fbpx
ತಂತ್ರಜ್ಞಾನ

ಒನ್-ಪ್ಲಸ್ ನಡೆಸುತ್ತಿರುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಒಂದು ಕೋಟಿ ರೂಪಾಯಿ ಗೆಲ್ಲಿ!!!

ಸ್ಮಾರ್ಟ್-ಫೋನ್ ಕ್ಷೇತ್ರ ದಿನೇದಿನೇ ಬೆಳೆಯುತ್ತಿದೆ, ಹೊಸಹೊಸ ತಂತ್ರಜ್ಞಾನದ ಮೂಲಕ ಹೊಸ ಹೊಸ ಕಂಪನಿಗಳು ನೂತನ ಮಾದರಿಯ ಫೋನ್-ಗಳನ್ನು ಮಾರುಕಟ್ಟೆಗೆ ತರುತ್ತನೆ ಇವೆ. ಈ ಕ್ಷೇತ್ರದಲ್ಲಿ ಹೆಚ್ಚು ಮುಂಚೂಣಿಯಲ್ಲಿ ಇರುವುದು ದಕ್ಷಿಣ ಕೊರಿಯಾದ Samsung ಮತ್ತು ಅಮೆರಿಕಾದ Apple ಇಂಕ್. ಈ ಎರಡು ಫೋನ್-ಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಲೇ ಇರುತ್ತವೆ. ಆದರೆ ಈ ಫೋನ್-ಗಳ ಬೆಲೆ ಗಗನ ಕುಸುಮವೇ ಸರಿ.. ಈ ಎರಡು ಸಂಸ್ಥೆಗಳ ಉನ್ನತ ಶ್ರೇಣಿಯ ಫೋನ್-ಗಳ ಬೆಲೆ 50,000 ಸಾವಿರಕ್ಕೂ ಮೇಲ್ಪಟ್ಟಿರುತ್ತದೆ. ಬಹುತೇಕ ಜನರಿಗೆ ಇದನ್ನು ಕೊಂಡುಕೊಳ್ಳಲು ಕಷ್ಟ ಸಾಧ್ಯ…

ಆದರೆ ಕೇವಲ ಎರಡು ವರ್ಷ ಹಳೆಯದಾದ ಒನ್-ಪ್ಲಸ್ ಸಂಸ್ಥೆ ತನ್ನ ಉನ್ನತ ಶ್ರೇಣಿಯ ಫೋನ್-ಗಳನ್ನು ಕೈಗೆಟುಕುವ ಬೆಲೆಗಳನ್ನು ನಿಗದಿ ಪಡಿಸಿ ಜನರಲ್ಲಿ ಮೆಚ್ಚುಗೆ ಗಳಿಸಿದೆ, ತನ್ನ oneplus 3T ಫೋನ್-ಅನ್ನು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗಲೆಂದು ನಾನಾ ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ.

ಇದೀಗ ದೊಡ್ಡ ಮಟ್ಟದ ಸ್ಪರ್ಧೆಯೊಂದನ್ನ ಭಾರತಕ್ಕೆ ಪರಿಚಯಿಸಿದೆ. ಈ ಸ್ಪರ್ಧೆಯ ಓರ್ವ ವಿಜೇತನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಕೊಡುವುದಾಗಿ ತಿಳಿಸಿದೆ. ಇದಕ್ಕೆ ಹಿಂದಿಯ ಖ್ಯಾತ ನಟರಾದ ಅಮಿತಾಬ್ ಬಚ್ಚನ್-ರನ್ನು ತನ್ನ ರಾಯಭಾರಿಯಾಗಿ ಬಳಸಿಕೊಂಡಿದೆ. ಒಂದು ಕೋಟಿ ಗೆದ್ದ ಅದೃಷ್ಟ ಶಾಲಿಗೆ ಅಮಿತಾಬ್-ರನ್ನು ಭೇಟಿಯಾಗುವ ಅವಕಾಶವಿದೆಯಂತೆ.

ಇದರಲ್ಲಿ ಪಾಲ್ಗೊಳ್ಳಲು ನೀವು ಮಾಡಬೇಕಾಗಿರುವುದು ಇಷ್ಟೇ.. CLick Here ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಒನ್-ಪ್ಲಸ್ ಖಾತೆಯನ್ನು ತೆರೆಯಿರಿ ಮತ್ತು ಅಲ್ಲಿ ಕೊಟ್ಟಿರುವಂತೆ ಅಲ್ಲಿಂದ ಫೇಸ್ಬುಕ್ ಹಾಗು ಟ್ವಿಟ್ಟರ್-ನಲ್ಲಿ ಮಾಹಿತಿ ಹಂಚಿ…

ಯಾರಿಗೆ ಗೊತ್ತು ಒಂದು ಕೋಟಿ ಗೆಲ್ಲುವ ಅದೃಷ್ಟ ಶಾಲಿ ನೀವೇ ಆಗಿರಬಹುದು!!!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top