fbpx
ಜಾಗೃತಿ

ಎಚ್ಚರಿಕೆ ಟ್ರೈನ್ ಪ್ರಯಾಣಿಕರೇ! ಎಚ್ಚರಿಕೆ !!

ಎಚ್ಚರಿಕೆ ಟ್ರೈನ್ ಪ್ರಯಾಣಿಕರೇ! ಎಚ್ಚರಿಕೆ !!

ನಮ್ಮಲ್ಲಿ ಬಹಳಷ್ಟು ಜನ ಟ್ರೈನ್ ನಲ್ಲಿ ಪ್ರಯಾಣ ಮಾಡುವಾಗ , ಅಲ್ಲಿ ತಿನ್ನುವ ಪದಾರ್ಥಗಳನ್ನು ಖರೀದಿಸುತ್ತೇವೆ .

ಪ್ರತಿ ಸರಿ ಖರೀದಿಸಿದಾಗಲೂ ಅವರು ಕೇಳಿದಷ್ಟು ಹಣವನ್ನು ಕೊಡುತ್ತೇವೆ, ಮುಖಬೆಲೆಯನ್ನು ನೋಡುವ ಗೋಜಿಗೆ ಹೋಗುವುದಿಲ್ಲ .

Image result for train caterer

ಇದೇ ವಿಷಯವಾಗಿ ಪ್ರೋತಪ್ತ ದಾಸ್ ಹೀಗೆ ಬರೆದಿದ್ದಾರೆ…

“ಹೋದ ವಾರ ನಾನು ಟ್ರೈನ್ನಲ್ಲಿ ಪ್ರಯಾಣ ಮಾಡುತ್ತಿದ್ದೆ . ಅಲ್ಲಿ ಸಸ್ಯಾಹಾರಿ ಊಟವನ್ನು ಖರೀದಿಸಿದೆ , ಮಾರುವವ ೯೦ ರೂ ಕೇಳಿದ . ನಂತರ ಇದರ ಬಗ್ಗೆ ನೋಡೋಣವೆಂದು ಗೂಗಲ್ ನಲ್ಲಿ IRCTC ಮೆನುವನ್ನು ಹುಡುಕಿ ನೋಡಿದರೆ ಅದರಲ್ಲಿ ಸಸ್ಯಾಹಾರಿ ಊಟ 50 ರೂ ಎಂದು ಬರೆದಿತ್ತು . ನಾನು ಊಟವಾದ ಬಳಿಕ ೫೦ ರೂ ಅನ್ನು ಮಾರುವವನಿಗೆ ಕೊಟ್ಟೆ , ಆದರೆ ಅವನು 90 ರೂ ಬೇಕೆಂದು ಕೇಳಿದನು . ಅವನಿಗೆ ಮೆನು ತೋರಿಸಲು ಕೇಳಿದಾಗ , ಅದು ಇಲ್ಲವೆಂದನು , ನಾನೇ ಗೂಗಲ್ ನಲ್ಲಿ ಹುಡುಕಿ ತೋರಿಸಿದಾಗ ಅವನು ಸರಿ ನೀವು 50 ರೂ ಕೊಡಿ ಆದರೆ ಯಾರಿಗೂ ಹೇಳಬೇಡಿ ಅಂದ . ನನಗೆ ತುಂಬ ಸಿಟ್ಟು ಬಂದು ಸೀದಾ pantry ಬೋಗಿಗೆ ಹೋದೆ. ಅಲ್ಲಿದ್ದ ಮೇಲ್ವಿಚಾರಕನನ್ನು ಈ ಬಗ್ಗೆ ವಿಚಾರಿಸಿದಾಗ , ಅವನು ಸಹ ರೇಟ್ ಕಾರ್ಡ್ ಇಲ್ಲವೆಂದು ಹೇಳಿದನು , ನಾನೇ ರೇಟ್ ಕಾರ್ಡ್ ತೋರಿಸಿದಾಗ ಏನು ಮಾತನಾಡದೆ ಸುಮ್ಮನಾದನು . ನಾನು ಅಲ್ಲೇ ಇದ್ದ ದೂರಿನ ರೆಜಿಸ್ಟರ್ನಲ್ಲಿ ದೂರು ಧಾಖಲಿಸಿ ಬಂದೆ.”

 

Image result for train caterer

ಪ್ರತಿ ಟ್ರೈನಿನಲ್ಲೂ ಇದು ನಡೆಯುತ್ತಲೇ ಇರುತ್ತದೆ . ಒಂದು ಊಹೆಯ ಪ್ರಕಾರ ದಿನಾ ಟ್ರೈನ್ನಲ್ಲಿ ಕನಿಷ್ಠ 25000000 ಜನ ಪ್ರಯಾಣ ಬೆಳುಸುತ್ತಾರೆ . ಅದರಲ್ಲಿ ಶೇಕಡಾ 0.5% ಜನ ಮನೆಯಿಂದ ಊಟ ತರುತ್ತಾರೆ , ಮಿಕ್ಕವರು ಟ್ರೈನ್ನಲ್ಲೇ ಊಟ ಖರೀದಿಸುತ್ತಾರೆ . ಹೀಗೆ ಪ್ರತಿ ಊಟದ ಮೇಲೆ 30 ರೂ ಹೆಚ್ಚು ತೆಗೆದುಕೊಂಡರೆ , ಟ್ರೈನ್ ನ ವ್ಯಾಪಾರಿಗಳು ದಿನವೊಂದಕ್ಕೆ 37500000 ರೂ ಗಳಿಸುತ್ತಾರೆ .

ಅದಕ್ಕೆ ಪ್ರತಿ ಸರಿ ಏನಾದರು ಕೊಂಡಾಗಳು ಬಿಲ್ ಅನ್ನು ಕೇಳಿ ಪಡೆಯಿರಿ “

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top