fbpx
ಆರೋಗ್ಯ

ಪುರುಷರು ಲೈಂಗಿಕ ಕ್ರಿಯೆಯ ನಂತರ ನಿದ್ರೆಗೆ ಜಾರುತ್ತಾರೆ

ಪುರುಷರು ಲೈಂಗಿಕ ಕ್ರಿಯೆಯ ನಂತರ ನಿದ್ರೆಗೆ ಜಾರುತ್ತಾರೆ ಏಕೆ ಎಂದು ತಿಳಿದುಕೊಳ್ಳಲು ಮುಂದೆ ಓದಿ

ಇದಕ್ಕೆ ಕಾರಣ ಕೆಲವು ಹಾರ್ಮೋನ್‌ ಗಳ ಬದಲಾವಣೆ

ಪ್ರತಿ ಸಲ ಲೈಂಗಿಕ ಕ್ರಿಯೆಯ ನಂತರ ಪುರುಷರು ಮಲಗುತ್ತಾರೆ, ಇದಕ್ಕೆ ಕಾರಣ ಆಕ್ಸಿಟೋಸಿನ್‌ ಹಾರ್ಮೋನ್‌ನಿಂದ ಮತ್ತು ಪ್ರೋಲೆಕ್ಟಿನ್‌‌ಗಳಿಂದ ನಿದ್ರೆ ಬರುತ್ತದೆ.

ರಾಸಾಯನಿಕಗಳಾದ  ಆಕ್ಸಿಟೋಸಿನ್, ಪ್ರೋಲ್ಯಾಕ್ಟಿನ್, ಗಾಮಾ ಅಮೈನೋ ಬುಟಿರಿಕ್ ಆಮ್ಲ (ಜಿಎಬಿಎ) ಹಾಗೂ ಎಂಡೋರ್ಫಿನ್ ಗಳು ಸೇರಿ ಅಧಿಕ ನಿದ್ದೆಯನ್ನು ಉಂಟುಮಾಡುತ್ತವೆ ಹಾಗೂ  ಗೊರಕೆಯನ್ನು ಕೊಡುಗೆಯಾಗಿ ನೀಡುತ್ತವೆ.

ಪುರುಷರ ಶರೀರದಲ್ಲಿ ಆಕ್ಸಿಟೋಸಿಮನ್‌ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾದಷ್ಟು ಆರಾಮಾಗಿ ನಿದ್ರೆ ಮಾಡಬೇಕು ಎಂದೆನಿಸುತ್ತದೆ ನಂತರ ಫ್ರೊಲೆಕ್ಟಿನ್‌‌ನಿಂದ ಬೇಗ ನಿದ್ರೆಗೆ ಜಾರುತ್ತಾರೆ.

ಇನ್ನೊಂದು ಕಾರಣವೆಂದರೆ ಲೈಂಗಿಕ ಕ್ರಿಯೆಯಲ್ಲಿ ಪುರುಷರು ಹೆಚ್ಚು ಕ್ರಿಯಾಶೀಲರಾಗಿರುವುದರಿಂದ ಪುರುಷರ ಕ್ಯಾಲೋರಿ ಹೆಚ್ಚಿಗೆ ಖಾಲಿಯಾಗುತ್ತದೆ ಮತ್ತು ಮಹಿಳೆಯರಿಗೆ ಕಡಿಮೆ ಕ್ಯಾಲೊರಿ ಖಾಲಿಯಾಗುತ್ತದೆ ಆದರೆ ಪುರುಷರು ಬೇಗನೆ ಮಲಗುವುದು ಮಹಿಳೆಗೆ ಇಷ್ಟವಾಗುವುದಿಲ್ಲ.

ಪುರುಷರು ಮಹಿಳೆಯರಿಗಿಂತ ಹೆಚ್ಚು ಸ್ನಾಯುಗಳನ್ನ ಹೊಂದಿರುವುದರಿಂದ ಪುರುಷರು ಲೈಂಗಿಕ ಕ್ರಿಯೆಯ ನಂತರ ಗ್ಲೈಕೋಜನ್ ಮಟ್ಟ ಕಡಿಮೆಯಾಗಿ ಸ್ನಾಯುಗಳ ಚಟುವಟಿಕೆ  ಕಡಿಮೆಯಾಗುತ್ತದೆ ಇದು ಆಯಾಸವಾಗಲು ಇನ್ನೊಂದು ಕಾರಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top