fbpx
Astrology

ನಿತ್ಯ ಭವಿಷ್ಯ 17 ಜನವರಿ 2017

ಮೇಷ

mesh

ಇ೦ದು ಖಚು೯ ಅಪಾರವಾಗಿರುತ್ತದೆ. ಮನೆಯಲ್ಲಿ ಸ೦ತಸದ ವಾತಾವರಣ ನಿಮಾ೯ಣವಾಗಲಿದೆ. ದೂರದ ಊರಿನಿ೦ದ ಸ೦ತಸದ ವಾತೆ೯ ಕೇಳಿ ಬರಲಿದೆ.

ವೃಷಭ

%e0%b2%b5%e0%b3%83%e0%b2%b7%e0%b2%ad

ನಿಮ್ಮ ಕಾಯ೯ದ ವೈಖರಿಯನ್ನು ಎಲ್ಲರು ಮೆಚ್ಚುವರು. ಗೃಹದಲ್ಲಿ ಹಬ್ಬದ ವಾತಾವರಣ, ಬಡ್ಡಿ ವ್ಯವಹಾರದಲ್ಲಿ ಲಾಭ. ಮನೆಗೆ ಬ೦ಧುಗಳ ಆಗಮನ.

ಮಿಥುನ

mithun

ಇ೦ದಿನ ಎಲ್ಲ ಕಾಯ೯ಗಳನ್ನು ಸ೦ತೋಷದಿ೦ದ ಮಾಡುವಿರಿ. ಕಳೆದು ಹೋಗಿದ್ದ ವಸ್ತು ದೊರೆಯುವುದು. ಮಿತ್ರರ ಬೇಟಿ ಮಾಡುವಿರಿ.

ಕಟಕ

kark

ಗ್ರಹಗಳ ಶುಭ ಸ೦ಚಾರದಿ೦ದ ನಿಮ್ಮ ಬಯಕೆಗಳು ಪೂಣ೯ಗೊಳ್ಳುವುದು, ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.

ಸಿಂಹ

simha

ಯಾವುದೇ ಕಾಯ೯ವನ್ನು ನಿರಾಯಾಸವಾಗಿ ಮಾಡಿ ಮುಗಿಸುವಿರಿ. ಸಹೋದ್ಯೋಗಿಗಳಿ೦ದ ಪ್ರಶ೦ಸೆಗೆ ಒಳಗಾಗುವಿರಿ. ಆರೋಗ್ಯದ ಸಮಸ್ಯೆ ಕಾಡಲಿದೆ.

ಕನ್ಯಾ

kanya

ಬೇರೆಯವರ ಮಾತುಗಳಿಗೆ ಕಿವಿಗೊಡಬೇಡಿ. ಎಲ್ಲ ಕಾಯ೯ಗಳು ನೆರವೇರುವುದು. ರಾಘವೇ೦ದ್ರ ಸ್ವಾಮಿಯನ್ನು ನೆನೆದು ಕಾಯ೯ಕೈಗೊಳ್ಳಿ. ಯಶಸ್ಸು ಕಟ್ಟಿಟ್ಟ ಬುತ್ತಿ.

ತುಲಾ

tula

ಜತೆಯಲ್ಲಿರುವವರ ಬಗ್ಗೆ ಎಚ್ಚರದಿ೦ದಿರಿ. ನೀಮ್ಮ ಕಾಯ೯ದಲ್ಲಿ ವಿಘ್ನ ಬರಲಿದೆ. ತಾಳ್ಮೆಯಿಂದ ಕಾಯ೯ ಕೈಗೊಳ್ಳಿ, ಯಶಸ್ಸು ನಿಮ್ಮದಾಗುತ್ತದೆ.

ವೃಶ್ಚಿಕ

vrishchika

ಉದ್ಯೋಗಸ್ಥರಿಗೆ ಇ೦ದು ಶುಭ ದಿನ, ಪ್ರಯಾಣದಿ೦ದ ಕಾಯ೯ಸಿದ್ಧಿಸುವುದು, ಮನೆ ದೇವರ ಆಶೀವಾ೯ದದಿ೦ದ ಕಾಯ೯ ಯಶಸ್ಸು. ವ್ಯಾಪಾರಸ್ಥರಿಗೆ ಲಾಭ ಸ೦ಭವ.

ಧನು

dhanu

ಹಣಕಾಸಿನ ಪರಿಸ್ಥಿತಿ ಉತ್ತಮ ವಾಗಿರುವುದು, ಇ೦ದಿನ ಎಲ್ಲ ಕೆಲಸ ಕಾಯ೯ಗಳಲ್ಲೂ ಯಶಸ್ಸನ್ನು ಪಡೆಯುವಿರಿ, ಮಾನಸಿಕ ಶಾ೦ತಿ ದೊರಕುವುದು.

ಮಕರ

makara

ವಧು-ವರರಿಗೆ ಕ೦ಕಣಭಾಗ್ಯ ಕೂಡಿ ಬರಲಿದೆ. ಬಾಕಿ ಬರಬೇಕಾಗಿದ್ದ ಹಣ ಕೈಸೇರುವುದು, ಪ್ರಯಾಣದಲ್ಲಿ ಎಚ್ಚರಿಕೆ. ವಿದ್ಯಾಥಿ೯ಗಳಿಗೆ ಉತ್ತಮ ಪ್ರಗತಿ ಸಾಗುವುದು.

ಕುಂಭ

kumbha

ಹಲವು ದಿನಗಳಿ೦ದ ಬಾಕಿ ಇದ್ದ ಕೆಲಸಗಳು ಇ೦ದು ಮುಕ್ತಾಯ ಹ೦ತ, ಸ್ನೇಹಿತರ, ಹಿತೈಷಿಗಳ ಸಲಹೆ ಪಡೆಯಿರಿ, ದಿನಾ೦ತ್ಯ ಶುಭವಾತೆ೯ ಕೇಳಿ ಬರಲಿದೆ.

ಮೀನ

meena

ಅನಗತ್ಯವಾದ ವಿಚಾರಗಳ ಬಗ್ಗೆ ತಲೆಕೆಡಿಸಿ ಕೊಳ್ಳದಿರಿ, ಹೊಸ ವ್ಯಕ್ತಿಗಳ ಪರಿಚಯದಿ೦ದ ಒಳ್ಳೆಯ ಗುರಿ ಸಾಧಿಸುವಿರಿ, ಪ್ರಮುಖ ಸಮಾರ೦ಭಕ್ಕೆ ಯುಶ್ಯ ಅತಿಥಿಯಾಗಲು ಕರೆ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top