ಬರ್ಮಾ (ಮಯನ್ಮಾರ್ )ಗೂ ಹಾಗು ಕನ್ನಡ ಭಾಷೆಗೂ ಸಂಬಂಧ ಇದೇ ಹೇಗೆ ಅಂತ ಮುಂದೆ ಓದಿ
ಪ್ಯೂ ಭಾಷೆಯು Sino-Tibetan ಪಂಗಡದ ಭಾಷೆಯಾಗಿದ್ದು ಈಗಿನ ಮಧ್ಯಮ ಬರ್ಮಾದಲ್ಲಿ ಉಪಯೋಗಿಸಲ್ಪಡುತ್ತದೆ.
ಕೆಳಗಿನ ಚಿತ್ರದಲ್ಲಿ ಗುರುತಿಸಿರುವ ಬರ್ಮಾದ ಕೆಲವು ಭಾಗಗಳನ್ನು ಪ್ಯೂ ರಾಜ್ಯಗಳು ಎಂದು ಕರೆಯುತ್ತಾರೆ ಅಲ್ಲಿ ಪ್ಯೂ ಭಾಷೆಯು ಮೂಲ ಭಾಷೆಯಾಗಿದೆ.
9ನೇ ಶತಮಾನದ ನಂಝಹೋ ರಾಜರ ಪ್ಯೂ ರಾಜ್ಯಗಳ ಮೇಲಿನ ದಾಳಿಯ ನಂತರ ಪ್ಯೂ ಭಾಷೆ ಯು ಅವನತಿಯ ಅಂಚಿಗೆ ಹೋಯಿತು. 13ನೇ ಶತಮಾನದ ಹೊತ್ತಿಗೆ ಸಂಪೂರ್ಣ ಅಳಿವಿನ ಅಂಚಿಗೆ ಪ್ಯೂ ಭಾಷೆಯು ಹೋಯಿತು, ಇದು ಇತರ ಬರ್ಮಿಷ್ ಭಾಷೆಯ ಉಗಮಕ್ಕೆ ಕಾರಣವಾಯ್ತು.
ಬರ್ಮಿಷ್ ಭಾಷೆಯು Sino-Tibetan ಭಾಷಾ ಗುಂಪಿನ ದಕ್ಷಿಣ ಭಾಗವಾಗಿದೆ.ಬರ್ಮಿಷ್ ಭಾಷೆಯ ಅಕ್ಷರಗಳು ಬ್ರಾಹ್ಮೀ ಲಿಪಿಯಿಂದ ಬಂದಿವೆ. ಕದಂಬರ ಕಾಲದಲ್ಲಿ ಬಳಸಲಾಗುತ್ತಿದ್ದ ಹಳೆಗನ್ನಡ ಅಕ್ಷರಗಳು ಮಯನ್ಮಾರ್ (ಬರ್ಮಾ)ದ ಪ್ಯೂ ಜನರು ಬಳಸುತ್ತಿದ್ದ ಅಕ್ಷರಗಳಿಗೆ ಸಾಮ್ಯತೆ ಇದೆ ಕೆಳಗಿನ ಚಿತ್ರಗಳನ್ನು ಗಮನಿಸಿ
ಹೆಮ್ಮೆಯ ವಿಷಯವಲ್ಲವೇ ಸ್ನೇಹಿತರೆ ಶೇರ್ ಮಾಡಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
