fbpx
ಉಪಯುಕ್ತ ಮಾಹಿತಿ

ನಿಮ್ಮ ಬೆರಳುಗಳು ನೀವು ಹೆಂಗೆ ಅಂತ ಹೇಳುತ್ತೆ ಅಂದ್ರೆ ನಂಬ್ತಿರಾ?

ನಿಮ್ಮ ಬೆರಳುಗಳನ್ನ ಗಮನಿಸಿ ಈ ಪರೀಕ್ಷೆಯಲ್ಲಿ ನಾವು ತೋರು ಬೆರಳು ,ಉಂಗುರ ಬೆರಳು ಹಾಗು ಮದ್ಯದ ಬೆರಳನ್ನು ಗಮನಿಸಬೇಕು.

 

A :ಉದ್ದದ ತೋರು ಬೆರಳು:

ನೈಸರ್ಗಿಕ ನಾಯಕ ಗುಣಗಳನ್ನು ಸೂಚಿಸುತ್ತದೆ, ಜವಾಬ್ದಾರಿ ಹೊಂದಿರುತ್ತಾರೆ ಹಾಗು ಜೀವನದಲ್ಲಿ ಉತ್ತಮ ಗುಣಮಟ್ಟವನ್ನು ಹೊಂದಿರುತ್ತಾರೆ.
ಅತ್ಯುನ್ನತ ಆತ್ಮವಿಶ್ವಾಸ
ಅವರು ತಮ್ಮ ಗುರಿಗಳನ್ನು ಸಾಧಿಸಲು ಗಮನಹರಿಸುತ್ತಾರೆ ಮತ್ತು ತಮ್ಮ ಕನಸುಗಳನ್ನು ಸಹಕಾರ ಪಡಿಸಿಕೊಳ್ಳಲು ದುಡಿಯುತ್ತಾರೆ .

B:ಉದ್ದದ ಉಂಗುರ ಬೆರಳು :

ಆಕರ್ಷಕ ವ್ಯಕ್ತಿತ್ವ , ನಿರ್ದಿಷ್ಟ ಸನ್ನಿವೇಶವನ್ನು ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ , ಜೊತೆಗಿರುವವರನ್ನು ಲವಲವಿಕೆಯಿಂದ ಇಟ್ಟಿರುತ್ತಾರೆ ಹಾಗು ಸಾಕಷ್ಟು ಜನರು ಇವರನ್ನು ಅನುಸರಿಸುತ್ತಿರುತ್ತಾರೆ .
ಸಾಕಷ್ಟು ರಿಸ್ಕ್ ತೆಗೆದುಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗು ಸಮಸ್ಯೆಗಳನ್ನು ಪಟ್ ಅಂತ ಪರಿಹಾರ ಮಾಡುವ ಗುಣವನ್ನು ಹೊಂದಿರುತ್ತಾರೆ

C:ಸಮಾನ ಉದ್ದದ ಉಂಗುರ ಬೆರಳು ಹಾಗು ತೋರು ಬೆರಳು:

ವ್ಯಕ್ತಿಯ ಉಂಗುರ ಬೆರಳು ಮತ್ತು ತೋರುಬೆರಳುಗಳ ಒಂದೇ ಉದ್ದವನ್ನು ಹೊಂದಿದ್ದರೆ ಪ್ರೀತಿಯನ್ನು ಹಂಚುವ ವ್ಯಕ್ತಿತ್ವ ಹೊಂದಿರುತ್ತಾರೆ .
ಶಾಂತಿಯನ್ನು ಬಯಸುವ , ಕುಟುಂಬದಲ್ಲಿ ಹಾಗು ಸ್ನೇಹಿತರೊಡನೆ ಆತ್ಮೀಯ ಭಾವದಿಂದ ಇರುತ್ತಾರೆ
ಕಟ್ಟು ನಿಟ್ಟಿನ ಜೀವನ ಕ್ರಮವನ್ನು ಪಾಲಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top