fbpx
News

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಸಮೀಕ್ಷೆಗಳನ್ನ ಮೀರಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಜಯಭೇರಿ ಬಾರಿಸಿದೆ. ಉತ್ತರಪ್ರದೇಶ, ಉತ್ತರಾಖಂಡ್`ನಲ್ಲಿ ಐತಿಹಾಸಿಕ ಜಯ ದಾಖಲಿಸಿದೆ. ಉತ್ತರಾಖಂಡ್ ಕಳೆದುಕೊಂಡ ಕಾಂಗ್ರೆಸ್ ಪಂಜಾಬ್`ನಲ್ಲಿ ಗೆಲುವು ಸಾಧಿಸಿದೆ. ಗೋವಾ ಮತ್ತು ಮಣಿಪುರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರಪ್ರದೇಶ : ಒಟ್ಟು ಸ್ಥಾನ – 403

ಬಿಜೆಪಿ  –   325

ಎಸ್‌ಪಿ-ಕಾಂಗ್ರೆಸ್ – 54

ಬಿಎಸ್‌ಪಿ- 19

ಇತರೆ – 05

ಪಂಜಾಬ್:   ಒಟ್ಟು ಸ್ಥಾನ – 117       

ಕಾಂಗ್ರೆಸ್ – 77

ಆಪ್ ಪಕ್ಷ – 20

ಬಿಜೆಪಿ-ಅಕಾಲಿದಳ – 18

ಇತರೆ – 02

ಮಣಿಪುರ್ :   ಒಟ್ಟು ಸ್ಥಾನ – 60       

ಕಾಂಗ್ರೆಸ್ – 27

ಬಿಜೆಪಿ – 22

ಎನ್`ಪಿಎಫ್ – 04

ಇತರೆ – 07

ಗೋವಾ:   ಒಟ್ಟು ಸ್ಥಾನ – 40        

ಕಾಂಗ್ರೆಸ್ – 17

ಬಿಜೆಪಿ – 13

ಇತರೆ – 10

ಉತ್ತರಾಖಂಡ್ –   ಒಟ್ಟು ಸ್ಥಾನ  – 70     

ಬಿಜೆಪಿ  – 57

ಕಾಂಗ್ರೆಸ್- 11

ಇತರೆ  – 02

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top