fbpx
News

ಅಮೇರಿಕದಲ್ಲೊಂದು ಬೃಹತ್ ಹಿಂದೂ ದೇವಾಲಯ

 

ಅಮೇರಿಕಸಲ್ಲೊಂದು ಬೃಹತ್ ಹಿಂದೂ ದೇವಾಲಯವಿದೆ ಅದು ಸ್ವಾಮಿ ನಾರಾಯಣ ದೇವಸ್ಥಾನ, ಇದು ಲಾಸ್ ಏಂಜಲೀಸ್ ಹತ್ತಿರವಿರುವ ಹಾಲಿವುಡ್ ಸಿಟಿಯಲ್ಲಿದೆ. ಈ ದೇವಾಲಯ ಪರಿಸರ ಸ್ನೇಹಿ ವಿನ್ಯಾಸ. ಸಾಂಸ್ಕೃತಿಕ ಕಲೆ-ವಾಸ್ತು ಶಿಲ್ಪ ಹಾಗೂ ಆಧುನಿಕ ತಾಂತ್ರಿಕತೆಯ ಸಮಾಗಮವನ್ನು ಒಳಗೊಂಡಿದೆ. ಇದರ ರೂವಾರಿ ಬೋಜಾಸಂನ್ಯಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಯಣ ಸಂಸ್ಥೆ (ಬಿಎಪಿಎಸ್). ಭಾರತೀಯ ಮೂಲದ ಕುಶಲಕರ್ಮಿಗಳು ವಿವಿಧ ದೇವರುಗಳ ಕೆತ್ತನೆಯಲ್ಲಿ ತಮ್ಮ ಕೌಶಲ್ಯ ಮತ್ತು ಭಕ್ತಿಯನ್ನು ಮೆರೆದಿದ್ದಾರೆ. ಈ ದೇವಾಲಯ ಅಮೆರಿಕದಲ್ಲಿರುವ ಹಿಂದೂ ದೇವಾಲಯಗಳಲ್ಲೇ ಅತ್ಯಂತ ದೊಡ್ಡದು ಎಂಬ ಖ್ಯಾತಿಗೆ ಭಾಜನವಾಗಿದೆ.

ಸ್ವಾಮಿ ನಾರಾಯಣ ದೇವಸ್ಥಾನದ ವೈಶಿಷ್ಟ್ಯಗಳು

*ಲಾಸ್ ಏಂಜಲೀಸ್ ಹತ್ತಿರವಿರುವ ಹಾಲಿವುಡ್ ಸಿಟಿಯಲ್ಲಿ ದೇವಾಲಯ ನಿರ್ಮಾಣ

*ದೇಗುಲದ ಎತ್ತರ -912 ಅಡಿ

*35 ಸಾವಿರ ಇಟಾಲಿಯನ್ ಕರಾರು ಮಾರ್ಬಲ್ ಮತ್ತು ಭಾರತೀಯ ಮರಳುಗಲ್ಲಿನ ಬಳಕೆ

*ಜಗತ್ತಿನ ಪ್ರಪ್ರಥಮ ಭೂಕಂಪ ನಿರೋಧಕ ದೇವಾಲಯ

*6.600 ಕೈನಿಂದಲೇ ಮಾಡಿದ ಅಲಂಕಾರ ಸಂಕೇತಗಳ ಬಳಕೆ

*90 ಅಡಿ ಆವರಣದಲ್ಲಿರುವ ಕಮಲ ಆಕಾರದ ಕೆರೆಯ ಆಳ, ವ್ಯಾಯಾಮದ ಶಾಲೆ ಮತ್ತು ತರಬಗತಿ ಕೊಠಡಿ

*4 ಬಾಲ್ಕನಿಗಳು, 122 ಸ್ತಂಭಗಳು ಹಾಗೂ 129 ಕಮಾನುಗಳಿವೆ

*ದೇವಾಲಯಕ್ಕೆ ತಗಲುವ ಒಟ್ಟು ವೆಚ್ಚ 543 ಕೋಟಿ ರೂ.

*ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಸೌಲಭ್ಯ ಅಳವಡಿಕೆ ಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top