fbpx
News

ಉಚಿತ 4ಜಿ ಇಂಟೆರ್ ನೆಟ್ ಬಳಿಕ ಇನ್ನು DTH ಕೂಡಾ ಜಿಯೋಮಯ!

 

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಜಿಯೋ ಇತರ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದ ಜಿಯೋ ಮತ್ತೊಂದು ಶಾಕ್ ನೀಡಿದೆ ಅದೇನೆಂದರೆ ಡಿಟಿಎಚ್ ಉಚಿತ ಸೇವೆಯನ್ನು ನೀಡಲಿದೆ.

ರಿಲಾಯನ್ಸ್ ಜಿಯೋ ಈಗ ಡಿಟಿಎಚ್(ಡೈರೆಕ್ಸ್ ಟು ಹೋಮ್) ಸೇವೆ ನೀಡಿ ಟಿವಿ ವೀಕ್ಷಕರಿಗೆ ಮನಗೆಲ್ಲಲು ಹೊಸ ಸಿದ್ದತೆ ನಡೆಸಿದೆ. ಕೆಲಮೂಲದಿಂದ ಲಭ್ಯವಾದ ಮಾಹಿತಿ ಅನ್ವಯ ಅತಿ ಶಿಘ್ರದಲ್ಲಿ ಜಿಯೋ ಡಿಟಿಎಚ್ ಸೇವೆಯನ್ನು ಲಾಂಚ್ ಮಾಡುವ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಟಲಿಕಾಂ ಕ್ಷೇತ್ರದಲ್ಲಿ ಜಿಯೋವಿನ ಅದ್ಭತ ಸಂಚಲನ ಮೂಡಿಸಿದೆ. ಈಗ ಡಿಟಿಎಚ್(ಡೈರೆಕ್ಟ್ ಟು ಹೋಮ್) ಸೇವೆಗೂ ಅತಿ ಕಡಿಮೆ ಶುಲ್ಕ ವಿಧಿಸಲಿದೆ. ಪ್ರಸಾರವಾಗಿರುವ ಸುದ್ದಿಯ ಪ್ರಕಾರ ಜಿಯೋ ತನ್ನ ಆರಂಭಿಕ ಸೇವೆ 44-45 ರೂಪಾಯಿ ಇರಲಿದ್ದು, ಇದರ ದುಬಾರಿ ಎಂದರೆ 200 ರಿಂದ 250 ರೂಪಾಯಿ ಇರಲಿದೆ ಎಂದು ತಿಳಿದು ಬಂದಿದೆ.

ಜಿಯೋವಿನ ಈ ಹೊಸ ಸಂಚಲನ ಮಾಹಿತಿಯು ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಜಿಯೋ ಸೆಟ್ ಟಾಪ್ ಬಾಕ್ಸ್ ಜಾಹಿರಾತು ವೈರಲ್ ಆಗುತ್ತಿದೆ. ಜಿಯೋ ಈ ಸೇವೆಯನ್ನು ಶ್ರೀಘ್ರದಲ್ಲಿ ಪರಿಚಯಿಸಲಿದ್ದು, ಭಾರತೀಯರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಉಹಿಸಲಾಗಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಇನ್ನಿತರ ಕಂಪನಿಗಳಿಗೆ ಏರ್ ಟೆಲ್, ವೊಡಾಫೋನ್, ಐಡಿಯಾ ಶಾಕ್ ನೀಡಿದ್ದ ಜಿಯೋ ಬಾರಿ ಹೊಡೆತ ಉಂಟಾಗಲಿದೆ.

 

ಕೃಷ್ಣ ದೇವರಾಯರ ಪೆನಗೋಂಡ ಎರಡನೇ ರಾಜಧಾನಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top