fbpx
News

ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಜಯಲಲಿತ :ಡಾ.ರಾಮ್ ಸೀತಾ

ಮುಂದಿನ ಏಪ್ರಿಲ್ 30ರ ಒಳಗೆ ನಿಯಮವನ್ನು ರೂಪಿಸುವುದರ ಜೊತೆಗೆ ಕಾಯ್ದೆಯ ಅನುಷ್ಠಾನಕ್ಕೆ ಅಗತ್ಯವಾಗಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸುವಂತೆಯೂ ಅದು ಸಲಹೆ ನೀಡಿದೆ.

ಕೇಂದ್ರ ಸರ್ಕಾರವು ಕಳೆದ ಅಕ್ಟೋಬರ್ 31 ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ- 2016ರ ಸಧಿಸೂಚನೆ ಹೊರಡಿಸಿತ್ತು. ಆಯಾ ಅಯಾ ರಾಜ್ಯಗಳು ಕಳೆದ ಅಕ್ಟೋಬರ್ 31ರ ಒಳಗಾಗಿ ಕಾಯ್ದೆಗೆ ಸಂಬಂಧಿಸಿದಂತೆ ತಮ್ಮದೇ ನಿಯಮಗಳನ್ನು ಕಡ್ಡಾಯವಾಗಿ ರೂಪಿಸಬೇಕಿತ್ತು. ಆದರೇ ಇದುವರೆಗೆ ಗುಜಾರಾತ್, ಮಧ್ಯಪ್ರದೇಶ. ಮಹಾರಾಷ್ಟ್ರ ಉತ್ತರಪ್ರದೇಶ ರಾಜ್ಯಗಳು ಮತ್ತು ಆರು ಕೇಂದ್ರಡಳಿತ ಪ್ರದೇಶಗಳು ಮಾತ್ರ ನಿಯಮರೂಪಿಸಿ ಅಧಿಸೂಚನೆ ಹೊರಡಿಸಿವೆ.

ರಿಯಲ್ ಎಸ್ಟೇಟ್ ವಲಯದ ಸುಧಾರಣೆ ಈ ಕಾಯ್ದೆ ಅತ್ಯಂತ ಮುಖ್ಯವಾದುದ್ದು. ಇದರಿಂದ ಎಲ್ಲಾರಿಗೂ ಅನುಕೂಲವಾಗಲಿದೆ. ಹಾಗಾಗಿ ಕಾಯ್ದೆಗೆ ಸಂಬಂಧಿಸಿದಂತೆ ನಿಯಮವನ್ನು ರೀಪಿಸಲು ವೈಯಕ್ತಿಕ ಆಸಕ್ತಿ ತೋರಬೇಕು ಎಂದು ಅವರು ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕಾಯ್ದೆಯ ಅಡಿಯಲ್ಲಿ ರಾಜ್ಯ ಸರ್ಕಾರಗಳು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ನ್ಯಾಯಮಂಡಳಿಗಳನ್ನು ಏಪ್ರಿಲ್ 30ರ ಒಳಗಾಗಿ ಸ್ಥಾಪಿಸಬೇಕು. ಮೇ 1ರಿಂದ ಕಾಯ್ದೆ ಪೂರ್ಣವಾಗಿ ಜಾರಿಗೆ ಬರಲಿದೆ.ನಿಯಮಗಳು, ಪ್ರಾಧಿಕಾರ ಮತ್ತು ನ್ಯಾಯಯಮಂಡಳಿ ಅನುಪಸ್ಥಿತಿಯಲ್ಲಿ ನಿಮ್ಮ ರಾಜ್ಯದಲ್ಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಆನುಷ್ಠಾನಗೊಳಿಸಲು ಸಾಧ್ಯವಿಲ್ಲ. ಇಡೀ ರಿಯಲ್ ಎಸ್ಟೇಟ್ ವಲಯದಲ್ಲಿ ನಿರ್ವಾತ ಆವರಿಸಲಿದೆ ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಅದ್ದರಿಂದ ೀ ನಿಯಮವನ್ನು ರೂಪಿಸಿರುವವುದಾಗಿ ಮುಖ್ಯ ಮಂತ್ರಿ ತಿಳಿಸಿದ್ದಾರೆ,

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top