ಸಂಪಾದಕೀಯ

ಫ್ಲಿಪ್ ಕಾರ್ಟ್ ನಲ್ಲಿ ಕನ್ನಡ ಕೆಲಸಗಾರರಿಗೆ ಕಿರಿಕಿರಿ !! (with proof)

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾಮಾನ್ಯ ಕನ್ನಡಿಗ ತಂಡ ಕಚೇರಿಗೆ ಇಂದು ಒಂದು ಫೋನ್ ಬಂದಿತ್ತು , ಯಾರೋ ಒಬ್ಬ ಕನ್ನಡಿಗ ಅಂತೆ ನಮ್ಮ ತಂಡ ಫ್ಲಿಪ್ ಕಾರ್ಟ್ ಬೆಂಗಳೂರಲ್ಲಿ ಹಿಂದಿ ಹೇರಿಕೆ ವಿರುದ್ಧ ಮಾಡುತ್ತಿರುವ ಹೋರಾಟ ನೋಡಿ ಕರೆ ಮಾಡಿದ್ದ . ಏನಪ್ಪಾ ವಿಷಯ ಅಂದರೆ ಅಲ್ಲಿ ಕೆಲಸ ಮಾಡುವ ಕನ್ನಡ ಕೆಲಸ ಗಾರರಿಗೂ ಅಲ್ಲಿ ಇರುವ ಹಿಂದಿ ಬಾಸ್ ಗಳು ತುಂಬಾ ತೊಂದರೆ ಕೊಡ್ತಾರೆ .. ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ ..

ಜಿಮ್ ನಲ್ಲಿ ಕನ್ನಡ ಹಾಡು ಹಾಕಿದರೆ ಕಣ್ಣ ಲೊ ಲ್ಯಾಂಗ್ವೇಜ್ ಅಂತೆ, ಮೀಟಿಂಗ್ ನಲ್ಲಿ ಬರಿ ಹಿಂದಿ ಅಲ್ಲೇ ನೆಡೆಯುತ್ತೆ ಅಂತೆ . ಕನ್ನಡ ಐಸ್ ಡೆಡ್ ಲ್ಯಾಂಗ್ವೇಜ್ ಅಂತೇ .. ಇವರಿಗೆ ಸುಮ್ನೆ ಬಿಡಕ್ಕೆ ಆಗುತ್ತಾ? ಇವರ ವಿರುದ್ಧ ಕಠಿಣ ಕ್ರಮ ತಗೋಬೇಕು .

ಎಲ್ಲ ಕನ್ನಡಿಗರು ನಮ ಜೊತೆ ಬರಬೇಕು . ಸಾಮಾನ್ಯ ಕನ್ನಡಿಗ ನಿಗೆ ಶಕ್ತಿ ತುಂಬಬೇಕು. ಇವರ app ಗೆ ೧ ಸ್ಟಾರ್ ಕೊಡಬೇಕು . ಇವರ ವಿರುದ್ಧ ಕಾರ್ಮಿಕರ ಆಯೋಗಕ್ಕೆ ದೂರು ಬರೀಬೇಕು . ಕನ್ನಡ ಅಭಿವೃದಿ ಪ್ರಾಧಿಕಾರಕ್ಕೆ ಬರೀಬೇಕು.

ಈ ಮುಂಚೆ ಇವರ ವಿರುದ್ದ ಕನ್ನಡಿಗರು ದೂರು ನೀಡಿದ್ದರ ಪರಿಣಾಮ ಫ್ಲಿಪ್ ಕಾರ್ಟ್ ಗೆ ಬೆಂಗಳೂರು ಜಿಲ್ಲಾಧಿಕಾರಿಗಳಿಂದ ನೋಟೀಸ್ ಹೋಗಿತ್ತು [ಕನ್ನಡ ವಿರೋಧಿ ನೀತಿ ಪ್ರಶ್ನಿಸಿ ಫ್ಲಿಪ್ ಕಾರ್ಟ್ ಗೆ ಬೆಂಗಳೂರು ಜಿಲ್ಲಾಧಿಕಾರಿಗಳಿಂದ ನೋಟೀಸ್]

ಇಂತ ದರಿದ್ರ ಫ್ಲಿಪ್ ಕಾರ್ಟ್ ಗಿಂತ amazon ಎಷ್ಟೋ ಮೇಲು [ಕಪಟ ನಾಟಕವಾಡುತ್ತಿರುವ ಓಲಾ ಮತ್ತು ಫ್ಲಿಪ್‌ಕಾರ್ಟ್!!!]

ಒಟ್ಟಿನಲ್ಲಿ ಕರ್ನಾಟಕ ದಲ್ಲಿ ಇರುವ ಈ ಕಂಪನಿಗೆ ಇಷ್ಟು ಸೋಕಿರಬೇಕಾದರೆ , ಇಲ್ಲೇ ಹುಟ್ಟಿ ಬೆಳದ ನಮಗೆ ಇನ್ನು ಎಷ್ಟು ಇರಬೊಹುದು?

ಇವರಿಗೆ ಕುಡಿಯಲು ಕಾವೇರಿ ನೀರು , ಕರೆಂಟ್ ಕರ್ನಾಟಕದು , ನೆಲ ಕರ್ನಾಟಕದು ಆದರೆ ಕನ್ನಡ ಬೇಡ . ಕನ್ನಡಿಗೆ ಇವರ ಪೊಗರು ಇಳಿಸಿ .

ಈ ವಿಷಯವನ್ನು ಆದಷ್ಟು ಶೇರ್ ಮಾಡಿ , ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ . ಜೈ ಭುವನೇಶ್ವರಿ ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top