fbpx
Awareness

ಹೀಗೆಲ್ಲಾ ಮಾತಾಡ್ಬೇಡಿ ನಿಮ್ಮ ಹೆಂಡ್ತಿಗೆ ಕೋಪ ಬರುತ್ತೆ !

ಹೀಗೆಲ್ಲಾ ಮಾತಾಡ್ಬೇಡಿ ನಿಮ್ಮ ಹೆಂಡ್ತಿಗೆ ಕೋಪ ಬರುತ್ತೆ !

ಅನುಭವಸ್ಥರು ನಿಮ್ಮನ್ನ ನೋಡ್ಕೊಳಿ ಅನುಭವ ಆಗ್ದೇ ಇರೋರು ಉಷಾರಾಗಿ ಹ್ಯಾಂಡಲ್ ಮಾಡಿ

ನೀನು ಥೇಟ್ ನಿಮ್ಮ ಅಪ್ಪ ಅಥವಾ ಅಮ್ಮನ ತರ

ನೀನು ಜೀವನದಲ್ಲಿ ಏನ್ ಮಾಡ್ಬೇಕ್ ಅನ್ಕೊಂಡಿದ್ದೀಯಾ ?

ಬರ್ತಾ ಬರ್ತಾ ದಪ್ಪ ಆಗ್ತಿದ್ಯಾ ?

ನನ್ನ ಶೂಸ್ ಸಾಕ್ಸ್ ಒಗದಿದ್ಯಾ ?

ನಿನ್ನ ಮದ್ವೆ ಮಾಡ್ಕೊಂಡು ದೊಡ್ಡ ತಪ್ಪು ಮಾಡ್ಬಿಟ್ಟೆ

ಮದ್ವೆಗೆ ಮುಂಚೆ ನಿಂಗೆ ಎಷ್ಟು ಬಾಯ್ ಫ್ರೆಂಡ್ಸ್ ಇದ್ರೂ ?

ದಿನ ಮನೇಲ್ ಕೂತ್ಕೊಂಡ್ ಏನ್ ಮಾಡ್ತಿಯಾ ?

ನಮ್ಮಮ್ಮ ನಿಂಗಿಂತ ಚೆನ್ನಾಗಿ ಅಡುಗೆ ಮಾಡ್ತಾರೆ ?

ನನ್ನ ಹಳೆ ಪ್ರೇಯಸಿ ಹಾಗಿದ್ಲು ಹೀಗಿದ್ಲು , ನಂಗೋಸ್ಕರ ಏನ್ ಬೇಕಾದ್ರೂ ಮಾಡ್ತಿದ್ಲು !

ನೀನು ಆ ಕೆಲಸ ಸರಿಯಾಗಿ ಮಾಡಲ್ಲ ಇದು ಮಾಡಲ್ಲ

ಮಾತಾಡಿ ಆದರೆ ಬೇಜಾರ್ ಮಾಡ್ಬೇಡಿ , ಆಕೇನೂ ಅವರ ಅಪ್ಪ ಅಮ್ಮ ಎಲ್ಲರನು ಬಿಟ್ಟು ಬಂದಿರ್ತಾಳೆ , ಜೋಪಾನವಾಗಿ ಮಾತಾಡಿ ಯಾಕಂದ್ರೆ ಹೆಣ್ಮಕ್ಳು ತುಂಬ ಸೂಕ್ಷ್ಮ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top