fbpx
Food

ರಂಗು ಮಲೆ ಹಲವಾರು ರೋಗಗಳಿಗೆ ರಾಮಬಾಣ !

ರಂಗು ಮಲೆ ಹಲವಾರು ರೋಗಗಳಿಗೆ ರಾಮಬಾಣ !

ನೈಸರ್ಗಿಕ ಆಹಾರ ಬಣ್ಣಗಳನ್ನ ತಯಾರಿಸಲು ಬಳಸಲಾಗುತ್ತದೆ.
ಬಟ್ಟೆಗಳ ಒಂದು ಬಣ್ಣಗಳನ್ನ ತಯಾರಿಸಲು ಬಳಸಲಾಗುತ್ತದೆ.


ಲಿಪ್ಸ್ಟಿಕ್ ತಯಾರಿಸಲು ಬಳಸಲಾಗುತ್ತದೆ.
ಔಷಧೀಯ ಉದ್ಯಮದಲ್ಲಿ ಮುಲಾಮುಗಳನ್ನು,ತೈಲಗಳನ್ನು ಮತ್ತು ಪ್ಲಾಸ್ಟರ್ ಗಳನ್ನು ತಯಾರಿಸಲು ಬಳಸಲಾಗುತ್ತದೆ.

ಔಷಧೀಯ ಬಳಕೆಗೆ:

ಶ್ವಾಸನಾಳಗಳಿಂದ ಲೋಳೆಯನ್ನು ತೆಗೆದುಹಾಕಲು ಬಳಸಲಾಗುತ್ತದೆ.


ಹೃದಯ ರೋಗ ಚಿಕಿತ್ಸೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ.
ಪೃಸ್ಸಿಕ್ ಆಮ್ಲದ ಪ್ರತ್ಯೌಷಧವಾಗಿ ಬಳಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top