fbpx
religion

ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯಗಳು

 ಕರ್ನಾಟಕ:   ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ.

 

1

 

ಯಕ್ಷಗಾನ – ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.

 

2

 

ಜಾರ್ಖಂಡ್ ಮತ್ತು ಒರಿಸ್ಸಾದ ಛೌ :ಪೂರ್ವ ಭಾರತದ ಒರಿಸ್ಸಾ ರಾಜ್ಯದಲ್ಲಿ ರಾಣಿಗುಂಫ ಗುಹೆಯ ಕ್ರಿ.ಶ. ಪೂರ್ವ ೩ನೇ ಶತಮಾನದ ಶಾಸನ ಪ್ರಕಾರ ಒಡಿಸ್ಸಿ ನೃತ್ಯ ಒಂದು ಪ್ರಾಚೀನ ಕಲೆ. ರತ್ನಗಿರಿ, ಉದಯಗಿರಿ, ಲಲಿತಗಿರಿ, ರಾಣಿ ಗುಂಫ, ಹಾಥಿ ಗುಂಫ ಗುಹೆಗಳಲ್ಲಿ ಕಂಡುಬರುವ ನೃತ್ಯ ಭಂಗಿಗಳು ಇದಕ್ಕೆ ಪುಷ್ಟಿ ಕೊಡುತ್ತದೆ. ಭುವನೇಶ್ವರ, ಕೊನಾರ್ಕ್, ಆಸುಪಾಸಿನ ದೇವಾಲಯಗಳಲ್ಲಿ ನೃತ್ಯಕ್ಕೆ ಸಂಬಂಧಪಟ್ಟ ಶಿಲ್ಪಗಳಾನ್ನು ಕಾಣಬಹುದು. ಭೊಮಿ ಪ್ರಣಾಮ, ವಿಘ್ನರಾಜ ಶ್ಲೋಕ, ಬಟುನೃತ್ಯ, ಸ್ವರಪಲ್ಲ್ವಿ, ಸಾಭಿನಯ(ಇದರಲ್ಲಿ ಅಷ್ಟಪದಿಗೆ ಮುಖ್ಯಸ್ಥಾನ), ಮೋಕ್ಶ ಇದರಲ್ಲಿನ ಕೆಲವು ನೃತ್ಯ ಬಂಧಗಳು. ಓಡ್ರಮಗಧೀ ಎ೦ಬ ಪ್ರಾ೦ತಿಯ ನೃತ್ಯವನ್ನು ಭರತನ ನಾಟ್ಯಶಾಸ್ತ್ರವು ಪ್ರಸ್ತಾಪಿಸುತ್ತದೆ. ಭಾರತ ದೇಶದ ಪೂರ್ವ ಭಾಗದಲ್ಲಿರುವ ಒಡಿಸ್ಸಿ ಪ್ರಾ೦ತವೇ ಹಿ೦ದಿನ ಈ ಓಡ್ರಮಗಧಿ. ಅಲ್ಲಿಯ ಜನರು ಈ ನೃತ್ಯದ ಪರ೦ಪರೆಯು ೨೦೦೦ ವರ್ಷಗಳಿಒದಲೂ ಬೆಳೆದುಬೊದಿದೆ ಎ೦ದು ನ೦ಬಿದ್ದಾರೆ. ಒಡಿಸ್ಸಿ ನೃತ್ಯದಲ್ಲಿ ಕ೦ಡು ಬರುವ ಹಲವು ಕರಣ,ಚಾರಿ,ಹಸ್ತಗಲ್ಲು ನಾಟ್ಯಶಸ್ತ್ರದಲ್ಲಿರುವಒತೆಯೇ ಬಳಕೆಯಲ್ಲಿರುವುದು ಈ ನ೦ಬಿಕೆಹಗೆ ಇ೦ಬುಗೊಡುತ್ತದೆ.

 

3

 

ಭರತನಾಟ್ಯ: ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಭರತ ಮುನಿಯಿಂದ ರಚಿಸಲ್ಪ್ಟಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ. ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು ಹೇಳಿ ಭರತ ನಾಟ್ಯ ಎನ್ನುವ ಪದಕ್ಕೆ ಸರಿಯಾದ ನಿರೂಪಣೆ ಕೊಡಬೇಕು. ಅದಕ್ಕೆ ಸಂಸ್ಕೃತ ಜ್ಞಾನ, ಗ್ರಾಮ್ಯ ಭಾಷೆಯ ಜ್ಞಾನ ಇರಬೇಕು. ಭರತ ಎನ್ನುವ ಪದಕ್ಕೆ ಯಾವುದೋ ಒಂದು ಅರ್ಥವನ್ನು ಕಲ್ಪಿಸಿಕೊಂಡು ಹೇಳುವುದು ಸರಿಯಲ್ಲ. ಪುರಂದರ ದಾಸವರೇಣ್ಯರು “ಆಡಿದನೋ ರಂಗ ” ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಮಾಡುವ ಭರತನಾಟ್ಯವನ್ನು “ಭರತ ಡಿಸ್ಕೋ ನೃತ್ಯ” ವೆಂದೋ, ಮತ್ತೇನೋ ಕರೆಯದಂತೆ ಕಾಳಜಿವಹಿಸಬೇಕು.

 

4

 

ರಾಜಸ್ಥಾನಿನ ಕುರಿತು ಮಾತನಾಡುವಾಗ ಅಲ್ಲಿನ ಅದ್ಭುತ ಸಂಸ್ಕೃತಿ ಮತ್ತು ಉತ್ಕೃಷ್ಟ ಖಾದ್ಯಗಳ ಬಗ್ಗೆ ಮಾತನಾಡದಿರಲು ಸಾಧ್ಯವೆ? ಸಾಧ್ಯವೇ ಇಲ್ಲ. ರಾಜಸ್ಥಾನ್ ತನ್ನ ಶ್ರೀಮಂತಮಯ ಸಂಸ್ಕೃತಿ ಹಾಗು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹಲವು ವಿಶೀಷ್ಠ ಬಗೆಯ ಜಾನಪದ ನೃತ್ಯ ಹಾಗು ಸಂಗೀತಗಳ ಹೊರತಾಗಿ ಜನಪ್ರಿಯವಾಗಿರುವ ಸುಂದರಮಯ ಕಲೆಗಳನ್ನೂ ಸಹ ನೋಡಬಹುದಾಗಿದೆ.

 

5

 

ಪಂಜಾಬ್ನ ಭಾಂಗ್ರಾ: ಪಂಜಾಬಿನ ಸಂಸ್ಕೃತಿಯ ಒಂದು ಭಾಗವೇ ಭಾಂಗ್ರಾ ನೃತ್ಯ ಸಾಂಪ್ರದಾಯಿಕ ವಾಗಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ಪಂಜಾಬ್ ಪ್ರಾಂತ್ಯದ ಪಂಜಾಬಿ ಜನರಲ್ಲಿ ಪ್ರಚಲಿತವಿರುವ ಜಾನಪದ ಮತ್ತು ಧಾರ್ಮಿಕ ನೃತ್ಯಗಳೇ ಪಂಜಾಬಿ ನೃತ್ಯಗಳು[೧]. ಪಂಜಾಬಿ ನೃತ್ಯಗಳಲ್ಲಿ ತಾರಕ ಶೈಲಿಯ ನೃತ್ಯಗಳಿಂದ ಹಿಡಿದು ನಿಧಾನಗತಿಯ ನೃತ್ಯಗಳವರೆಗೆ ಅನೇಕ ಪ್ರಕಾರಗಳಿದ್ದು ಗಂಡಸರು ಮತ್ತು ಹೆಂಗಸರಿಗೆ ಪ್ರತ್ಯೇಕ ಶೈಲಿಗಳಿರುತ್ತವೆ. ಕೆಲವು ನೃತ್ಯಪ್ರಕಾರಗಳು ಧಾರ್ಮಿಕ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಲ್ಪಟ್ಟರೆ, ಇನ್ನೂ ಹಲವು ಧಾರ್ಮಿಕವಲ್ಲದ್ದಾಗಿರುತ್ತವೆ. ಸಾಮಾನ್ಯವಾಗಿ ಆಚರಣೆ, ಸುಗ್ಗಿ, ಮದುವೆಗಳು, ಉತ್ಸವಗಳ ಸಮಯದಲ್ಲಿ ನೃತ್ಯಗಳನ್ನು ಮಾಡಲಾಗುತ್ತದೆ. ಲೋಹ್ರಿ, ಜಶನ್-ಎ-ಬರಹಾನ್ (ಸುಗ್ಗಿ ಹಬ್ಬ) ಕೆಲವು ಉದಾಹರಣೆಗಳು. ಇದರಲ್ಲಿ ಎಲ್ಲರೂ ಕುಣಿಯುವಂತೆ ಪ್ರೋತ್ಸಾಹಿಸಲಾಗುತ್ತದೆ. ವಿವಾಹಿತ ಪಂಜಾಬಿ ಜೋಡಿಗಳು ನರ್ತನ ಮಾಡುವುದು ಸಾಮಾನ್ಯ. ಗಂಡು ಎರಡೂ ಕೈಗಳನ್ನು ಎತ್ತಿಕೊಂಡು ಪಂಜಾಬಿ ಶೈಲಿಯಲ್ಲಿ ಕುಣಿದರೆ, ಹೆಂಡತಿ ಸ್ತ್ರೀಶೈಲಿಯಲ್ಲಿ ಕುಣಿಯುತ್ತಾಳೆ.

 

6

 

ಅಸ್ಸಾಂನ ಬಿಹು: ಬಿಹು ನೃತ್ಯ ವು ಭಾರತದ ರಾಜ್ಯ ಅಸ್ಸಾಂನ ಬಿಹು ಹಬ್ಬಕ್ಕೆ ಸಂಬಂಧಿಸಿದ ಒಂದು ಜಾನಪದ ನೃತ್ಯವಾಗಿದೆ. ಈ ನೃತ್ಯವನ್ನು ಕಿರಿಯ ಮಹಿಳೆಯರು ಮತ್ತು ಪುರುಷರು ನಿರ್ವಹಿಸುತ್ತಾರೆ ಹಾಗೂ ಇದು ಚುರುಕಾದ ನೃತ್ಯ ಹೆಜ್ಜೆಗಳು ಮತ್ತು ವೇಗವಾದ ಕೈಯ ಚಲನೆಯನ್ನು ಒಳಗೊಂಡಿದೆ. ನೃತ್ಯಗಾರರು ಸಾಂಪ್ರದಾಯಿಕವಾಗಿ ಬಣ್ಣಯುಕ್ತ ಅಸ್ಸಾಮಿ ಬಟ್ಟೆಯನ್ನು ರಿಸುತ್ತಾರೆ.

 

7

 

ದಾಂಡಿಯಾ ಅಥವಾ ರಾಸ್ ಅಥವಾ ದಾಂಡಿಯಾ ರಾಸ್ ಭಾರತದ ಗುಜರಾತ್ನ ಸಾಂಪ್ರದಾಯಿಕ ಜಾನಪದ ನೃತ್ಯ ರೂಪ. ಇದು ಕೃಷ್ಣನಿಂದ ವೃಂದಾವನದಲ್ಲಿ ಹುಟ್ಟಿಕೊಂಡಿತು, ಮತ್ತು ಅಲ್ಲಿ ಇದನ್ನು ಹೋಳಿ ಮತ್ತು ಕೃಷ್ಣ ಹಾಗೂ ರಾಧೆಯರ ಲೀಲೆಯನ್ನು ಚಿತ್ರಿಸಿ ಆಡಲಾಗುತ್ತದೆ. ಗರ್ಬಾದೊಂದಿಗೆ ಇದು ಪಶ್ಚಿಮ ಭಾರತದಲ್ಲಿ ನವರಾತ್ರಿ ಸಂಜೆಗಳ ವೈಶಿಷ್ಟ್ಯಪೂರ್ಣ ನೃತ್ಯವಾಗಿದೆ.

 

8

 

ಲಾವಣಿ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸಂಗೀತ ಮತ್ತು ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ, ದಕ್ಷಿಣ ಮಧ್ಯ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜನಪ್ರಿಯವಾಗಿದೆ. ಉತ್ಸಾಹ, ಶಕ್ತಿಯುತ ಹಾಗೂ ನಾಟಕೀಯವಾದ ನಿರೂಪಣೆಯೇ ಈ ಲಾವಣಿ. ಲಾವಣಿ ನೃತ್ಯವು ಮರಾಠಿ ಜಾನಪದ ರಂಗಭೂಮಿಯ ಅಭಿವೃದ್ಧಿಗೆ ಗಣನೀಯವಾದ ಕೊಡುಗೆ. ಮಹಾರಾಷ್ಟ್ರ ಮತ್ತು ದಕ್ಷಿಣ ಮಧ್ಯ ಪ್ರದೇಶಗಳಲ್ಲಿ ಇದು ಬಹಳ ಹೆಸರು ಮಾಡಿದೆ.* ಗೋವ ನೃತ್ಯ:ಪಂಥಿ , ರಾವುತ್ ನಾಚಾ “ಕರ್ಮ” ಮತ್ತು ಸೋವಾ ಶೈಲಿಯ ನೃತ್ಯಗಳು ಈಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿವೆ.

 

9

 

ರಾವುತ್ ನಾಚಾ ಎಂಬ ಗೋಪಾಲಕರ ಜನಪದ ನೃತ್ಯವು ಯಾದವರ/ಯದುವಂಶೀಯರ ಸಾಂಪ್ರಾದಾಯಿಕ ಜನಪದ ನೃತ್ಯವಾಗಿದ್ದು ಇದು ಹಿಂದೂ ಕ್ಯಾಲೆಂಡರ್ ನ ಪ್ರಕಾರ ‘ದೇವ್ ಉಡ್ನೀ ಏಕಾದಶಿ'(ಕೊಂಚ ವಿರಾಮದ ನಂತರ ದೇವನನ್ನು ಎಬ್ಬಿಸುವ ದಿನ)ಯಂದು ಕೃಷ್ಣನಿಗೆ ಪೂಜಿಸುವುದರ ಸಂಕೇತವಾಗಿ ನರ್ತಿಸುವ ನೃತ್ಯವಾಗಿದೆ. ಈ ನೃತ್ಯವು ಕೃಷ್ಣನು ಗೋಪಿಕೆ(ಗೌಳಗಿತ್ತಿಯರು)ಯರೊಡನೆ ಆಡಿದ ನೃತ್ಯಗಳನ್ನು ಹೋಲುವಂತಹುದಾಗಿದೆ.

 

10

 

ಉತ್ತರ ಪ್ರದೇಶದ ಕಥಕ್ ,ಕಥಕ್ ಒಂದು ನಮೂನೆಯ ಶ್ರೇಷ್ಠ ನೃತ್ಯ, ಇದನ್ನು ಸಂಪೂರ್ಣ ದೇಹದೊಂದಿಗೆ ಪಾದ ಮತ್ತು ತೋಳುಗಳನ್ನು ಸಮಸ್ಥಾನಗಳಲ್ಲಿ ಚಲಿಸುವರು. ಉತ್ತರ ಪ್ರದೇಶದಲ್ಲಿ ಇದು ಬೆಳೆದು ಅಭಿವೃದ್ಧಿಯನ್ನು ಹೊಂದಿದೆ. ಕೊನೆಯ ಅವಧ್ನ ನವಾಬನಾದ ವಾಜೀದ್ ಆಲಿ ಷಾ ಈ ಕಲೆಯ ಒಬ್ಬ ಪ್ರಖ್ಯಾತ ಆಶ್ರಯದಾತನು ಹಾಗೂ ಕಥಕ್ ನೃತ್ಯದಲ್ಲಿ ಭಾವೋದ್ದೀಪ್ತ ಪಟುವಾಗಿದ್ದನು. ಇಂದು,ಈ ನೃತ್ಯ ಮಾದರಿಯ ಲಕ್ನೋ ಘರಾನಾ ಹಾಗೂ ಬನಾರಸ್ ಘರಾನಾ ಎಂಬ ಹೆಸರು ಎರಡು ಪ್ರಖ್ಯಾತ ಶಾಲೆಗಳಿಗೆ ರಾಜ್ಯವು ತವರಾಗಿವೆ.

11

 

ಅಸ್ಸಾಂನ ಸಾತ್ರಿಯಾ ನೃತ್ಯ: ಅಸ್ಸಾಂ ಸಾಂಸ್ಕೃತಿಕ ಪರಂಪರೆಯಲ್ಲಿ ನೃತ್ಯ ಮತ್ತು ಸಂಗೀತ ಪ್ರಮುಖ ಸ್ಥಾನ ಪಡೆದಿವೆ. ನೃತ್ಯದಲ್ಲಿ ಆದಿವಾಸಿ ನೃತ್ಯ ಜಾನಪದ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ ಪ್ರಮುಖವಾದವುಗಳಾಗಿವೆ. ಆದಿವಾಸಿ ನೃತ್ಯದಲ್ಲಿ ಬಿಹು ನೃತ್ಯ,ಬುಗುರುಂಬಾ (ಬೋಡೋ ನೃತ್ಯ),ದಿಯೋರಾನಿ (ಸರ್ಪದೇವತೆ ನೃತ್ಯ) ಪ್ರಮುಖವಾದವುಗಳಾಗಿವೆ. ಜಾನಪದ ನೃತ್ಯದಲ್ಲಿ ’ಜೂಮರ್’ ಟೀ ತೋಟದ ಕೆಲಸಗಾರರಿಂದ ಅಭಿನಯಿಸಲ್ಪಡುವ ನೃತ್ಯ ಪ್ರಾಕಾರ. ಮತ್ತೊಂದು ಸತ್ರಿಯ ನೃತ್ಯ ಅಥವಾ ಶಾಸ್ತ್ರಿಯ ನೃತ್ಯ. ಇದು ಭರತನ ನಾಟ್ಯ ಶಾಸ್ತ್ರಕ್ಕೆ ಅನುಗುಣವಾಗಿದ್ದು ಇಲ್ಲಿ ಶ್ರೀಮಾತ ಶಂಕರದೇವನ ಸತ್ರಿಯ ನೃತ್ಯವನ್ನು ಅಭಿನಯಿಸಲಾಗುತ್ತದೆ.ಅಸ್ಸಾಂನ ಶಾಸ್ತ್ರಿಯ ನೃತ್ಯವು ಸವಾಗುವ ಮತ್ತು ರಂಗ್ಗುರವ,ಓಜಾಪಲಿ ನೃತ್ಯ ಹಾಗೂ ದೇವಘರಾ ಮತ್ತು ದೇವನಾಟರ್ ನೃತ್ಯ ಪ್ರಕಾರಗಳನ್ನು ಹೊಂದಿದೆ.

 

12

ಕೇರಳದ ಕಥಕ್ಕಳಿ ಮತ್ತು ಮೋಹಿನಿಆಟ್ಟಂ :*ಕಥಕ್ಕಳಿ-ಇದು ಒಂದು ಶಾಸ್ತ್ರೀಯ ನೃತ್ಯ ನಾಟಕ. ಕಥಕ್ಕಳಿಗೆ ಬಳಸುವ ಹಾಡುಗಳ ಭಾಷೆಯು ಮಣಿಪ್ರವಲಂ ಆಗಿದೆ. ಕೇರಳ ನಟನಮ್ ಕಥಕ್ಕಳಿಯ ರೀತಿಯನ್ನು ಆಧರಿಸುವ ಒಂದು ರೀತಿಯ ನೃತ್ಯವಾಗಿದೆ.*ಮೋಹಿನಿಆಟ್ಟಂ-ಇದು ಒ೦ದು ಭಾರತೀಯ ನೃತ್ಯವಾಗಿದ್ದು ಇದರ ಮಾನ್ಯತೆ ಸಂಗೀತ ನಾಟಕ ಅಕಾಡೆಮಿ ಯಿ೦ದಾಗಿದೆ. ಮೋಹಿನಿಆಟ್ಟಂ ಎ೦ಬ ಪದದ ಅರ್ಥ ಮೋಡಿಗಾರರ ನೃತ್ಯ ಎ೦ದಾಗಿದೆ. ಅವರ ವಸ್ತರ ಎನ೦ದರೆ ಬಿಳೀಯ ಸಾರಿ ಮತ್ತು ಪ್ರಕಾಶವಾದ ಗೋಲ್ಡನ್ ಅಂಚುಳ್ಳವನ್ನು ದರಿಸುತಾರೆ.

 

13

 

ಆಂಧ್ರ ಪ್ರದೇಶದ ಕೂಚುಪುಡಿ ,ಕೂಚುಪುಡಿ: ಭಾರತದ ಕ್ಲಾಸಿಕಲ್ ಡ್ಯಾನ್ಸ್ ಅಂದಾಕ್ಷಣ ನೆನಪಿಗೆ ಬರುವುದು ಕೂಚುಪುಡಿ. ಇದರ ಮೂಲ ಮಧ್ಯಪ್ರದೇಶವಾದೂ ದಕ್ಷಿಣ ರಾಜ್ಯಗಳಲ್ಲೂ ಜನಪ್ರಿಯವಾದ ಶಾಸ್ತ್ರೀಯ ಕಲೆ.

ನಮ್ಮ ತೆಂಕಣ ಇಂಡಿಯಾದ ರಂಗಬೂಮಿಯನ್ನೊಮ್ಮೆ ಗಮನಿಸಿದಾಗ ಕೂಚುಪುಡಿ, ನೆಟ್ವಮೇಳ, ಬಾಗವತ ಮೇಳ, ಬಯಲಾಟ ಮತ್ತು ಕತಕ್ಕಳಿ ಮುಕ್ಯವಾಗಿ ಕಾಣಸಿಗುತ್ತವೆ. ಇವುಗಳಲ್ಲಿ ಕಾಣುವುದು ಹೆಚ್ಚಾಗಿ ಒಂದೇ ರೂಪ ಅಂದರೆ ಹಾಡು ಹೇಳುವುದು ಕುಣಿಯುವುದು ಮತ್ತು ಅದರ ತಿರುಳು ವಿವರಿಸುವುದು.

14

 

ಮಣಿಪುರಿ ನೃತ್ಯ ಭಾರತದ ಶಾಸ್ತ್ರೀಯ ನೃತ್ಯಗಳಲ್ಲಿ ಒಂದು. ಇದು ಮಣಿಪುರ ರಾಜ್ಯದಲ್ಲಿ ಹುಟ್ಟಿರುತ್ತದೆ. ಈ ನೃತ್ಯದಲ್ಲಿ ರಾಧಾ ಕೃಷ್ಣರ ಕಥೆಗಳನ್ನೇ ಹೆಚ್ಚಾಗಿ ಪ್ರದರ್ಶಿಸಲಾಗುತ್ತದೆ.ಗುರು ನಬ ಕುಮಾರ, ಗುರು ಬಿಪಿನ್ ಸಿಂಗ್, ರಾಜ್ ಕುಮಾರ್ ಸಿಂಘಜಿತ್ ಸಿಂಗ್, ಅವರ ಪತ್ನಿ ಚಾರು ಸಿಜ ಮಾಥುರ್, ದರ್ಶನ ಜವೇರಿ ಹಾಗೂ ಏಲಂ ಎಂದಿರ ದೇವಿ ಇವರು ಈ ನೃತ್ಯ ಪ್ರಕಾರದಲ್ಲಿ ಪ್ರಮುಖರಾಗಿರುತ್ತಾರೆ.

 

ಮಣಿಪುರಿ ನೃತ್ಯವು ಸಂಪೂರ್ಣವಾಗಿ ಧಾರ್ಮಿಕವಾಗಿದ್ದೂ, ಅಧ್ಯಾತ್ಮದ ಕಡೆಗೆ ಹೆಚ್ಚು ಒತ್ತು ನೀಡಿರುತ್ತದೆ. ಅಧ್ಯಾತ್ಮದ ದೃಷ್ಟಿಕೋನದಿಂದಲೂ ಹಾಗೂ ಕಲೆಯ ದೃಷ್ಟಿಕೋನದಿಂದಲೂ ಇದು ಅತ್ಯಂತ ಅರ್ಥಪೂರ್ಣ ನೃತ್ಯ ಶೈಲಿಯಾಗಿರುತ್ತದೆ.

ಒರಿಸ್ಸಾದ ಒಡಿಸ್ಸಿ, :ಪೂರ್ವ ಭಾರತದ ಒರಿಸ್ಸಾ ರಾಜ್ಯದಲ್ಲಿ ರಾಣಿಗುಂಫ ಗುಹೆಯ ಕ್ರಿ.ಶ. ಪೂರ್ವ ೩ನೇ ಶತಮಾನದ ಶಾಸನ ಪ್ರಕಾರ ಒಡಿಸ್ಸಿ ನೃತ್ಯ ಒಂದು ಪ್ರಾಚೀನ ಕಲೆ. ರತ್ನಗಿರಿ, ಉದಯಗಿರಿ, ಲಲಿತಗಿರಿ, ರಾಣಿ ಗುಂಫ, ಹಾಥಿ ಗುಂಫ ಗುಹೆಗಳಲ್ಲಿ ಕಂಡುಬರುವ ನೃತ್ಯ ಭಂಗಿಗಳು ಇದಕ್ಕೆ ಪುಷ್ಟಿ ಕೊಡುತ್ತದೆ. ಭುವನೇಶ್ವರ, ಕೊನಾರ್ಕ್, ಆಸುಪಾಸಿನ ದೇವಾಲಯಗಳಲ್ಲಿ ನೃತ್ಯಕ್ಕೆ ಸಂಬಂಧಪಟ್ಟ ಶಿಲ್ಪಗಳಾನ್ನು ಕಾಣಬಹುದು. ಭೊಮಿ ಪ್ರಣಾಮ, ವಿಘ್ನರಾಜ ಶ್ಲೋಕ, ಬಟುನೃತ್ಯ, ಸ್ವರಪಲ್ಲ್ವಿ, ಸಾಭಿನಯ(ಇದರಲ್ಲಿ ಅಷ್ಟಪದಿಗೆ ಮುಖ್ಯಸ್ಥಾನ), ಮೋಕ್ಶ ಇದರಲ್ಲಿನ ಕೆಲವು ನೃತ್ಯ ಬಂಧಗಳು. ಓಡ್ರಮಗಧೀ ಎ೦ಬ ಪ್ರಾ೦ತಿಯ ನೃತ್ಯವನ್ನು ಭರತನ ನಾಟ್ಯಶಾಸ್ತ್ರವು ಪ್ರಸ್ತಾಪಿಸುತ್ತದೆ. ಭಾರತ ದೇಶದ ಪೂರ್ವ ಭಾಗದಲ್ಲಿರುವ ಒಡಿಸ್ಸಿ ಪ್ರಾ೦ತವೇ ಹಿ೦ದಿನ ಈ ಓಡ್ರಮಗಧಿ. ಅಲ್ಲಿಯ ಜನರು ಈ ನೃತ್ಯದ ಪರ೦ಪರೆಯು ೨೦೦೦ ವರ್ಷಗಳಿಒದಲೂ ಬೆಳೆದುಬೊದಿದೆ ಎ೦ದು ನ೦ಬಿದ್ದಾರೆ. ಒಡಿಸ್ಸಿ ನೃತ್ಯದಲ್ಲಿ ಕ೦ಡು ಬರುವ ಹಲವು ಕರಣ,ಚಾರಿ,ಹಸ್ತಗಲ್ಲು ನಾಟ್ಯಶಸ್ತ್ರದಲ್ಲಿರುವಒತೆಯೇ ಬಳಕೆಯಲ್ಲಿರುವುದು ಈ ನ೦ಬಿಕೆಹಗೆ ಇ೦ಬುಗೊಡುತ್ತದೆ.

 

16

 

ಛೌ ನೃತ್ಯ: ಇದು ಚುರುಕಾದ ನೃತ್ಯ ಹೆಜ್ಜೆಗಳು ಮತ್ತು ವೇಗವಾದ ಕೈಯ ಚಲನೆಯನ್ನು ಒಳಗೊಂಡಿದೆ. ನೃತ್ಯಗಾರರು ಸಾಂಪ್ರದಾಯಿಕವಾಗಿ ಬಣ್ಣಯುಕ್ತ ಅಸ್ಸಾಮಿ ಬಟ್ಟೆಯನ್ನು ಧರಿಸುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top