ಆಪಲ್ ಕಂಪನಿಯು ಬೆಂಗಳೂರಿನಲ್ಲಿ ತನ್ನ ಶಾಖೆ ತೆರೆದಿದ್ದು ಹೊಸಬರಿಂದ ಅನುಭವ ಉಳ್ಳವರಿಗೂ ಎಲ್ಲ ವಿಭಾಗದಲ್ಲೂ ಕೆಲಸಗಳು ಇವೆ. ದಯವಿಟ್ಟು ಈ ಅವಕಾಶವನ್ನು ಕನ್ನಡಿಗರು ಉಪಯೋಗಿಸಿಕೊಳ್ಳಿ ಹಾಗೆ ಕನ್ನಡಿಗರೊಂದಿಗೆ ಹಂಚಿಕೊಳ್ಳಿ.
ಹುದ್ದೆಗಳ ವಿವರ
- iPhone Operations Program Manager
- NPI Product Quality Manager – iPhone
- Site Reliability Engineer – System Administration
- Site Reliability Engineer
- Partnership Manager, India
- Software Engineering Lead
- Oracle DBA
- Java/NoSQL DevOps Engineer
- Tax Manager
- Senior Software Engineer – Online Store
- Technology Evangelist, India
- Technology Evangelist, India
ಉದ್ಯೋಗ ಸ್ಥಳ: ಬೆಂಗಳೂರು (ಮೇಲೆ ಹೇಳಿರುವ ಎಲ್ಲಾ ಹುದ್ದೆಗಳು)
ಹೆಚ್ಚಿನ ವಿವರಗಳಿಗೆ ಈ ಲಿಂಕ್ ಅನ್ನು ಬಳಸಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
