fbpx
Astrology

ನಿತ್ಯ ಭವಿಷ್ಯ 25 ಜನವರಿ 2017

ಜನವರಿ 25, 2017 (ಬುಧವಾರ)
ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ತ್ರಯೋದಶೀ ತಿಥಿ,
ಮೂಲ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 12:31 pm ರಿಂದ 1:57 pm
ಗುಳಿಕಕಾಲ: ಬೆಳಗ್ಗೆ 11:06 am ರಿಂದ 12:31 pm
ಯಮಗಂಡಕಾಲ: ಬೆಳಗ್ಗೆ 8:15 am ರಿಂದ 9:41 am

ಮೇಷ

01-Mesha

ಗುರುದೇವತಾ ಭಕ್ತಿ, ದಾನಧರ್ಮ ಪ್ರವೃತ್ತಿ, ಮೃಷ್ಟಾನ್ನ ಭೋಜನ ಸುಖ, ನಷ್ಟಸಂಭವ, ಪುರಾಣ ಕಥೆಗಳನ್ನು ಕೇಳುವುದು, ವಿದೇಶ ಪ್ರಯಾಣಕ್ಕೆ ಸಿದ್ಧತೆ.

ವೃಷಭ

02-Vrishabha

ದೇಹದಲ್ಲಿ ಉತ್ಸಾಹವೃದ್ಧಿ, ಪಶುಲಾಭ, ಸ್ಥಾನಮಾನ ಪ್ರಾಪ್ತಿ, ದುಸ್ವಪ್ನ ಭಯ, ದೂರದಿಂದ ವಿಶೇಷ ಸುದ್ದಿ ಬಂದೀತು. ಸಂಸಾರದಲ್ಲಿ ಸುಖ.

ಮಿಥುನ

03-Mithuna

ಬಂಧು-ಮಿತ್ರರ ಆಗಮನ, ಅಧಿಕಾರಿಗಳ ಪ್ರೀತಿ, ವಿದ್ಯಾ ವಸಾಲಂಕಾರ ಪ್ರಾಪ್ತಿ, ಉದರವ್ಯಾಧಿ, ವಿವಾಹದ ಮಾತುಕತೆಗೆ ಸಿದ್ಧತೆ.

ಕಟಕ

04-Kataka

ಶತ್ರುಭಯ ನಿವಾರಣೆ, ಬಹುಜ್ಞಾನ ಪ್ರಾಪ್ತಿ, ರಾಜಮಾನ್ಯತೆ, ಧರ್ಮಪ್ರವೃತ್ತಿ, ವಿವಾಹಾದಿ ಮಂಗಳಕಾರ್ಯಗಳ ಚಟುವಟಿಕೆ, ಶಯನಸುಳಿ.

ಸಿಂಹ

05-Simha

ಸಹೋದರ ಪುತ್ರ ಮಿತ್ರಾದಿಗಳಿಂದ ಕಾರ್ಯಸಿದ್ಧಿ, ಉದ್ಯೋಗ ಭಂಗ, ಯಶೋವೃದ್ಧಿ, ದೇಹಪೀಡೆ, ಅಧಿಕಾರಿಗಳ ಭಯ.

ಕನ್ಯಾ

06-Kanya

ರಾಜಸನ್ಮಾನ, ಧನಲಾಭ, ಸ್ಥಾನಮಾನ ಗೌರವಾದಿ ವೃದ್ಧಿ, ಅಗ್ನಿಭಯ, ದೂರಪ್ರವಾಸ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

ತುಲಾ

07-Tula

ಕೃಷಿಯಲ್ಲಿ ಲಾಭ, ದೇವಾಲಯ ಸರೋವರಾದಿ ನಿರ್ಮಾಣ, ಮಡದಿ ಮಕ್ಕಳ ಸಖ್ಯ, ಬಂಧುಗಳಿಂದ ಸಂತಸದ ವಾರ್ತೆ, ಕಾರ್ಯಸಿದ್ಧಿ.

ವೃಶ್ಚಿಕ

08-Vrishika

ಸಾಂಸಾರಿಕವಾಗಿ ನೆಮ್ಮದಿ ತರುತ್ತದೆ. ವಿದ್ಯೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಇರುತ್ತದೆ. ಪ್ರಭಾವಿತ ವ್ಯಕ್ತಿಗಳ ಸಹಕಾರದಿಂದ ಕಾರ್ಯಸಿದ್ಧಿ, ಆರೋಗ್ಯ ಭಾಗ್ಯ.

ಧನು

09-Dhanussu

ದೇವತಾಕಾರ್ಯಗಳಿಂದ ಖರ್ಚು ತಂದೀತು, ಅತೃಪ್ತಿ ಮನೋಭಾವದಿಂದಾಗಿ ಕಸಿ ವಿಸಿಯಾಗಲಿದೆ, ದಿನಾಂತ್ಯದಲ್ಲಿ ಅನಿರೀಕ್ಷಿತ ಶುಭವಾರ್ತೆ ಕೇಳಿ ಬರಲಿದೆ.

ಮಕರ

10-Makara

ಅವಿವಾಹಿತರಿಗೆ ಸಂಭ್ರಮದ ಕಾಲ, ಯಂತ್ರ ಸಾಮಗ್ರಿಗಳಿಗೆ ಖರ್ಚು, ಆದರೂ ಕಾರ್ಯಾನುಕೂಲಕ್ಕೆ ಸಾಧಕವಾದೀತು. ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಅಗತ್ಯ.

ಕುಂಭ

11-Kumbha

ಸಮಸ್ಯೆಗಳ ಜಂಜಾಟದಿಂದ ಮುಕ್ತರಾಗುವಿರಿ, ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ, ವೃತ್ತಿರಂಗದಲ್ಲಿ ಮುಂಭಡ್ತಿಯ ಸೂಚನೆ.

ಮೀನ

12-Meena

ಪಿತ್ರಾರ್ಜಿತಕ್ಕಾಗಿ ಸ್ವಲ್ಪ ಕಲಹ, ಆಗಾಗ ಕಾರ್ಯಕ್ಷೇತ್ರದಲ್ಲಿ ಶತ್ರುಭೀತಿ, ನಿಮ್ಮ ತಾಳ್ಮೆ-ಸಹನೆ ಅಗತ್ಯ, ಹೋಟೆಲ್ ವ್ಯಾಪಾರದಲ್ಲಿ ಲಾಭ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top