fbpx
ದೇವರು

ಯಾವ ಹೂವುಗಳಿಂದ ಪೂಜಿಸಿದರೆ ಹೆಚ್ಚು ಫಲ.

ಯಾವ ಹೂವುಗಳಿಂದ ಪೂಜಿಸಿದರೆ ಹೆಚ್ಚು ಫಲ.

ದೇವರಿಗೆ ಜಾಜಿ ಹೂ ಅರ್ಪಿಸಿದರೆ ಒಳ್ಳೆಯ ಗುಣ ಬರುತ್ತದೆ. ವೃತ್ತಿಯಲ್ಲಿರುವ ಅಡಚಣೆಗಳು ಪರಿಹಾರವಾಗುತ್ತದೆ.

ದೇವರಿಗೆ ಸಂಪಿಗೆ ಹೂ ಸಲ್ಲಿಸಿದರೆ ಶತ್ರುಗಳು ಮಾಟ ಮಂತ್ರ ಮಾಡಿಸಿದ್ದರೆ.ನಿವಾರಣೆಯಾಗುತ್ತದೆ.

ನಂದಿ ಬಟ್ಟಲು ಹೂವಿನಿಂದ ಶಿವನಿಗೆ ಅರ್ಚನೆ ಮಾಡಿದರೆ ಮನೆಯಲ್ಲಿ ಕಲಹ ನಿಂತು, ಸುಖ-ಶಾಂತಿ ದೊರಕುವುದು.

Image result for shiva nandi battalu

ಮಾಧವಿ ಹೂವಿನಿಂದ ಮಹಾಲಕ್ಷ್ಮಿ ಪಾರ್ವತೀ ಸರಸ್ವತಿ ದೇವಿಯರಿಗೆ ಅರ್ಪಿಸಿದರೆ. ವಾಕ್ಸಿದ್ದಿ ಬರುತ್ತದೆ.

ಪಾರಿಜಾತ ಹೂ ಸಲ್ಲಿಸಿದರೆ ಸರ್ಪದೋಷ ಪರಿಹಾರವಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
Related image

ಯಾವ ಹೂವುಗಳನ್ನು ದೇವರಿಗೆ ಅರ್ಪಿಸಿದರೆ ಉತ್ತಮ ಫಲ

ಮಲ್ಲಿಗೆ ಹೂವುನಿಂದ ಪೂಜಿಸಿದರೆ ಆರೋಗ್ಯ ಉತ್ತಮವಾಗುವುದು.

ತುಂಬೆ ಹೂವುನ್ನು ಅರ್ಪಿಸಿದರೆ ಶ್ರದ್ದೆ ಭಕ್ತಿ ಹೆಚ್ಚುತ್ತದೆ.

ಅಶೋಕ ಪುಷ್ಷವನ್ನು ದೇವರಿಗೆ ಸಲ್ಲಿಸಿದರೆ ಸಂಸಾರದಲ್ಲಿರುವ ಸಮಸ್ಯೆಗಳು ಪರಿಹಾರವಾಗುತ್ತದೆ.

ಪನ್ನಗ ಪುಷ್ಪ ವನ್ನು ನಾಗದೆವತೆಗಳಿಗೆ ಅರ್ಪಿಸಿದರೆ .ಸರ್ಪ ದೋಷ ಪರಿಹಾರವಾಗುತ್ತದೆ.

ಸರ್ಯಕಾಂತಿ ಹೂವುನ್ನು ಹೋಮದ ಪೂರ್ಣಾಹುತಿಗೆ ಅರ್ಪಿಸಿದರೆ. ಐಶ್ವರ್ಯ ವೃದ್ಧಿಯಾಗುತ್ತದೆ..

ಕಣಗಲೆ ಹೂವುಗಳಿಂದ ದುರ್ಗಾದೇವಿಗೆ ಅರ್ಚನೆ ಮಾಡಿದರೆ. ಭಯ ನಿವಾರಣೆಯಾಗುತ್ತದೆ.
ಗಣಪತಿಗೆ ಸಲ್ಲಿಸಿದರೆ ವಿದ್ಯಾಪ್ರಾಪ್ತಿಯಾಗುತ್ತದೆ.

ಲಕ್ಕಿ ಹೂವುನಿಂದ ದೇವರಿಗೆ ಪೂಜಿಸಿದರೆ. ಪುತ್ರ ಕಲಹ ನಿಲ್ಲುತ್ತದೆ.

ರುದ್ರಾಕ್ಷಿ ಹೂವುಗಳಿಂದ ದೇವರನ್ನು ಪೂಜಿಸಿದರೆ. ಕಾರ್ಯಗಳಲ್ಲಿ ಜಯಸಿಗುವುದು.

ಎನ್.ಶರತ್ ಶಾಸ್ತ್ರಿ
ಶೈವಾಗಮ ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ,ಮೈಸೂರು
9845371416, 9343277012

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top