fbpx
ದೇವರು

12 ರಾಶಿಯವರು ಯಾವ ರತ್ನ ಧರಿಸಿದರೆ ಉತ್ತಮ ಫಲ ಸಿಗುವುದು ತಿಳಿಯಿರಿ!!

12 ರಾಶಿಯವರು ಯಾವ ರತ್ನ ಧರಿಸಿದರೆ ಉತ್ತಮ ಫಲ.

Image result for aries zodiac

ಮೇಷ- ‘ಹವಳ’ 3ಅಥವಾ6 ಕ್ಯರೆಟ್, ಬಂಗಾರದಲ್ಲಿ ಅನಾಮಿಕ 4ನೇ ಬೆರಳು
ಮಿತ್ರ ರತ್ನಗಳು- ಮುತ್ತು, ಮಾಣಿಕ್ಯ.
ಶತ್ರು ರತ್ನಗಳು- ಪಚ್ಚೆ,ವಜ್ರ, ನೀಲ.

Related image

ವೃಷಭ-‘ವಜ್ರ’ 10ರಿಂದ60 ಸೆಂಟ್ಸ್, ಬೆಳ್ಳಿಯಲ್ಲಿ ಅನಾಮಿಕ 4ನೇ ಬೆರಳು
ಮಿತ್ರ ರತ್ನಗಳು-ಪಚ್ಚೆ ,ನೀಲ, ವೈಡೂರ್ಯ
ಶತ್ರು ರತ್ನಗಳು-ಮಾಣಿಕ್ಯ,ಮುತ್ತು,ಹವಲ.

Related image

ಮಿಥುನ-‘ಪಚ್ಚೆ’ 3ಅಥವಾ4 ಕ್ಯರೆಟ್, ಬಂಗಾರದಲ್ಲಿ ಕಿರುಬೆರಳು
ಮಿತ್ರ ರತ್ನಗಳು-ನೀಲ, ವಜ್ರ, ಮಾಣಿಕ್ಯ , ವೈಡೂರ್ಯ
ಶತ್ರು ರತ್ನಗಳು-ಹವಲ, ಮುತ್ತು‌

Image result for cancer zodiac

ಕಟಕ-‘ಮುತ್ತು’ 3ಕ್ಯಾರೆಟ್ ಬಂಗಾರ ಅಥವ ಬೆಳ್ಳಿಯಲ್ಲಿ ಅನಾಮಿಕ4ನೇ ಬೆರಳು
ಮಿತ್ರ ರತ್ನಗಳು-ಮಾಣಿಕ್ಯ, ಪುಷ್ಪರಾಗ
ಶತ್ರು ರತ್ನಗಳು- ವಜ್ರ, ನೀಲ, ಗೋಮೇಧ.

Image result for leo zodiac

ಸಿಂಹ-‘ ಮಾಣಿಕ್ಯ’ 3ಕ್ಯಾರೆಟ್ ಬಂಗಾರಗಲ್ಲಿ ಅನಾಮಿಕ4ನೇ ಬೆರಳು
ಮಿತ್ರ ರತ್ನಗಳು- ಮುತ್ತು,ಹವಳ,ಪುಷ್ಪರಾಗ
ಶತ್ರು ರತ್ನಗಳು-ವಜ್ರ, ನೀಲ, ಗೋಮೇಧ.

Image result for virgo zodiac

ಕನ್ಯಾ-‘ಪಚ್ಚೆ’ 3ಅಥವಾ4 ಕ್ಯರೆಟ್, ಬಂಗಾರದಲ್ಲಿ ಕಿರುಬೆರಳು
ಮಿತ್ರ ರತ್ನಗಳು-ನೀಲ, ವಜ್ರ, ಮಾಣಿಕ್ಯ , ವೈಡೂರ್ಯ
ಶತ್ರು ರತ್ನಗಳು-ಹವಲ, ಮುತ್ತು‌

Image result for libra zodiac

ತುಲಾ-‘ವಜ್ರ’ 10ರಿಂದ60 ಸೆಂಟ್ಸ್, ಬೆಳ್ಳಿಯಲ್ಲಿ ಅನಾಮಿಕ 4ನೇ ಬೆರಳು
ಮಿತ್ರ ರತ್ನಗಳು-ಪಚ್ಚೆ ,ನೀಲ, ವೈಡೂರ್ಯ
ಶತ್ರು ರತ್ನಗಳು-ಮಾಣಿಕ್ಯ,ಮುತ್ತು,ಹವಲ.

Image result for scorpio zodiac

ವೃಶ್ಚಿಕ-‘ಹವಳ’ 3ಅಥವಾ6 ಕ್ಯರೆಟ್, ಬಂಗಾರದಲ್ಲಿ ಅನಾಮಿಕ 4ನೇ ಬೆರಳು
ಮಿತ್ರ ರತ್ನಗಳು- ಮುತ್ತು, ಮಾಣಿಕ್ಯ.
ಶತ್ರು ರತ್ನಗಳು- ಪಚ್ಚೆ,ವಜ್ರ, ನೀಲ.

Image result for sagittarius zodiac

ಧನಸ್ಸು-‘ಪುಷ್ಯರಾಗ’ 3ಅಥವಾ6 ಕ್ಯರೆಟ್ ಬೆಳ್ಳಿ ಬಂಗಾರದಲ್ಲಿ ತೋರುಬೆರಳು
ಮಿತ್ರ ರತ್ನಗಳು- ಹವಳ, ಮಾಣಿಕ್ಯ,ಮುತ್ತು
ಶತ್ರು ರತ್ನಗಳು-ಪಚ್ಚೆ, ವಜ್ರ, ನೀಲ, ಗೋಮೇಧ.

Image result for capricorn zodiac

ಮಕರ-‘ನೀಲ’ 3ಅಥವಾ4 ಕ್ಯರೆಟ್, ಬಂಗಾರ ಅಥವ ಪಂಚಲೋಹದಲ್ಲಿ ಮಧ್ಯದ ಬೆರಳು
ಮಿತ್ರ ರತ್ನಗಳು- ಪಚ್ಚೆ, ವಜ್ರ, ಗೋಮೇಧ,ವೈಡೂರ್ಯ
ಶತ್ರು ರತ್ನಗಳು-ಮಾಣಿಕ್ಯ, ಮುತ್ತು, ಹವಳ, ಪುಷ್ಪರಾಗ.

Image result for kumbh zodiac

ಕುಂಭ-‘ನೀಲ’ 3ಅಥವಾ4 ಕ್ಯರೆಟ್, ಬಂಗಾರ ಅಥವ ಪಂಚಲೋಹದಲ್ಲಿ ಮಧ್ಯದ ಬೆರಳು
ಮಿತ್ರ ರತ್ನಗಳು- ಪಚ್ಚೆ, ವಜ್ರ, ಗೋಮೇಧ,ವೈಡೂರ್ಯ
ಶತ್ರು ರತ್ನಗಳು-ಮಾಣಿಕ್ಯ, ಮುತ್ತು, ಹವಳ, ಪುಷ್ಪರಾಗ.

Image result for pisces zodiac

ಮೀನ-‘ಪುಷ್ಯರಾಗ’ 3ಅಥವಾ6 ಕ್ಯರೆಟ್ ಬೆಳ್ಳಿ ಬಂಗಾರದಲ್ಲಿ ತೋರುಬೆರಳು
ಮಿತ್ರ ರತ್ನಗಳು- ಮುತ್ತು, ಮಾಣಿಕ್ಯ.
ಶತ್ರು ರತ್ನಗಳು-

ಎಲ್ಲಾ ರಾಶಿಯವರು ಗೋಮೇಧಿಕ 6 ಕ್ಯಾರೆಟ್ ಬೆಳ್ಳಿ ಬಂಗಾರದಲ್ಲಿ ಮಧ್ಯದ ಬೆರಳು‌‌.
ಎಲ್ಲಾ ರಾಶಿಯವರು ವೈಢೂರ್ಯ 5 ಕ್ಯಾರೆಟ್ ಬೆಳ್ಳಿ ಬಂಗಾರದಲ್ಲಿ ಮಧ್ಯದ ಬೆರಳು‌‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top