fbpx
Health

ತೂ ಕಳೆ ಅಂತ ಕರಿಯುತ್ತರಣಿ ಗಿಡವನ್ನ ತೆಗೆದು ಬಿಸಾಡುತ್ತಾರೆ ಆದರೆ ಇದು ಹೊಟ್ಟೆಯ ಸಮಸ್ಯೆಗೆ ರಾಮಬಾಣ !!

ತೂ ಕಳೆ ಅಂತ ಕರಿಯುತ್ತರಣಿ ಗಿಡವನ್ನ ತೆಗೆದು ಬಿಸಾಡುತ್ತಾರೆ ಆದರೆ ಇದು ಹೊಟ್ಟೆಯ ಸಮಸ್ಯೆಗೆ ರಾಮಬಾಣ !!

ಹೇಗೆ ಅಂತ ನೀವೇ ಓದಿ

ಔಷಧೀಯ ಬಳಕೆಗೆ:
ಹುಣ್ಣುಗಳು
ನೇತ್ರದ ತೊಂದರೆಗಳು
ಬ್ಯಾಕ್ಟೀರಿಯಾ ದಿಂದ ಉಂಟಾದ ಆಮಶಂಕೆ
ಜ್ವರ


ಸಂಧಿವಾತ ಉರಿಯೂತಗಳು
ಹೃದಯ ತೊಂದರೆಗಳು
ಕರುಳಿನ ಜೇಂತು ಹುಳುಗಳ ನಿವಾರಣೆಗೆ


ಇಸಬು ಅಥವಾ ಸಾಂಕ್ರಾಮಿಕ ಕಾಯಿಲೆಗಳು
ಹೊಟ್ಟೆ ಇತರ ಅಸ್ವಸ್ಥತೆಗಳು ಇವುಗಳ ನಿವಾರಣೆಗೆ ಕರಿಯುತ್ತರಣಿ ಗಿಡವನ್ನ ಬಳಸಲಾಗುತ್ತದೆ .

ಬಳಸುವುದು ಹೇಗೆ:

ಸಸ್ಯದ ಎಲೆಗಳನ್ನು ಚಚ್ಚಿ ರಸವನ್ನು ತೆಗೆಯಲಾಗುತ್ತದೆ ಈ ರಸವನ್ನು ಹುಣ್ಣುಗಳ ಮೇಲೆ ಹಚ್ಚಲಾಗುತ್ತದೆ
ಕಣ್ಣುಗಳ ಸಾಮಾನ್ಯ ಊತದ ಸಮಸ್ಯೆಗಳಿಗೆ ಇದೆ ರಸವನ್ನು ಬಳಸಲಾಗುವುದು.
ತೊಗಟೆಯನ್ನು ಚಚ್ಚಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿದ ನೀರನ್ನು ಅತಿಸಾರ ಮತ್ತು ಭೇದಿ ರೋಗಗಳ ನಿವಾರಣೆಗೆ ಬಳಸಲಾಗುತ್ತದೆ.

ಅರ್ಧ ಟೀ ಸ್ಪೂನ್ ಒಣಗಿದ ತೊಗಟೆಗೆ ೪ ಗ್ಲಾಸ್ ನೀರನ್ನು ಬಳಸಿ ದಿನ ಪೂರ್ತಿ ಕುಡಿದರೆ
ಸಂಧಿವಾತ ಉರಿಯೂತ, ಹೃದಯ ಸಮಸ್ಯೆಗಳು, ಕರುಳಿನ ಹುಳುಗಳು, ಇಸಬು, ಊತ ಮತ್ತು ಹೊಟ್ಟೆ ಖಾಯಿಲೆಗಳು ನಿವಾರಣೆಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top