fbpx
Astrology

ನಿಮಗೆ ಗೊತ್ತಾ ಬ್ರಹ್ಮ ರಾಕ್ಷಸನಿಗೆ ಒಂದು ದೇವಸ್ಥಾನ ಕಟ್ಟಿಸಿದ್ದಾರೆ?

ಬ್ರಹ್ಮ ರಾಕ್ಷಸ

ಕೇರಳದ ತಿರುನಾಕ್ಕಾರ ಶಿವ ದೇವಾಲಯದಲ್ಲಿ ಬ್ರಹ್ಮ ರಾಕ್ಷಸನಿಗೆ ಒಂದು ಪ್ರತ್ಯೇಕವಾದ ದೇವಸ್ಥಾನ ಇದೆ.
ಈ ಬ್ರಹ್ಮ ರಾಕ್ಷಸ ದೇವಾಲಯದ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ.

ತಿರುನಾಕ್ಕಾರದ ರಾಜನಿಗೆ ಮೂಸ್ ಎಂಬ ಪ್ರಾಣ ಸ್ನೇಹಿತನಿದ್ದ ಆತನು ಅಸಾಧಾರಣ ಸುಂದರನಾಗಿದ್ದ.
ಆತನ ಮಾಂತ್ರಿಕ ಮೋಡಿ, ಅಂದಕ್ಕೆ ಮೆಚ್ಚಿ ರಾಣಿಯು ಆಕರ್ಷಿತಳಾದಳು ಅವನನ್ನು ಪ್ರೇಮಿಸಲು ಶುರು ಮಾಡಿದಳು ಇದನ್ನು ತಿಳಿದ ರಾಜನು ತೀವ್ರ ಕೋಪಗೊಂಡು ಮೂಸ್ ನನ್ನ ಕೊಲ್ಲಲು ಆಜ್ಞೆ ಹೊರಡಿಸುತ್ತಾನೆ.

ಆದರೆ ರಾಜಭಟರು ಮೂಸ್ ನನ್ನ ಕೊಳ್ಳುವ ಬದಲು ಒಬ್ಬ ಪೂಜಾರಿಯನ್ನು ಕೊಂದುಬಿಡುತ್ತಾರೆ .
ಪತಿ ಸತ್ತಮೇಲೆ ಸತಿ ಪದ್ದತಿಯನ್ನು ಅನುಸರಿಸಿದ ಪತ್ನಿ ನಂತರ ಬ್ರಹ್ಮ ರಾಕ್ಷಸಿಯಾಗಿ ಎಲ್ಲರಿಗೆ ಕಾಟ ಕೊಡುತ್ತಿರುತ್ತಾಳೆ.
ಆದ್ದರಿಂದ ಆಕೆಯ ಆತ್ಮವನ್ನು ಶಾಂತಿಗೊಳಿಸಲು ರಾಜನು ಬ್ರಹ್ಮ ರಾಕ್ಷಸಿ ದೇವಾಲಯವನ್ನು ಕಟ್ಟುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top