fbpx
Karnataka

ಸುಮಾರು 2ಕಿಮಿ ಉದ್ದದ ಕನ್ನಡದ ಬಾವುಟ !

 ರಾಯಚೂರು ಕನ್ನಡಾಭಿಮಾನಿಗಳು ಡಿಸೆಂಬರ್ ೨ರಂದು ರಾಯಚೂರಿನಲ್ಲಿ ಜರುಗಲಿರುವ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಂಗವಾಗಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ 3500 ಅಡಿ ಉದ್ದದ ಕನ್ನಡದ ಧ್ವಜವನ್ನು ಜಾತಾದ ಮುಖಾಂತರ ಪ್ರದರ್ಶನ ಮಾಡಲು ಸಿದ್ದತೆಮಾಡಿದ್ದಾರೆ. ಇದೊಂದು ವಿಶ್ವ ದಾಖಲೆ ಆಗಿದ್ದು, ಆ ದಿನ ಕನ್ನಡದ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿದ್ದಾರೆ.

%e0%b2%ad%e0%b2%be%e0%b2%b5%e0%b3%81%e0%b2%9f-3

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರು ಸಮ್ಮೇಳನದ ಆರಂಭಕ್ಕೂ ಮುನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ರಾಷ್ಟ್ರ ಧ್ವಜಾರೋಹಣ, ನೆರವೇರಿಸಿದರು. ಡಾ.ಬಸವನ ಪ್ರಭು ಪಾಟೀಲ್, ಪರಿಷತ್ ಧ್ವಜವನ್ನು ಡಾ.ಮನುಬಳಿಗಾರ್ ನೆರವೇರಿಸಿದರು.

%e0%b2%ad%e0%b2%be%e0%b2%b5%e0%b3%81%e0%b2%9f-2

ರಾಯಚೂರಿನಲ್ಲಿ 82ನೇ ರಾಯಚೂರಿನ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದೆ ಈ ಸಂಧರ್ಬದಲ್ಲಿ ರಾಯಚೂರಿನ ಕನ್ನಡಾಭಿಮಾನಿಗಳು ಕನ್ನಡ ಧ್ವಜವನ್ನು ಸಿದ್ದಮಾಡಿದ್ದಾರೆ. ಈ ಧ್ವಜವನ್ನು ಸಮ್ಮೇಳದಲ್ಲಿ ಉದ್ಘಟನೆ ಮಾಡಲಾಗಿದೆ.

%e0%b2%ad%e0%b2%be%e0%b2%b5%e0%b3%81%e0%b2%9f

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವ ತನ್ವೀರ್ ಸೇಠ್ ಹಾಗೂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top