fbpx
Breaking News

500/- 1000/- ರೂಗಳ ನೋಟು ಕೊಡಿ ನಾವು ಬೇಡ ಅನ್ನುವುದಿಲ್ಲಾ

ನಂಬಿದರೆ ನಂಬಿ ಬಿಟ್ಟರೆ ಬಿಡಿ . ವಾಸನಿ ಮನೆ ತಿಂಡಿ .ವಿ .ವಿ .ಪುರದಲ್ಲಿ. ಇಡ್ಲಿ ತಿನ್ನಿ .ದೋಸೆ ತಿನ್ನಿ .ಪಲಾವ್ ತಿನ್ನಿ .500/- 1000/- ರೂಗಳ ನೋಟು ಕೊಡಿ ನಾವು ಬೇಡ ಅನ್ನುವುದಿಲ್ಲಾ ಬೇಗ ಬೇಗ ಬನ್ನಿ ಬೆಂಗಳೂರು ನಲ್ಲಿ ಪ್ರಥಮ ಈಗೆ ಹೇಳುತ್ತಿರುವುದು ವಾಸನಿ ಮನೆ ತಿಂಡಿ ಮಾಲೀಕ .ಶಿವಕುಮಾರ್

15037335_238564073228277_7209876100700695999_n

ಈಗ ಎಳ್ಳು ೫೦೦/- ಅಥವಾ ೧೦೦೦/- ರೂಪಾಯಿ ಯಾ ನೋಟು ತಗೋಳಲ್ಲ , ಆದರೆ ನಮ್ಮ ವಿ .ವಿ .ಪುರದಲ್ಲಿ ಇರುವ ವಾಸನಿ ಮನೆ ತಿಂಡಿ ಮಾಲೀಕ .ಶಿವಕುಮಾರ್ ಜನರು ಕಷ್ಟ ಅನುಭವಿಸುತ್ತಿರುವು ನೋಡಿ ಈ ಒಂದು ಒಳ್ಳೆ ಕೆಲಸ ಮಾಡಿದರೆ.

15002301_238564626561555_4082511454152142224_o

ನಿಜವಾಗಿಯೂ ಕನ್ನಡ ಅಭಿಮಾನಿಗಳು ವಾಸವಿ ಮನೆ ತಿಂಡಿ ಅಂಗಡಿ ಯಲ್ಲಿ ಬಂದು ತಿಂಡಿ ತಿನ್ನಿ .ಬೆಲೆ ಬಹಳ ಕಡಿಮೆ. ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೇರಡು ಘಂಟೆವರೆಗೆ ವಾಸವಿ ಮನೆತಿಂಡಿ ಅಂಗಡಿಯಲ್ಲಿ ಸಾವಿರ ಸಾವಿರ ಜನ. ಆದರೆ ಮೋದಿ ಅವರು ೫೦೦/- ಅಥವಾ ೧೦೦೦/- ನೋಟ್ ರದ್ದು ಮಾಡಿದ ಮೇಲೆ , ದುಡ್ಡು ಇದ್ದರು ಎಷ್ಟೋ ಜನ ಉಪ್ಪವಾಸ ಮಾಲಗ ಬೇಕಿತ್ತು . ಇದ್ದನು ನೋಡಿದ ಶಿವಕುಮಾರ್ ಗೆ ಇನ್ನಾದರೂ ಮಾಡ ಬೇಕು ಅಂತ ಅಂದುಕೊಂಡರು .

ಅದರ ಪ್ರತಿಫಲವೇ ಈ ಯೋಜನೆ . ವಾಸನಿ ಮನೆ ತಿಂಡಿ ಗೆ ಬನ್ನಿ ಇಡ್ಲಿ ತಿನ್ನಿ .ದೋಸೆ ತಿನ್ನಿ .ಪಲಾವ್ ತಿನ್ನಿ .500/- 1000/- ರೂಗಳ ನೋಟು ಕೋಡಿ ನಾವು ಬೇಡ ಅನ್ನುವುದಿಲ್ಲಾ.

 

15094374_238565726561445_8349140478050972435_n

ಬೇಗ ಬೇಗ ಬನ್ನಿ , ಇಂದು ಸಂಜೆ ಇಲ್ಲೇ ತಿನ್ನಿ, ನಿಮ್ಮ ಗೆಳೆಯರನ್ನು ಕರೆ ತನ್ನಿ
ಇವರ ವಿಳಾಸ
ವಾಸನಿ ಮನೆ ತಿಂಡಿ .ವಿ .ವಿ .ಪುರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top