fbpx
ಉದ್ಯೋಗ

ಗದಗ ಜಿಲ್ಲಾ ನ್ಯಾಯಾಲಯದ ನೇಮಕಾತಿ 2017 ಶೀಘ್ರಲಿಪಿಗಾರ, ಬೆರಳಚ್ಚುಗಾರರ ಕೆಲಸ ಖಾಲಿ ಇದೆ

ಗದಗ ಜಿಲ್ಲಾ ನ್ಯಾಯಾಲಯದ ನೇಮಕಾತಿ 2017 ಶೀಘ್ರಲಿಪಿಗಾರ, ಬೆರಳಚ್ಚುಗಾರರ ಕೆಲಸ ಖಾಲಿ ಇದೆ

ವಿದ್ಯಾಹರ್ತೆ :

ಎಸ್.ಎಸ್.ಎಲ್.ಸಿ , ವೇತನ ರೂ. 14550 – 26700 / ಮಾಸಿಕ

ಅರ್ಜಿ ಸಲ್ಲಿಸಲು :

3 ನೇ ಏಪ್ರಿಲ್ 2017 ಕೊನೆಯ ದಿನಾಂಕ

ಗದಗ ಜಿಲ್ಲಾ ನ್ಯಾಯಾಲಯದ ನೇಮಕಾತಿ ವಿವರಗಳು:

ಸಂಸ್ಥೆ ಹೆಸರು: ಗದಗ ಜಿಲ್ಲಾ ನ್ಯಾಯಾಲಯದ

ಸ್ಥಾನಗಳ ಹೆಸರು: ಶೀಘ್ರಲಿಪಿಗಾರರ, ಬೆರಳಚ್ಚುಗಾರರು

ಹುದ್ದೆಯ ಒಟ್ಟು: 23

ವರ್ಗ: ಕರ್ನಾಟಕ

ಅಪ್ಲಿಕೇಶನ್ ಸಲ್ಲಿಸುವ ವಿಧಾನ : ಆನ್ಲೈನ್

ಗದಗ ಜಿಲ್ಲಾ ನ್ಯಾಯಾಲಯದ ಖಾಲಿ ವಿವರಗಳು:

1. ಶೀಘ್ರಲಿಪಿಗಾರರು – 11
2. ಬೆರಳಚ್ಚುಗಾರರು – 06
3. ಬೆರಳಚ್ಚುಗಾರ-ಬೆರಳಚ್ಚುಪ್ರತಿ ಮಾಡುವವರು – ೦೬

ಶಿಕ್ಷಣ :

ಗದಗ ಜಿಲ್ಲಾ ನ್ಯಾಯಾಲಯದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆಯಿರುವ ಸಂಸ್ಥೆಯಿಂದ 10 ನೇ ತರಗತಿ ಪಾಸ್ ಮಾಡಿರಬೇಕು

ಅರ್ಜಿ ಶುಲ್ಕ:
ಇತರೆ ವರ್ಗ – 100 ರೂಪಾಯಿಗಳು
– ಎಸ್ಸಿ / ಎಸ್ಟಿ / ವರ್ಗ-1 50 ರೂಪಾಯಿಗಳು

ವಯೋಮಿತಿ :

18 ರಿಂದ 35

ಸಂಬಳ :

14.550 – 26.700 / -ರೂಪಾಯಿಗಳು (ಪೋಸ್ಟ್ 1),
1,600 – 21,000 / – ರೂಪಾಯಿಗಳು (ಪೋಸ್ಟ್ 2,3). ಸಂಸ್ಥೆಯ ನಿಂಬಂಧನೆಗೆ ಒಳಪಟ್ಟಂತೆ .

ಆಯ್ಕೆ ಮಾನದಂಡ:
ವೈಯಕ್ತಿಕ ಸಂದರ್ಶನ, ಗಣಕಯಂತ್ರದ ಟೆಸ್ಟ್ ,ವಿದ್ಯಾರ್ತೆಯ ಪರೀಕ್ಷೆ .
ಗದಗ ಜಿಲ್ಲಾ ನ್ಯಾಯಾಲಯದ ನೇಮಕಾತಿ 2017 ಅರ್ಜಿ ಸಲ್ಲಿಸುವ ವಿಧಾನ :

೧. ಎಲ್ಲಾ ಅಭ್ಯರ್ಥಿಗಳ ಮೊದಲ ಅಧಿಕೃತ ವೆಬ್ಸೈಟ್ http://ecourts.gov.in ಭೇಟಿ ಮಾಡಬೇಕು
೨. ನಂತರ ಜಾಹೀರಾತಿನ ಸೂಕ್ತ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ
೩. ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಮೂದಿಸಿ ಮತ್ತು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಬಣ್ಣದ ಛಾಯಾಚಿತ್ರ ಮತ್ತು ಡಿಜಿಟಲ್ ರೂಪದಲ್ಲಿ ಸಹಿ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್. ಮಾಡಿ.
ಅಪ್ಲಿಕೇಶನ್ ಯಶಸ್ವಿಯಾಗಿ ಸಲ್ಲಿಸಿದ ನಂತರ ಒಂದು ರೆಫ್ರೆನ್ಸ್ ನಂಬರ್ ಸಿಗುತ್ತದೆ ಇದನ್ನು ಭವಿಷ್ಯದ ಬಳಕೆಗಾಗಿ ಸುರಕ್ಷಿತವಾಗಿ ಇರಿಸಿ.

ಅಧಿಕೃತ ವೆಬ್ ಸೈಟ್:

http://ecourts.gov.in

ಗದಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆ ಲಿಂಕ್1 ಇಲ್ಲಿ ಕ್ಲಿಕ್ ಮಾಡಿ

ಗದಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆ ಲಿಂಕ್ 2ಇಲ್ಲಿ ಕ್ಲಿಕ್ ಮಾಡಿ

ಗದಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆ ಲಿಂಕ್3 ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top