fbpx
god

ದೀಪಾವಳಿ ಅಮವಾಸ್ಯೆ, ಲಕ್ಷ್ಮೀ ಪಾಡ್ಯ ಪೂಜಾ ಮುಹೂರ್ತಗಳು

*ದಿನಾಂಕ 28-10-2016 ನೇ ಶುಕ್ರವಾರ ದಿವಸ ಧನ ತ್ರಯೋದಶಿ ಇದೆ. ನೀರು ತುಂಬುವ ಹಬ್ಬ

*ದಿನಾಂಕ 29-10-2016 ಶನಿವಾರ ನರಕ ಚತುರ್ದಶಿ ಮುಂಜಾನೆ ಪಾತ್ರ: ಕಾಲ ಅಭ್ಯಂಗ ಸ್ನಾನ ಮಾಡಲು ಉತ್ತಮ ಇರುತ್ತದೆ. ಅಂದು ಮುಂಜಾನೆ 10-40 ರಿಂದ ಮಧ್ಯಾಹ್ನ 11-30 ರವರೆಗೆ ಹಾಗೂ ಸಾಯಂಕಾಲ 7-15 ರಿಂದ 8-20 ರವರೆಗೆ ಗಾದಿ ಪೂಜೆ, ಖತೆ ಕಿರ್ದಿ ಬುಕ್ಕ ತರಲು ಶುಭವಿರುವುದು.

*ದಿನಾಂಕ 30-10-2016 ನೇ ರವಿವಾರ ದಿವಸ ಸಂಪೂರ್ಣ ದೀಪಾವಳಿ ಅಮವಾಸ್ಯೆ ಇದೆ. ಮುಂಜಾನೆ 6-30 ರಿಂದ ಮುಂಜಾನೆ 8-24 ಘಂಟೆವರೆಗೆ ಮತ್ತು ಮುಂಜಾನೆ 11-36 ರಿಂದ ಮಧ್ಯಾಹ್ನ 1-12 ರವರೆಗೆ ನಂತರ ಸಾಯಂಕಾಲ 4-00 ರಿಂದ 4-30 ರವರೆಗೆ, ಸಾಯಂಕಾಲ 6-15 ರಿಂದ ರಾತ್ರಿ 10-14 ಘಂಟೆಯವರೆಗೆ, ಅಮವಾಸ್ಯೆ ಲಕ್ಷ್ಮೀ ಪೂಜೆ ಮಾಡಲು ಉತ್ತಮ.

*ದಿನಾಂಕ 31-10-2016 ನೇ ಸೋಮವಾರ ದಿವಸ ದೀಪಾವಳಿ ಪಾಡ್ಯ ಸಂಪೂರ್ಣ ಇದೆ. ಅಂದು ಬೆಳಗಿನ ಜಾವಾ 4-30 ರಿಂದ 6-15 ರವರೆಗೆ ಬ್ರಾಹ್ಮಿಮುಹೂರ್ತ ಇದೆ. ಈ ವೇಳೆಯಲ್ಲಿ ಲಕ್ಷ್ಮೀ ಪೂಜೆ ಮಾಡಲು ಅತ್ಯುತ್ತಮ ನಂತರ ಮುಂಜಾನೆ 6-24 ರಿಂದ 8-20 ಘಂಟೆವರೆಗೆ ಮುಂಜಾನೆ 9-25 ರಿಂದ ಮಧ್ಯಾಹ್ನ 12-20 ರವರೆಗೆ, ಸಾಯಂಕಾಲ 6-40 ರಿಂದ ರಾತ್ರಿ 10-18 ರವರೆಗೆ ಉತ್ತಮ ಇರುತ್ತದೆ.

*ದೀಪಾವಳಿ ಪಾಡ್ಯದಿವಸ ದಿನಾಂಕ 31-10-2016 ಸೋಮವಾರ ದಿವಸ ಸಾಡೇತೀಸ್ ಮುಹೂರ್ತ ಇರುವುದರಿಂದ ರಾಹು ಕಾಲ ಗಣನೆಗೆ ತೆಗೆದುಕೊಳ್ಳಬಾರದು.

*ವಿ.ಸೂ. :ದೀಪಾವಳಿ ಪಾಡ್ಯದಿಂದ (ದಿನಾಂಕ 31-10-2016 ರಿಂದ 14-11-2016) ಗೌರಿ ಹುಣ್ಣಿಮೆಯವರಿಗೆ ರಾಜಯೋಗವಿರುವುದರಿಂದ ಗೃಹಪ್ರವೇಶ, ಹೋಸ ಅಂಗಡಿ, ಪ್ರಾರಂಭ ಮಾಡಲು ಇತರೆ ಶುಭ ಕಾರ್ಯಗಳನ್ನು ಮಾಡಲು ಉತ್ತಮ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top