ್ತಮ ಬಾ೦ಧವ್ಯ.

ಧನು

dhanu

ಸಮಾಜದ ಸವ೯ತೋಮುಖ ಪ್ರಗತಿಗಾಗಿ ಉತ್ತಮ ಮಾಗ೯ದಶ೯ನ ಮಾಡಿ ಪ್ರಶ೦ಸೆಗೆ ಪಾತ್ರರಾಗುವಿರಿ, ಕೆಲಸ ಕಾಯ೯ಗಳಲ್ಲಿ ಉತ್ತಮ ಯಶಸ್ಸು ನಿಮ್ಮದಾಗಲಿದೆ.

ಮಕರ

makara

ಮಾಡಬೇಕಾದ ಕೆಲಸ ಕಾಯ೯ಗಳ ಬಗ್ಗೆ ಗಾಢ ಚಿ೦ತನೆ ಮಾಡುವಿರಿ, ವಿರೋಧವಿಲ್ಲದ ಸಾಮರಸ್ಯದ ದೃಢ ಹೆಜ್ಜೆ ಹಾಕುವಿರಿ, ಕಲೆಗಳಲ್ಲಿ ಉತ್ತಮ ಪ್ರಗತಿ.

ಕುಂಭ

kumbha

ಬದುಕಿಗೊ೦ದು ಹೊಸ ಬೆಳಕು ಮೂಡಲಿದೆ. ಕಾಯ೯ಸಾಧನೆಯಿ೦ದ ನೆಮ್ಮದಿ ಹೊ೦ದುವಿರಿ, ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಗೆಲವನ್ನು ಸಾಧಿಸುವಿರಿ.

ಮೀನ

meena

ಪರೋಪಕಾರದಿ೦ದಾಗಿ ಮಾನಸಿಕ ತೃಪ್ತಿಯನ್ನು ಹೊ೦ದುವಿರಿ, ಪ್ರಾಮಾಣಿಕ ಪ್ರಯತ್ನದಿ೦ದ ಕೆಲಸದಲ್ಲಿ ಯಶಸ್ಸು, ಬ೦ಧು ಮಿತ್ರರ ಆಗಮನದಿ೦ದ ಸ೦ತಸ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top