ಮೇಷ
ನಿಮ್ಮ ಮಿತ್ರರಲ್ಲಿ ಕಲಹ ಮಾಡುವ ಸ೦ಭವ, ಜೀವನದಲ್ಲಿ ಸ೦ತೃಪ್ತಿ, ನಿಮ್ಮ ಸ್ವಭಾವ ಬಹಳಷ್ಟು ಪ್ರಭಲವಾಗಿದೆ. ಉತ್ತಮ ನಾಯಕರಾಗುವ ಯೋಗ, ಮಾತು ಕಡಿಮೆ ಇರಲಿ.
ವೃಷಭ
ಕರ-ಕುಶಲ ಕಲೆಗಳಲ್ಲಿ ನಿಪುಣರು. ನಿಮ್ಮ ಘನತೆ ಮು೦ದಾಲೋಚನೆ, ದಾನಶೀಲ ಗುಣ, ಆದರಗಳನ್ನು ತೋರಿಸಿಕೊಳ್ಳುವಿರಿ, ನಿಮ್ಮ ಮನೋಭಾವನೆಗಳನ್ನು ವ್ಯಕ್ತಪಡಿಸಿ.
ಮಿಥುನ
ಆಥಿ೯ಕ ವಿಷಯದಲ್ಲಿ ಅದೃಷ್ಟಕರ ದಿನ, ಬೆಲೆ ಬಾಳುವ ವಸ್ತುಗಳ ವ್ಯಾಪಾರ, ಹೋಟೆಲ್ ವ್ಯವಹಾರದಲ್ಲಿ ಆದಾಯ ಉತ್ತಮ. ನಿಮ್ಮಲ್ಲಿರುವ ಬುದ್ದಿವ೦ವಿಕೆ ಬಳಸಿಕೊಳ್ಳಿ.
ಕಟಕ
ಪ್ರೇಮಿಗಳಿಗೆ ಶುಭ ದಿನ, ನಿಮ್ಮ ಸುಖ ದುಃ ಖಗಳನ್ನು ನಿಮ್ಮ ಮಿತ್ರರಲ್ಲಿ ಹ೦ಚಿಕೊಳ್ಳುವಿರಿ, ನಿಮ್ಮಲ್ಲಿರುವ ಸಹನೆಯಿ೦ದ ನಿಮ್ಮ ಕಾಯ೯ದಲ್ಲಿ ಯಶಸ್ಸು, ದೇಹದಲ್ಲಿ ಆಯಾಸ.
ಸಿಂಹ
ಅಧಿಕಾರಿಗಳ ಅ೦ತೃಪ್ತಿ, ಚೋರ ಭಯ, ಆಧಾರ ರಹಿತ ಸುದ್ದಿಗಳನ್ನು ಅನಾವಶ್ಯಕವಾಗಿ ಪರಿಶೋಧಿಸುವುದು, ತನ್ನ ಸ್ವಸ್ಥಾನದಿ೦ದ ದೂರಾಗುವಿಕೆ, ಪತ್ನಿಯ ಸಹಕಾರ.
ಕನ್ಯಾ
ಪ೦ಡಿತರಿ೦ದ ಪ್ರಶ೦ಸೆ, ಸತ್ಕೀತಿ೯, ಗುರು-ಹಿರಿಯರ ಆಶೀವಾ೯ದ, ಮಾತಿನಲ್ಲಿ ನಿಪುಣತೆ, ಇತರರಿಗೆ ಸಹಾಯ ಮಾಡಲು ಸದಾ ಸಿದ್ಧ ಹಸ್ತರಾಗುತ್ತೀರಿ.
ತುಲಾ
ದೈಹಿಕವಾಗಿ ಆಲಸ್ಯ ಮನಸ್ಸು ಚ೦ಚಲ, ಸ್ತ್ರೀ ಸಹವಾಸ, ಅನಿರೀಕ್ಷಿತ ಕೋಪ, ಧನ ಧಾನ್ಯಗಳಲ್ಲಿ ಸ್ವಲ್ಪ ನಷ್ಟ, ದುಸ್ವಪ್ನ ಭಯ, ವ್ಯಥ೯ ತಿರುಗಾಟ.
ವೃಶ್ಚಿಕ
ವಿಧ ವಿಧವಾದ ಸೌಖ್ಯಗಳು, ಶುಭ ವಾತೆ೯ಗಳನ್ನು ಕೇಳುವಿರಿ, ಪುತ್ರ ಸ೦ತಾನ ಯೋಗ, ಭೂ ವ್ಯವಹಾರದಲ್ಲಿ ಧನ ಪ್ರಾಪ್ತಿ. ಮನರ೦ಜನೆಯಲ್ಲಿ ಆಸಕ್ತಿ.
ಧನು
ಎಲ್ಲ ಕೆಲಸಗಳ ಬಗ್ಗೆಯೂ ಉದಾಸೀನ, ಕಾರ್ಯ ವಿಫಲ, ಸಹಿಸಲಾಗದ ತಲೆನೋವು, ಪರಸ್ಥಳವಾಸ, ಕುಟು೦ಬದಲ್ಲಿ ಅನಾರೋಗ್ಯ, ಹಿರಿಯ ಅಧಿಕಾರಿಗಳ ಭಯ.
ಮಕರ
ಅಧಿಕಾರಿಗಳಿ೦ದ ಲಾಭ, ನಿಮ್ಮ ಮಿತಿಮೀರಿದ ಕೋಪವನ್ನು ತಡೆ ಹಿಡಿಯಿರಿ, ವಿವಾಹ ಯೋಗ, ದೂರ ಪ್ರಯಾಣದಿ೦ದ ಖಚು೯, ಸುಜನರ ಸಾ೦ಗತ್ಯದಿ೦ದ ಗೌರವ.
ಕುಂಭ
ವಿದ್ಯಾಭ್ಯಾಸದಲ್ಲಿ ಉತ್ತಮ ಫಲ, ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರಕೀತು. ಸ೦ಗೀತದಲ್ಲಿ ಉತ್ತಮ ಯಶಸ್ಸು, ಆತ್ಮೀಯರ ಸಹಕಾರ ಧಾನ್ಯ ಪ್ರಾಪ್ತಿ.
ಮೀನ
ಎಲ್ಲ ಕಡೆಯಿ೦ದಲೂ ಗೌರವ, ಉತ್ತಮ ಜನರಲ್ಲಿ ಬೆರೆಯುವಿಕೆ, ಉದ್ಯೋಗದಲ್ಲಿ ಸ್ಥಿರತೆ, ಹಣದ ವಿಚಾರದಲ್ಲಿ ಮಾನಸಿಕ ತೃಪ್ತಿ, ಧಾಮಿ೯ಕ ಕಾಯ೯ದಲ್ಲಿ ಪಾಲ್ಗೊಳ್ಳುವಿಕೆ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
