fbpx
ದೇವರು

ನಿಮ್ಮ ಹೆಸರು ಬದಲಾವಣೆಯಿಂದ ಯಶಸ್ಸು ಸಿಗುತ್ತದೆಯೇ??

ನಿಮ್ಮ ಹೆಸರು ಮತ್ತು ಯಶಸ್ಸು

ಹೆಸರಿಗೂ ಮತ್ತು ಕರ್ಮಕ್ಕೆ ಸಂಬಂಧ ಇದೆಯಾ? ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿದ್ದರೆ ಖಂಡಿತಾ ತಪ್ಪಲ್ಲಾ, ಯಾಕೆ ಅಂದ್ರೆ ಹೆಸರಿಗೂ ಮತ್ತು ಕರ್ಮಕ್ಕೂ ಬಹಳ ನಂಟಿದೆ, ನಿಮ್ಮ ಹೆಸರು ಸಹಾ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಪರಿಣಾಮ ಬೀರುತ್ತಿರುತ್ತದೆ, ನಿಮ್ಮ ಪೂರ್ವ ಜನ್ಮದ ಫಲಗಳ ಆಧಾರದ ಮೇಲೆ ಈ ಜನ್ಮದಲ್ಲಿ ನಿಮಗೆ ಹೆಸರು ಸಿಕ್ಕಿರುತ್ತೆ, ಪೂರ್ವ ಜನ್ಮದಲ್ಲಿ ನಿಮ್ಮ ಕರ್ಮ ಕೆಟ್ಟದಾಗಿದ್ದರೆ ನಿಮ್ಮ ಹೆಸರು ಕೇಳಲು ಮತ್ತು ಕರೆಯಲು ಚೆನ್ನಾಗಿದ್ದರು ಸಹಾ ಅದು ನಿಮಗೆ ಋಣಾತ್ಮಕ ತರಂಗ ಗಳನ್ನು ಕೊಡುತ್ತೆ, ಪೂರ್ವ ಜನ್ಮದಲ್ಲಿ ಕರ್ಮ ಒಳ್ಳೆಯದಿದ್ದರೆ ನಿಮ್ಮ ಹೆಸರು ಹೇಗೆ ಇಟ್ಟಿದ್ದರು ಸಹಾ ನಿಮಗೆ ಗೊತ್ತಿಲ್ಲದೆ ರೀತಿಯಲ್ಲಿ ಧನಾತ್ಮಕ ತರಂಗಗಳನ್ನು ಸೃಷ್ಟಿ ಮಾಡುತ್ತದೆ.

Image result for success
ಹಾಗಾದ್ರೆ ನಾವು ಪೂರ್ವ ಜನ್ಮದ ಪಾಪಗಳಿಂದ ತಪ್ಪಿಸಿಕೊಳ್ಳಲು ಪರಿಹಾರ ಇಲ್ಲವೇ ಎಂದು ಮನದಲ್ಲಿ ಮೂಡುವವರಿಗೆ ಆ ದೇವರು ಪರಿಹರಿಸಿ ಕೊಳ್ಳಲು ಒಂದು ಮಾರ್ಗವನ್ನು ಅವರವರ ಜಾತಕದಲ್ಲಿ ಕೊಟ್ಟಿದ್ದಾರೆ, ಭಗವಂತ ದಾರಿಯನ್ನು ತೋರಿಸುತ್ತಾನೆ ಮತ್ತು ಕರ್ಮಕ್ಕೆ ಅನುಸಾರವಾಗಿ ಆ ದಾರಿಯಲ್ಲಿ ಮುಳ್ಳುಗಳನ್ನು ಹಾಕಿರುತ್ತಾನೆ, ಆ ಮುಳ್ಳುಗಳನ್ನು ತೆಗೆದು ಸರಿ ದಾರಿಯಲ್ಲಿ ಹೋಗುವ ಜಾಣ್ಮೆ ಮಾತ್ರ ನಮ್ಮದಾದ್ರೆ ಸಾಕು.

ಯಶಸ್ಸು ಎಲ್ಲರಿಗೂ ಕಟ್ಟಿಟ್ಟ ಬುತ್ತಿ, ನಮ್ಮ ಪೂರ್ವಜರು ವೈಜ್ಞಾನಿಕವಾಗಿ ಹೇಗೆ ಹೆಸರನ್ನು ಇಡಬೇಕು ಎನ್ನುವುದನ್ನು ಮೊದಲೇ ಹೇಳಿದ್ದಾರೆ ಆದ್ರೆ ಈಗ ಅದರ ರೂಪ ಬದಲಾಗಿದೆ ಅಷ್ಟೇ.
“ಎಲ್ಲವೂ ನಿಮ್ಮ ಹೆಸರಿನಲ್ಲೇ ಅಡಗಿದೆ

Related image
ಆ ಹೆಸರನ್ನು ಧನಾತ್ಮಕ ವಾಗಿ ಇಟ್ಟುಕೊಂಡು ಯಶಸ್ಸಿನತ್ತ ಮುನ್ನಡೆಯಿರಿ.


ಎನ್.ಶರತ್ ಶಾಸ್ತ್ರಿ
ಶೈವಾಗಮ ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ ಮೈಸೂರು
9845371416, 9343277012

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top