fbpx
Astrology

ನಿತ್ಯ ಭವಿಷ್ಯ 30 ಅಕ್ಟೋಬರ್ 2016

ಮೇಷ

mesh

ಎಲ್ಲ ಕಡೆಯಿಂದಲೂ ಉತ್ತಮ ಆದಾಯ, ದಾಂಪತ್ಯದಲ್ಲಿ ಸುಖ, ಸಂಗಾತಿಯ ಸಾಂಗತ್ಯ, ಸಂತೋಷದಿಂದ ಕಾಲಕಳೆಯುವಿರಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ.

ವೃಷಭ

%e0%b2%b5%e0%b3%83%e0%b2%b7%e0%b2%ad

ಮನೆಯಲ್ಲಿ ಸಂತಸದ ವಾರ್ತೆ ಕೇಳಿ ಬರುವುದು, ಉದ್ಯೋಗಕ್ಕೆ ಅಲೆದಾಟ, ವಿಶೇಷ ಬರವಣಿಗೆ, ಶಸಾಸಗಳ ಭಯ, ಶುಭಕಾಲ ಪ್ರಾಪ್ತಿ, ವಿದ್ಯೆಯಲ್ಲಿ ಯಶಸ್ಸು.

ಮಿಥುನ

mithun

ದೊಡ್ಡ ಕೆಲಸಕ್ಕೆ ಆಹ್ವಾನ, ಸನ್ಮಾರ್ಗದತ್ತ ಪ್ರಯಾಣ, ಹಲ್ಲು ನೋವು ಕಾಣಿಸಿಕೊಳ್ಳುವುದು, ಮನೆ ಬದಲಾಯಿಸುವುದಕ್ಕೆ ಸೂಕ್ತ ಕಾಲ.

ಕಟಕ

kark

ದೇಹದಲ್ಲಿ ಅತೀ ಉತ್ಸಾಹ, ರಾಜಕೀಯದಲ್ಲಿ ಅಪಮಾನ, ನೇತ್ರ ರೋಗ ಸಂಭವ, ಪೊಲೀಸ್ ವೃತ್ತಿಯವರಿಗೆ ಉತ್ತಮ ಆದಾಯ, ಗೌರವ ಸಮ್ಮಾನ.

ಸಿಂಹ

simha

ವಿವಾಹಕ್ಕೆ ಯೋಗ್ಯ ಕಾಲ, ಹೊಸ ವಸ್ತುಗಳ ಖರೀದಿ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಯಶಸ್ಸು, ವಿದ್ಯೆಯಲ್ಲಿ ಉತ್ತಮ ಪ್ರಗತಿ. ಎಲ್ಲ ವ್ಯವಹಾರಗಳಲ್ಲೂ ಜಯ.

ಕನ್ಯಾ

kanya

ವ್ಯವಸಾಯ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ, ದೇಹ ಪೀಡೆ, ಬಂಧುಗಳ ಆಗಮನದಿಂದ ಸಂತಸ, ಪುತ್ರ ಲಾಭ, ಮನೆಗೆ ಬಂಧುಗಳ ಆಗಮನ.

ತುಲಾ

tula

ಸನ್ಮಾರ್ಗದಿಂದ ಧನಾದಾಯ, ಸರ್ವಸಮೃದ್ಧಿ ಸಂಚಾರದಲ್ಲಿ ದುಃಖ, ವಾಹನ ಭಯ, ಅನ್ಯರ ಮಾತಿನಿಂದ ಮನಸ್ಸಿಗೆ ಅತೀವ ದುಃಖ, ದುರ್ಗಾರಾಧನೆಯಿಂದ ಶಾಂತಿ.

ವೃಶ್ಚಿಕ

vrishchika

ಧರ್ಮಮಾರ್ಗದಲ್ಲಿ ಆಸಕ್ತಿ, ವಿದ್ಯಾ ಯಶಸ್ಸು, ಚಂಚಲಬುದ್ದಿ, ಗೃಹದಲ್ಲಿ ಚಿಂತೆ, ನೀರಿನ ವ್ಯವಹಾರದಲ್ಲಿ ಉತ್ತಮ ಯಶಸ್ಸು, ಶುಭ ಫಲ ಪ್ರಾಪ್ತಿ.

ಧನು

dhanu

ಇಷ್ಟ ದೇವಾನುಗ್ರಹ, ಮನಸ್ಸಿನಲ್ಲಿರುವ ಚಿಂತೆಗೆ ಪರಿಹಾರ ಸಮಯ, ಮಿತ್ರ ಜನರಿಂದ ಸಹಕಾರ ಕಾರ್ಯ ಸಿದ್ಧಿ, ಪ್ರಯಾಣದಲ್ಲಿ ಸುಖ, ಗೃಹದಲ್ಲಿ ಸಂತಸದ ವಾತಾವರಣ.

ಮಕರ

makara

ಉದ್ಯೋಗದಲ್ಲಿ ಬದಲಾವಣೆ, ಗೃಹದಲ್ಲಿ ಸಂತಸದ ವಾತಾವರಣ, ದೂರ ಪ್ರಯಾಣದಿಂದ ಕಾರ್ಯದಲ್ಲಿ ಯಶಸ್ಸು, ಧಾನ್ಯ ಪ್ರಾಪ್ತಿ.

ಕುಂಭ

kumbha

ಸವ೯ಸ೦ಪತ್ಸಮೃದ್ಧಿ, ಕಪ್ಪು ಧಾನ್ಯ ವಸ್ತು ಲಾಭ, ಮಿತ್ರಜನ ಸುಖ, ಅಧ್ಯಯನದಲ್ಲಿ ಆಸಕ್ತಿ, ದೇವತಾ ಆರಾಧನೆ, ಶುಭ ಪ್ರವೃತ್ತಿ.

ಮೀನ

meena

ದೈಹಿಕ ಅನುಕೂಲ, ಸಾಲದಿಂದ ಸ್ವಲ್ಪ ಮುಕ್ತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಜಯ, ತೀರ್ಥಕ್ಷೇತ್ರದಲ್ಲಿ ಅನುಕೂಲ, ವಾತಫಕಫ, ರೋಗಗಳ ಶಮನ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top