fbpx
Breaking News

Rs 2000 ನೋಟಿನಲ್ಲಿ ನ್ಯಾನೋ ಚಿಪ್ ಇದೆ.. ಇಲ್ಲಿದೆ ನೋಡಿ ಪ್ರೂಫ್..!

ಈಗಾಗಲೇ ಹಲುವು ಜನಗಳ ಕೈಗೆ Rs 2000 ಗರಿ ಗರಿ ನೋಟುಗಳು ಸಿಕ್ಕಿವೆ. ಆದರೆ, ಈಗಲೂ ನೋಟಿನ ಬಗ್ಗೆ ಗೊಂದಲ, ಗಾಳಿ ಸುದ್ದಿಗಳು ಹಬ್ಬುತ್ತಲೇ ಇದೆ. 2000 ರು ನೋಟಿನಲ್ಲಿ ನ್ಯಾನೋ ಚಿಪ್ ಇದೆ ಎಂಬ ಸಂದೇಶ ಶುದ್ಧ ಸುಳ್ಳು ಅಂತ ಅನೇಕ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತು. ಈಗ ಆ ಸುದ್ದಿ ನಿಜವೆಂಬುವದು ಸಾಬೀತಾಗಿದೆ. ಕೆಳಗಡೆ ಕೊಟ್ಟಿರುವಂತಹ ವೇದಿಯೊ ಒಮ್ಮೆ ನೋಡಿ. 2000 ರು ನೋಟಿನಲ್ಲಿ ಇರುವ ಚಿಪ್ ತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

Rs 2000 ನೋಟಿನಲ್ಲಿ ನ್ಯಾನೋ ಚಿಪ್ ಇದೆ, ನೋಟು ಎಲ್ಲೇ ತೆಗೆದುಕೊಂಡು ಹೋದರೂ, ಶೇಖರಿಸಿಟ್ಟರೂ ಉಪಗ್ರಹದ ಮೂಲಕ ಟ್ರ್ಯಾಕ್ ಮಾಡಬಹುದು, ಅಧಿಕ ಪ್ರಮಾಣದಲ್ಲಿ ಮೊತ್ತ ಶೇಖರಣೆಯಾದರೆ ಆರ್ ಬಿಐ ತಿಳಿದು ಬಿಡುತ್ತದೆ ಎಂಬ ಸಂದೇಶಗಳು ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಕಾಳಧನಿಕರು ಪದೇ ಪದೇ ಸಿಕ್ಕಿ ಬೀಳುತ್ತಿದ್ದಾರೆ.

ನೋಟಿನಲ್ಲಿರುವ ಚಿಪ್ ಅನ್ನು ತೆಗೆಯುತ್ತಿರುವ ವಿಡಿಯೋ ಅರುಣ್ಣ್‌ಆರ್ ಬೊಪ್ಚೆ ಎಂಬ ಯೂಟ್ಯೂಬ್ ಖಾತೆಯಲ್ಲಿ ಈ ವಿಡಿಯೋ ಆಪ್ಲೋಡ್ ಆಗಿದ್ದು, ವಿಡಿಯೋದಲ್ಲಿ ವವ್ಯಕ್ತಿಯೊಬ್ಬ ನೋಟಿನ ಮಧ್ಯಭಾಗವನ್ನು ಬ್ಲೇಡಿನಿಂದ ಕತ್ತರಿಸಿ ಅದರೊಳಗಿಂದ ಪಾರದರ್ಶಕವಾಗಿರುವ ಚಿಪ್ ಅನ್ನು ಹೊರ ತೆಗೆಯುತ್ತಿರುವುದನ್ನು ತೋರಿಸಲಾಗಿದೆ.

ಮತ್ತೊಂದೆಡೆ ಕೆಲವರು ಯೂಟ್ಯೂಬ್ ವಿಡಿಯೋ ಫೇಕ್ ವಿಡಿಯೋ ಎಂದು ವಾದಿಸುತ್ತಿದ್ದಾರೆ. ನೋಟನ್ನು ಕತ್ತರಿಸುವ ವ್ಯಕ್ತಿ ತನ್ನ ಕೈ ಚಳಕದಿಂದ ವೀಕ್ಷಕರಿಗೆ ತಿಳಿಯದಂತೆ ಪಾರದರ್ಶಕ ಚಿಪ್ ಅನ್ನು ಆದರೊಳಗೆ ಅಡಗಿಸಿ ಬಳಕ ಅದನ್ನು ಹೊರತೆಗೆದು ಅದನ್ನೇ ನ್ಯಾನೋ ಚಿಪ್ ಎಂದು ಪ್ರದರ್ಶನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

2000 ಮುಖಬೆಲೆಯ ನೋಟುಗಳಲ್ಲಿ ನ್ಯಾನೊ ಚಿಪ್ ಇಲ್ಲವೆಂದು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ  ಸ್ಪಷ್ಟ ಪಡಿಸಿದ್ದರೂ, ನೋಟುಗಳಲ್ಲಿ ಚಿಪ್ ಇಲ್ಲವೆನ್ನುವುದು ಇದೊಂದು ಸಿಕ್ರೇಟ್ ಕಾಪಾಡಿಕೊಳ್ಳುವ ತಂತ್ರವೆಂದೂ ಕೇಳಿಬರುತ್ತಿದೆ. ಒಂದು ವೇಳೆ ಈ ರೀತಿ ತಂತ್ರಜ್ಞಾನ ಬಳಕೆ ಮಾಡಿದರೂ ಕೇವಲ ಕೆಲವು ಮೀಟರ್ ಗಳ ಅಂತರದಲ್ಲಿ ಟ್ರ್ಯಾಕಿಂಗ್ ಸಾಧ್ಯ. ಈ ಸಂದೇಶಗಳಲ್ಲಿ ಇರುವಂತೆ ಕಿಲೋಮೀಟರ್ ಗಳ ದೂರ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಒಟ್ಟಾರೆ ಹೊಸ ನೋಟಿನಲ್ಲಿ ನ್ಯಾನೋ ಜಿಪಿಎಸ್ ಚಿಪ್ ಇದೆಯೋ ಇಲ್ಲವೋ ತಿಳಿದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top