fbpx
Astrology

ಮನುಷ್ಯನ ಜೀವನದಲ್ಲಿ ನಡೆಯುವ ಅತ್ಯಂತ ಘೋರವಾದ ದುರಾದೃಷ್ಟಕರ ಸಂಗತಿಗಳು-ಚಾಣಕ್ಯ ನೀತಿ

ಚಾಣಕ್ಯ ನೀತಿಯ ಪ್ರಕಾರ ಮನುಷ್ಯನ ಜೀವನದಲ್ಲಿ ನಡೆಯುವ ಅತ್ಯಂತ ಘೋರವಾದ ದುರಾದೃಷ್ಟಕರ ಸಂಗತಿಗಳು  ಹೀಗಿವೆ .

ಒಂದು ವ್ಯಕ್ತಿಯು ಭಾವನಾತ್ಮಕವಾಗಿ ದುರ್ಬಲನಾಗಿ ಎರಡು ಸಂಧರ್ಭದಲ್ಲಿ ಇರುತ್ತಾನೆ ಒಂದು ಬಾಲ್ಯ ಇನ್ನೊಂದು ವೃದ್ಧಾಪ್ಯದಲ್ಲಿ
ತನ್ನ ಮಕ್ಕಳ ಹಾಗು ಸಂಗಾತಿಯ ಮೇಲೆ ಅವಲಂಬಿತನಾಗಿರುತ್ತಾನೆ.
ಆದರೆ ನಿಮ್ಮ ಸಂಗಾತಿಯ ಅಕಾಲಿಕ ಮರಣ ನಿಮ್ಮನ್ನು ಮತ್ತಷ್ಟು ದುರ್ಬಲನನ್ನಾಗಿ ಮಾಡುತ್ತದೆ , ನಿಮ್ಮನ್ನು ಅತಿಯಾಗಿ ಕಾಳಜಿ ವಹಿಸುವವರು ನಿಮ್ಮ ಸಂಗಾತಿ ಮಾತ್ರ.

ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ವ್ಯಕ್ತಿ ತನ್ನ ಬದುಕನ್ನು ನಡೆಸುವಷ್ಟು ಶಕ್ತನಾಗಿರುತ್ತಾನೆ ಆದರೆ ಬೇರೆಯವರಿಂದ ಹಣ ಕಾಸು ಪಡೆಯುವುದು ಅಥವಾ ಬಿಕ್ಷೆ ಬೇಡುವುದು , ಜೀವನದ ಅತ್ಯಂತ ದುಃಖಕರ ಗಂಟನೆಗಳಲ್ಲಿ ಒಂದು .
ಸತ್ತ ನಂತರವೂ ಇದು ಪಾಪವಾಗಿ ವ್ಯಕ್ತಿಯನ್ನು ಕಾಡುತ್ತದೆ.

ನೀವು ಮಾಡಿದ ಕೆಲಸಕ್ಕೆ ,ನೀವು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೀರಾ ಆದರೆ ಇನ್ನೊಬ್ಬರು ಅದನ್ನು ಫಲವಾಗಿ ಪಡೆದು ನಿಮಗೆ ಅನ್ಯಾಯ ಮಾಡುತ್ತಾರೆ.
ಅದಕ್ಕಾಗಿ ನಾವು ಆದಷ್ಟು ಮಿತ್ರರು ಶತ್ರುಗಳನ್ನು ಮಿತಿಯಲ್ಲಿ ಇಟ್ಟಿರಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top